Date : Saturday, 18-11-2017
ನವದೆಹಲಿ: ಡೋಕ್ಲಾಂನಲ್ಲಿನ ಮಿಲಿಟರಿ ಬಿಕ್ಕಟ್ಟಿನ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಚೀನಾ ರಾಷ್ಟ್ರಗಳು ಗಡಿ ಮಾತುಕತೆ ಆಯೋಜನೆಗೊಳಿಸಿವೆ. ಮುಂದಿನ ತಿಂಗಳು ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ನಡುವೆ ಗಡಿ ಮಾತುಕತೆಗಳು ನಡೆಯಲಿದೆ ಎಂದು ಭಾರತೀಯ ರಾಯಭಾರ ಕಛೇರಿಯು ಪ್ರಕಟನೆಯಲ್ಲಿ...
Date : Saturday, 18-11-2017
ತಿರುವನಂತಪುರಂ: ತುರ್ತು ಸರ್ಜರಿಯ ಅಗತ್ಯವಿದ್ದ 1 ತಿಂಗಳ ಮಗುವನ್ನು ಕಾಪಾಡುವ ಸಲುವಾಗಿ ಕೇರಳದ ಅಂಬ್ಯುಲೆನ್ಸ್ ಡ್ರೈವರ್ ಕೇವಲ 7 ಗಂಟೆಗಳಲ್ಲಿ 516 ಕಿಮೀ ದೂರದವರೆಗೆ ಅಂಬ್ಯುಲೆನ್ಸ್ ಚಲಾಯಿಸಿದ್ದಾನೆ. ಸುಮಾರು 13 ಗಂಟೆ ತಗಲುವ ಸಮಯವನ್ನು ಕೇವಲ 7 ಗಂಟೆಗಳಲ್ಲಿ ಕ್ರಮಿಸಿ ಮಗುವನ್ನು ಕಾಪಾಡಿದ್ದಾರೆ ಅಂಬ್ಯುಲೆನ್ಸ್ ಡ್ರೈವರ್. ಪೊಲೀಸರು...
Date : Saturday, 18-11-2017
ನವದೆಹಲಿ: ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದವರು ( PIO) ಬ್ಯಾಂಕ್ ಅಕೌಂಟ್ ಅಥವಾ ಇನ್ನಿತರ ಯಾವುದೇ ದಾಖಲೆಗಳಿಗೆ ಆಧಾರ್ ಕಾರ್ಡ್‌ನ್ನು ಲಿಂಕ್ ಮಾಡಬೇಕಾಗಿಲ್ಲ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ. ಹಣಕಾಸು ಅಕ್ರಮ ತಡೆ ಕಾಯ್ದೆ 2017 ಮತ್ತು ಆದಾಯ...
Date : Saturday, 18-11-2017
ಜರ್ಮನಿ: 2030ರೊಳಗೆ ವಿದ್ಯುತ್ ಉತ್ಪಾದನೆಯಿಂದ ಕಲ್ಲಿದ್ದಲನ್ನು ಹೊರಗಿಡಲು ಕನಿಷ್ಠ 15 ರಾಷ್ಟ್ರಗಳು ಅಂತಾರಾಷ್ಟ್ರೀಯ ಮೈತ್ರಿಯನ್ನು ಸೇರಿಕೊಂಡಿವೆ ಎಂದು ಯುಎನ್ ಹವಮಾನ ಮಾತುಕತೆಯಲ್ಲಿ ನಿಯೋಗಗಳು ತಿಳಿಸಿವೆ. ಬ್ರಿಟನ್, ಕೆನಡಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಇಟಲಿ, ಫ್ರಾನ್ಸ್, ನೆದರ್‌ಲ್ಯಾಂಟ್, ಪೊರ್ಚುಗಲ್, ಬೆಲ್ಜಿಯಂ, ಸ್ವಿಟ್ಜರ್‌ಲ್ಯಾಂಡ್, ನ್ಯೂಜಿಲ್ಯಾಂಡ್, ಇತಿಯೋಪಿಯ, ಮೆಕ್ಸಿಕೋ,...
