Date : Thursday, 16-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಕನಸನ್ನು ಸಾಕಾರಗೊಳಿಸಲು ನಾವು ಪ್ರಯತ್ನ ನಡೆಸುತ್ತೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ...
Date : Thursday, 16-08-2018
ಲಂಡನ್: ಬಿಹಾರದ ನಳಂದ ವಸ್ತುಸಂಗ್ರಹಾಲಯದಿಂದ ಸುಮಾರು 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಅತ್ಯಂತ ಪ್ರಾಚೀನ ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಪೊಲೀಸರು ಭಾರತಕ್ಕೆ ಒಪ್ಪಿಸಿದ್ದಾರೆ. ಈ ಪ್ರತಿಮೆ 12ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾಗಿದೆ. ಕಳೆದ ವರ್ಷ ಇದನ್ನು ಲಂಡನ್‌ನಲ್ಲಿ ವ್ಯಾಪಾರ ಮೇಳವೊಂದರಲ್ಲಿ...
Date : Tuesday, 14-08-2018
ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ...
Date : Tuesday, 14-08-2018
ರಾಯ್ಪರ: ಛತ್ತೀಸ್‌ಗಢದ ರಾಜ್ಯಪಾಲ ಬಲರಾಮ್ ದಾಸ್ ಟಂಡನ್ ಅವರು ಮಂಗಳವಾರ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಹೃದಯ ಬೇನೆಯ ಕಾರಣಕ್ಕೆ ಅವರನ್ನು ರಾಯ್ಪುರದ ಡಾ.ಬಿಆರ್ ಅಂಬೇಡ್ಕರ್ ಮೆಮೋರಿಯಲ್ ಹಾಸ್ಪಿಟಲ್‌ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ...
Date : Tuesday, 14-08-2018
ಚಂಡೀಗಢ: ಭಾರತದ ಹಾಕಿ ತಂಡದ ಮಾಜಿ ಆಟಗಾರ ಹಕಮ್ ಸಿಂಗ್ ಭಟ್ಟಲ್ ಅವರು ಮಂಗಳವಾರ ಪಂಜಾಬ್‌ನ ಸಂಗ್ರೂರ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತ ತಂಡದಲ್ಲಿ ಭಾಗಿಯಾಗಿ ಅಮೋಘ ಪ್ರದರ್ಶನವನ್ನು ಇವರು ನೀಡಿದ್ದರು. 2008ರಲ್ಲಿ ಧ್ಯಾನ್ ಚಂದ್ ಅವಾರ್ಡ್‌ಗೆ...
Date : Tuesday, 14-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್’ನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಸೆ.25ರ ಬಳಿಕ ದೇಶದ ಆಯ್ದ ಜಿಲ್ಲಾಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು...
Date : Tuesday, 14-08-2018
ವಾಘಾ: ನೆರೆಯ ಪಾಕಿಸ್ಥಾನ ತನ್ನ 72ನೇ ಸ್ವಾತಂತ್ರ್ಯ ದಿನವನ್ನು ಇಂದು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಪಂಜಾಬ್‌ನ ವಾಘಾ-ಅಟ್ಟಾರಿ ಗಡಿಯಲ್ಲಿ ಭಾರತ-ಪಾಕ್ ಯೋಧರು ಪರಸ್ಪರ ಸಿಹಿಯನ್ನು ವಿನಿಮಯ ಮಾಡಿಕೊಂಡರು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಇತರ ಶುಭ ಸಂದರ್ಭಗಳಲ್ಲಿ ವಾಘಾ-ಅಟ್ಟಾರಿ ಗಡಿಗಳಲ್ಲಿ...
Date : Tuesday, 14-08-2018
ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೀವನಚರಿತ್ರೆ ‘ಯೋಗಿ ಆದಿತ್ಯನಾಥ: ದಿ ರೈಸ್ ಆಫ್ ಅ ಸಾಫ್ರನ್ ಸೋಶಲಿಸ್ಟ್’ ಈಗ ಅತ್ಯಂತ ಬೇಡಿಕೆಯ ಪುಸ್ತಕವಾಗಿದೆ. ಲಕ್ನೋ ಟೈಮ್ಸ್ ಆಫ್ ಇಂಡಿಯಾದ ಉಪ ಸಂಪಾದಕರಾಗಿರುವ ಪ್ರವೀಣ್ ಕುಮಾರ್ ಈ ಪುಸ್ತಕವನ್ನು ಬರೆದಿದ್ದಾರೆ....
Date : Tuesday, 14-08-2018
ನವದೆಹಲಿ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ಒಳನುಸುಳುವಿಕೆಗೆ ಆಸ್ಪದ ನೀಡಲು ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ. ಸೋಮವಾರ ರಾತ್ರಿ ಉಭಯ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪಾಕಿಸ್ಥಾನಿ ಯೋಧರು ಮೃತರಾಗಿದ್ದಾರೆ...
Date : Tuesday, 14-08-2018
ಪುಣೆ: ಮಹಾರಾಷ್ಟ್ರದ ಮೂರು ರಾಜ್ಯಗಳಾದ ನವಿ ಮುಂಬಯಿ, ಗ್ರೇಟರ್ ಮುಂಬಯಿ ಮತ್ತು ಪುಣೆ ನಗರಗಳು ದೇಶದಲ್ಲೇ ವಾಸಿಸಲು ಅತ್ಯಂತ ಯೋಗ್ಯ ನಗರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಅವರು ‘ಈಸ್ ಆಫ್...