Date : Friday, 17-11-2017
ಮುಂಬಯಿ: 2018ರ ಮಾರ್ಚ್‌ನೊಳಗೆ ಪ್ಲಾಸ್ಟಿಕ್ ಮುಕ್ತವಾಗುವ ಗುರಿ ಹೊಂದಿರುವ ಮಹಾರಾಷ್ಟ್ರ ಇದೀಗ ಸರ್ಕಾರಿ ಕಛೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧ ಮಾಡಿದೆ. ಮಿನರಲ್ ವಾಟರ್ ಬಾಟಲಿಗಳನ್ನೂ ನಿಷೇಧ ಮಾಡಲಾಗಿದೆ. ಈ ನಿಷೇಧ ಶೀಘ್ರದಲ್ಲೇ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಗೂ ಅನ್ವಯವಾಗಲಿದೆ. ಈಗಾಗಲೇ ಕೇರಳ, ಹಿಮಾಚಲ ಪ್ರದೇಶ...
Date : Friday, 17-11-2017
ಲಕ್ನೋ: ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಲಕ್ನೋದಲ್ಲಿ ವಿವಾಹ ಮತ್ತು ಇತರ ಮದುವೆ ಸಮಾರಂಭಗಳಲ್ಲಿ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ಈ ಆದೇಶ ಹೊರಡಿಸಿದ್ದು, ಶುಕ್ರವಾರದಿಂದ ಜನವರಿ 15ರವರೆಗೆ ಪಟಾಕಿ ನಿಷೇಧ ಮುಂದುವರೆಯಲಿದೆ....
Date : Friday, 17-11-2017
ಮುಂಬಯಿ: ಮುಂಬಯಿ ಮಹಾನಗರಗಳಲ್ಲಿ ಇನ್ನು ಮುಂದೆ ಎರಡು ಮೂರು ಅಂತಸ್ತುಗಳ ಸಾರ್ವಜನಿಕ ಟಾಯ್ಲೆಟ್‌ಗಳು ತಲೆ ಎತ್ತಲಿವೆ. ಜಾಗದ ಸಮಸ್ಯೆಯ ಪರಿಣಾಮವಾಗಿ ಬೃಹನ್ನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಎರಡು ಮೂರು ಅಂತಸ್ತುಗಳ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ನಿರ್ಧಾರಕೈಗೊಂಡಿದೆ. ಸುಮಾರು 373 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ...
Date : Friday, 17-11-2017
ನವದೆಹಲಿ: ಕಳೆದ 4 ದಶಕಗಳಿಂದ ಭಾರತ ಕ್ಷಿಪಣಿ ಅಭಿವೃದ್ಧಿಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ. 1983ರಲ್ಲಿ ಪೃಥ್ವಿ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಬಳಿಕ ಇದೀಗ ಭಾರತದ ಬಳಿಕ ಹತ್ತು ಹಲವು ಬಗೆಯ ಕ್ಷಿಪಣಿಗಳಿವೆ. ಪೃಥ್ವಿ, ಅಗ್ನಿಗಳ ಬಳಿಕ ಇದೀಗ ಭಾರತ 12,000 ಕಿಮೀ ರೇಂಜ್‌ನ ಸೂರ್ಯ ಕ್ಷಿಪಣಿಯನ್ನು...
Date : Friday, 17-11-2017
ನವದೆಹಲಿ: ಯುಎಸ್‌ಟಿ 44.8 ಬಿಲಿಯನ್ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಕುಟುಂಬ ಇದೀಗ ಏಷ್ಯಾದ ಅತೀ ಶ್ರೀಮಂತ ಕುಟುಂಬವಾಗಿ ಹೊರಹೊಮ್ಮಿದೆ. ಅಂಬಾನಿ ಕುಟುಂಬದ ಆಸ್ತಿ ಯುಎಸ್‌ಡಿ 19 ಬಿಲಿಯನ್‌ನಿಂದ ಯುಎಸ್‌ಡಿ 44.8 ಬಿಲಿಯನ್‌ಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ಹೇಳಿದೆ. ಏಷ್ಯಾದಲ್ಲಿ ಟಾಪ್ 10...