Date : Saturday, 18-11-2017
ಸೂರತ್: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳಗೊಳಿಸುವ ಸಲುವಾಗಿ ಸೂರತ್‌ನ ಮುಖ್ಯ ಚುನಾವಣಾ ಅಧಿಕಾರಿ ಮಹೇಂದ್ರ ಪಟೇಲ್ ಅವರು ವಿಭಿನ್ನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಎಲ್ಲರಿಗೂ ವೈಯಕ್ತಿಕ ಆಮಂತ್ರಣ ಪತ್ರಿಕೆಯನ್ನು ಕಳಿಹಿಸಿಕೊಡುತ್ತಿದ್ದಾರೆ. ಸೂರತ್‌ನ ಪ್ರತಿ ಕುಟುಂಬಕ್ಕೂ ಚುನಾವಣೆಯಲ್ಲಿ ಮತದಾನ ಮಾಡುವಂತೆ...
Date : Saturday, 18-11-2017
ನವದೆಹಲಿ: ಭಾರತದ ಸಹಾಯದೊಂದಿಗೆ ಭೂತಾನಿನಲ್ಲಿ ಮೊತ್ತ ಮೊದಲ ಕ್ಯಾನ್ಸರ್ ಆಸ್ಪತ್ರೆ ತಲೆ ಎತ್ತಲಿದೆ. 2018ರಲ್ಲಿ ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧದ 50 ವರ್ಷಗಳನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ನೆಲದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವಂತೆ ಭಾರತ ಸರ್ಕಾರಕ್ಕೆ ಭೂತಾನ್ ಮನವಿ...
Date : Saturday, 18-11-2017
ನವದೆಹಲಿ: ಭಾರತದ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕ ವಿ.ಶಾಂತರಾಮ್ ಅವರ 116ನೇ ಜನ್ಮ ದಿನದ ಪ್ರಯುಕ್ತ ಗೂಗಲ್ ಡೂಡಲ್ ಗೌರವ ನೀಡಿದೆ. 1901ರ ನವೆಂಬರ್ 18ರಂದು ಜನಿಸಿದ ರಾಜರಾಮ್ ವಂಕುರ್ದೆ ಶಾಂತರಾಮ್ ಅವರು, ಡಾ.ಕೊಟ್ನಿಸ್ ಕಿ ಅಮರ್ ಕಹಾನಿ, ಅಮರ್...
Date : Friday, 17-11-2017
ಅಹ್ಮದಾಬಾದ್: ಗುಜರಾತ್ ಚುನಾವಣೆಗೆ 70 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಜೆಪಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಈಗಿನ ಸಿಎಂ ವಿಜಯ್ ರೂಪಾಣಿಯವರ ಹೆಸರೂ ಇದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 14 ಶಾಸಕರ ಪೈಕಿ ಆರು ಮಂದಿಗೆ ಟಿಕೆಟ್ ಕೊಡಲಾಗಿದೆ. ಈ...
Date : Friday, 17-11-2017
ಲಕ್ನೋ: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಶುಕ್ರವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಅವರ ಕಛೇರಿಯಲ್ಲಿ ಭೇಟಿಯಾದರು. ಈ ವೇಳೆ ಯೋಗಿ ಅವರು ರಾಜ್ಯದಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್/ ಅಕ್ಯೂಟ್ ಎನ್ಸೆಪಾಲಿಟಿಸ್ ಸೇರಿದಂತೆ ಇತರ ವೆಕ್ಟರ್ ಮೂಲಕ...
Date : Friday, 17-11-2017
ನವದೆಹಲಿ: ನ್ಯಾಯಾಂಗದ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸಂಪುಟ ರೂ.3,320 ಕೋಟಿಯ ಯೋಜನೆಗೆ ಅನುಮೋದನೆ ನೀಡಿದೆ. ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಾಗಿನ ರಾಷ್ಟ್ರೀಯ ಮಿಶನ್ ಅಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡುವುದಾಗಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. 2020ರ...