Date : Wednesday, 15-11-2017
ಮನಿಲ: ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಅಷಿಯಾನ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನವನ್ನು ಈ ಎಲ್ಲಾ ನಾಯಕರು ಪುರಸ್ಕರಿಸಿದ್ದಾರೆ. ಅಷಿಯಾನ್-ಇಂಡಿಯಾ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಷಿಯಾನ್‌ನೊಂದಿಗೆ ಭಾರತದ ಬಾಂಧವ್ಯಕ್ಕೆ 25 ವರ್ಷವಾದ ಹಿನ್ನಲೆಯ ಸ್ಮರಣಾರ್ಥವಾಗಿ...
Date : Tuesday, 14-11-2017
ನವದೆಹಲಿ: ಕೊನೆಗೂ ಒರಿಸ್ಸಾ ಮತ್ತು ಪಶ್ಚಿಮಬಂಗಾಲದ ನಡುವೆ ನಡೆಯುತ್ತಿದ್ದ ‘ರಸಗುಲ್ಲಾ’ ಯುದ್ಧ ಅಂತ್ಯವಾಗಿದೆ. ರಸಗುಲ್ಲಾದ ಮೂಲ ಪಶ್ಚಿಮಬಂಗಾಳವೇ ಎಂದು ಘೋಷಣೆ ಮಾಡಲಾಗಿದೆ. ಈಗಾಗಲೇ ಪಶ್ಚಿಮಬಂಗಾಳ ರಸಗುಲ್ಲಾದ ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ (ಐಜಿ) ಪಡೆದುಕೊಂಡಿದೆ. 2015ರಲ್ಲಿ ಒರಿಸ್ಸಾ ರಸಗುಲ್ಲಾ ಉತ್ಸವವನ್ನು ನಡೆಸಿತ್ತು. ಆ ಬಳಿಕ...
Date : Tuesday, 14-11-2017
ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಸ್ತಿಯನ್ನು ಭಾರತೀಯ ವ್ಯಾಪಾರ ಸಂಸ್ಥೆ ಆನ್‌ಲೈನ್ ಹಾಗೂ ಸಾರ್ವಜನಿಕ ಹರಾಜು ಪ್ರಕ್ರಿಯೆ ಮೂಲಕ ಹರಾಜಿಗಿಡಲು ಮುಂದಾಗಿದೆ. ರೋಣಕ್ ಅಫ್ರೋಜ್ ರೆಸ್ಟೋರೆಂಟ್, ಧಮರ್ವಾಲ ಬಿಲ್ಡಿಂಗ್, ಶಬನಮ್ ಗೆಸ್ಟ್ ಹೌಸ್‌ಗಳನ್ನು ಹರಾಜಿಗಿಡಲಾಗುತ್ತಿದೆ. ಈ ಎಲ್ಲಾ ಆಸ್ತಿ ಮುಂಬಯಿ...
Date : Tuesday, 14-11-2017
ನವದೆಹಲಿ: ಬಲೂಚಿಸ್ತಾನ ಹೋರಾಟಗಾರರನ್ನು ಹತ್ತಿಕ್ಕಲು ಪಾಕಿಸ್ಥಾನ ಎಷ್ಟೇ ಪ್ರಯತ್ನಿಸುತ್ತಿದ್ದರೂ ಹೋರಾಟ ತೀವ್ರತೆಯನ್ನು ಪಡೆಯುತ್ತಲೇ ಸಾಗುತ್ತಿದೆ. ವರ್ಲ್ಡ್ ಬಲೋಚ್ ಆರ್ಗನೈಝೇಶನ್ ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಬಲಿಷ್ಠ ಜಾಹೀರಾತು ಅಭಿಯಾನ ಆರಂಭಿಸಿದೆ. ಲಂಡನ್‌ನ 100 ಸಾರಿಗೆ ಬಸ್‌ಗಳಲ್ಲಿ ’ಫ್ರೀ ಬಲೂಚಿಸ್ತಾನ’ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಮೂಲಕ ಪಾಕಿಸ್ಥಾನಕ್ಕೆ...
Date : Tuesday, 14-11-2017
ಮುಂಬಯಿ: ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್ ನಿರ್ವಹಣೆ ಮಾಡುತ್ತಿರುವ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್(ಇಟಿಎಫ್) ‘ಭಾರತ್ 22’ನ್ನು ಮಂಗಳವಾರ ಸರ್ಕಾರ ಆರಂಭಿಸಲಿದೆ. ಪ್ರಾಥಮಿಕವಾಗಿ ರೂ.8 ಸಾವಿರ ಕೋಟಿಯ ಟಾರ್ಗೆಟ್ ಇಡಲಾಗಿದ್ದು, ನವೆಂಬರ್ 17ರವರೆಗೆ ಹೂಡಿಕೆದಾರರಿಗೆ ಮುಕ್ತವಾಗಿರಲಿದೆ. ಎಲ್ಲಾ ವಿಧದ ಹೂಡಿಕೆದಾರರಿಗೂ ಶೇ.3ರಷ್ಟು ಆಫರ್‌ಗಳನ್ನು...