Date : Friday, 17-11-2017
ನವದೆಹಲಿ: ದೇಶದ ಎರಡನೇ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ತನ್ನನ್ನು ’ರಕ್ಷಾ ಮಂತ್ರಿ’ ಎಂದು ಸಂಭೋದಿಸುವಂತೆ ಯೋಧರಿಗೆ ಸಲಹೆ ನೀಡಿದ್ದಾರೆ. ಪುರುಷರನ್ನು ಮಂತ್ರಿ ಎಂದು ಸಾಮಾನ್ಯವಾಗಿ ಸಂಭೋದಿಸಲಾಗುತ್ತದೆ. ಆದರೆ ಮಹಿಳಾ ಮಂತ್ರಿಗೆ ಏನೆಂದು ಸಂಭೋದಿಸಬೇಕು ಎಂಬ ಗೊಂದಲ ಯೋಧರಲ್ಲಿದೆ ಎಂಬುದನ್ನು...
Date : Friday, 17-11-2017
ಬೆಂಗಳೂರು: ಕನ್ನಡ ಕಲಿಕೆ ಕಡ್ಡಾಯದ ಹೊರತಾಗಿಯೂ ಕನ್ನಡ ಕಲಿಸದ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಆಂಡ್ ಸೈನ್ಸ್(RGUHS)ಹೇಳಿದೆ. ‘RGUHS ಅಡಿಯಲ್ಲಿ 680 ಕಾಲೇಜುಗಳಿವೆ. ಅವುಗಳು ಕನ್ನಡವನ್ನು ಕಲಿಸಬೇಕು. ಈ ನಿಯಮ ಪಾಲಿಸದ ಕಾಲೇಜುಗಳಿಗೆ ನೋಟಿಸ್ ಜಾರಿಗೊಳಿಸುತ್ತಿದ್ದೇವೆ’...
Date : Friday, 17-11-2017
ನವದೆಹಲಿ: ಸ್ಥಳಿಯ ಜನರಿಗೆ ಪ್ರೇರಕವಾಗುವ ಸಲುವಾಗಿ ಭಾರತದಲ್ಲಿ ‘ಮಾದರಿ ಗ್ರಾಮ’ಗಳ ರಚನೆಯತ್ತ ಹೆಚ್ಚು ಗಮನ ನೀಡುವಂತೆ ಗೃಹಸಚಿವ ರಾಜನಾಥ್ ಸಿಂಗ್ ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಬಿಲ್&ಮಿಲಿಂಡ ಗೇಟ್ಸ್ ಫೌಂಡೇಶನ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರಿಗೆ ಮನವಿ ಮಾಡಿದ್ದಾರೆ. ಬಿಲ್ ಗೇಟ್ಸ್‌ರನ್ನು...
Date : Friday, 17-11-2017
ನವದೆಹಲಿ: ಆರ್ಥಿಕ ಸುಧಾರಣೆಗೆ ದಿಟ್ಟ ಕ್ರಮಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೊದಿ ಸರ್ಕಾರವನ್ನು ಶ್ಲಾಘಿಸಿರುವ ಮೂಡಿಸ್ ಇನ್‌ವೆಸ್ಟರ್ ಸರ್ವಿಸಸ್ ಭಾರತ ಸರ್ಕಾರ ಸ್ಥಳಿಯ ಮತ್ತು ವಿದೇಶಿ ಕರೆನ್ಸಿಯ ಸಾಲದ ರೇಟಿಂಗ್‌ನ್ನು Baa2ರಿಂದ Baa3ಗೆ ಏರಿಸಿದೆ. ಸರ್ಕಾರದ ಸುಧಾರಣಾ ಕ್ರಮಗಳು ಭಾರತದ ವ್ಯಾವಾಪರ ವಾತಾವರಣವನ್ನು...
Date : Thursday, 16-11-2017
ಲಕ್ನೋ: 302ಕಿಲೋ ಮೀಟರ್‌ವರೆಗೆ ವ್ಯಾಪಿಸಿರುವ ದೇಶದ ಅತೀ ಉದ್ದದ ಹೈವೇ ಎಂದು ಕರೆಯಲ್ಪಡುವ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇನಲ್ಲಿ ಇನ್ನು ಮುಂದೆ ಉಚಿತ ವೈ-ಫೈ ಸರ್ವಿಸ್ ಸಿಗಲಿದೆ. ಎಕ್ಸ್‌ಪ್ರೆಸ್ ವೇನಾದ್ಯಂತ ಆಪ್ಟಿಕಲ್ ಫೈಬರ್ ಕೇಬಲ್‌ನ್ನು ಅಳವಡಿಸುವುದಾಗಿ ಸರ್ಕಾರ ಘೋಷಿಸಿದೆ. ಖಾಸಗಿ ಸಂಸ್ಥೆಗಳಿಗೆ ಆಪ್ಟಿಕಲ್...