Date : Tuesday, 14-11-2017
ಮುಂಬಯಿ: ಮುಂದಿನ ದಶಕಗಳಲ್ಲಿ ಭಾರತ ಬಲಿಷ್ಠ ಪ್ರಗತಿಯನ್ನು ಕಾಣಲಿದ್ದು, 2028ರ ವೇಳೆಗೆ ಜಿಡಿಪಿ ದರದಲ್ಲಿ ಜಪಾನನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವಿದೇಶಿ ಬ್ರೋಕರೇಜ್ ವರದಿ ಹೇಳಿದೆ. ಈಗಾಗಲೇ ಭಾರತ ಜರ್ಮನ್ ಮತ್ತು ಬ್ರೆಝಿಲ್‌ನ್ನು ಹಿಂದಿಕ್ಕಿ ಬ್ರಿಕ್ಸ್...
Date : Tuesday, 14-11-2017
ನವದೆಹಲಿ: 131ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಹೋಲ್ ಪಂಚರ್‌ನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಗೌರವಿಸಿದೆ. ಗರ್ಬೆನ್ ಸ್ಟೀನ್‌ಕ್ಸ್ ಡೂಡಲನ್ನು ರಚನೆ ಮಾಡಿದ್ದು, ಆನಿಮೇಟೆಡ್ ಹೋಲ್ ಪಂಚರ್ ಬಣ್ಣಬಣ್ಣದ ಚಿತ್ತಾರಗಳನ್ನು ಮೂಡಿಸುವ ರೀತಿಯಲ್ಲಿ ಇದು ಮೂಡಿ ಬಂದಿದೆ. ಹೋಲ್ ಪಂಚರ್‌ನ ಪೇಟೆಂಟ್‌ನ್ನು ಜರ್ಮನಿಯ...
Date : Tuesday, 14-11-2017
ನವದೆಹಲಿ: ಸೆಕ್ಯೂಲರ್ ಎಂಬುದು ಸ್ವಾತಂತ್ರ್ಯ ಬಳಿಕದ ಅತೀದೊಡ್ಡ ಸುಳ್ಳು. ಈ ಶಬ್ದವನ್ನು ಸೃಷ್ಟಿಸಿದವರು ಜನತೆಯ, ದೇಶದ ಕ್ಷಮೆಯಾಚನೆ ಮಾಡಬೇಕು. ಯಾವುದೇ ವ್ಯವಸ್ಥೆ ಸೆಕ್ಯೂಲರ್ ಆಗಿರಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ದೈನಿಕ್ ಜಾಗರಣ್ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ...
Date : Tuesday, 14-11-2017
ನವದೆಹಲಿ: ಭಾರತ ಇದೇ ಮೊದಲ ಬಾರಿಗೆ ತನ್ನ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ಸುಖೋಯ್-30MKI ಫೈಟರ್ ಜೆಟ್‌ನಿಂದ ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗಿದೆ. ಫೈಟರ್ ಜೆಟ್ ಪ್ರಯಾಣದ ರೇಂಜ್ 3,200 ಇರುವುದರಿಂದ ಈ ಸಮ್ಮಿಲ ಭಾರತದ ಸ್ಟ್ರೈಕ್ ರೇಂಜ್‌ನ್ನು ಮತ್ತಷ್ಟು ಹೆಚ್ಚಿಸಲಿದೆ. ಬ್ರಹ್ಮೋಸ್ ಕ್ಷಿಪಣಿ...
Date : Tuesday, 14-11-2017
ಲಂಡನ್: ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅತ್ಯಂತ ಉದಾರಿ ಮನುಷ್ಯ ಕೂಡ ಹೌದು. ದಾನ ಧರ್ಮ ಮಾಡುವುದರಲ್ಲಿ ಸದಾ ಎತ್ತಿದ ಕೈ. ಇದೀಗ ಅವರು ಮೆದುಳು ಕ್ಷೀಣಿಸುವ, ಅಲ್ಝೈಮರ್ ರೋಗವುಳ್ಳವರ ಚಿಕಿತ್ಸೆಗಾಗಿ ತಲಾ...