Date : Thursday, 01-02-2018
ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಜೇಟ್ಲಿಯವರನ್ನು ಅಭಿನಂದಿಸಿದ್ದಾರೆ. ರೈತ ಸ್ನೇಹಿ, ಉದ್ಯಮ ಸ್ನೇಹಿ, ಅಭಿವೃದ್ಧಿ ಸ್ನೇಹಿ, ಸಾಮಾನ್ಯ ಜನರ ಸ್ನೇಹಿ...
Date : Thursday, 01-02-2018
ಬೆಂಗಳೂರು: 2019-20ರ ಸಾಲಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಪಠ್ಯಗಳಲ್ಲಿ ರಸ್ತೆ ಸುರಕ್ಷತೆಯ ವಿಷಯ ಇರಲಿದೆ. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಕಲಿಯುವುದನ್ನು ಕಡ್ಡಾಯಗೊಳಿಸುವಂತೆ ಸಾರಿಗೆ ಇಲಾಖೆ ಸಲ್ಲಿಸಿದ ಪ್ರಸ್ತಾವಣೆಯನ್ನು ಸರ್ಕಾರ ಅನುಮೋದಿಸಿದೆ. ಹೀಗಾಗಿ ಪ್ರಾಥಮಿಕ...
Date : Thursday, 01-02-2018
ಬೆಂಗಳೂರು: ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಮತ್ತಷ್ಟು ಉತ್ತೇಜನ ಎಂಬಂತೆ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಲಘು ಯುದ್ಧ ಹೆಲಿಕಾಫ್ಟರ್‌ನ ಮೊದಲ ಹಾರಾಟವನ್ನು ತನ್ನದೇ ಆದ ಸ್ವಂತ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ಹಾರಾಟ ನಿಯಂತ್ರಣ ವ್ಯವಸ್ಥೆ(Automatic Flight Control System )ಯೊಂದಿಗೆ ನಡೆಸಿತು....
Date : Thursday, 01-02-2018
ಮುಂಬಯಿ: ತನ್ನ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಸುಮಾರು 7 ಲಕ್ಷ ವಿದ್ಯಾರ್ಥಿನಿಯರಿಗೆ ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಗ್ರಾಮೀಣ ಮಹಾರಾಷ್ಟ್ರದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುವವರ ಸಂಖ್ಯೆ ಕೇವಲ ಶೇ.75ರಷ್ಟಿದೆ. ಇದನ್ನು ಶೇ.73೩ಕ್ಕೆ ಏರಿಕೆ ಮಾಡುವ...
Date : Thursday, 01-02-2018
ಮಧ್ಯಪ್ರದೇಶ: ಪುಣ್ಯ ನದಿಗಳು, ಧಾರ್ಮಿಕ ಸ್ಥಳಗಳು, ಶಾಲೆಗಳು, ಕಾಲೇಜುಗಳು ಮತ್ತು ಲೇಡೀಸ್ ಹಾಸ್ಟೆಲ್‌ಗಳ ಸುತ್ತಮುತ್ತಲ 50 ಮೀಟರ್ ವ್ಯಾಪ್ತಿವರೆಗಿನ ಪ್ರದೇಶವನ್ನು ಮಧ್ಯಪ್ರದೇಶ ’ಡ್ರೈ ಝೋನ್’ ಎಂದು ಘೋಷಿಸಿದ್ದು, ಇಲ್ಲಿ ಮದ್ಯಗಳನ್ನು ಮಾರಾಟ ಮಾಡುವುದು, ಕುಡಿಯುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಬುಧವಾರ ಮಧ್ಯಪ್ರದೇಶ 2018-19ರ ಸಾಲಿನ...
Date : Thursday, 01-02-2018
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡನೆಗೊಳಿಸಿದರು. ದೇಶದ ಗ್ರಾಮೀಣ ಜನರಿಗೂ ಅರ್ಥವಾಗುವಂತೆ ಅವರು ಹಿಂದಿಯಲ್ಲೇ ಬಜೆಟ್ ಮಂಡನೆಗೊಳಿಸಿದ್ದು ವಿಶೇಷವಾಗಿತ್ತು. ೭೫ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ರೈತರ ಆದಾಯದಲ್ಲಿ ದ್ವಿಗುಣಗೊಳಿಸುವ,...
Date : Thursday, 01-02-2018
ವಾಷಿಂಗ್ಟನ್: ತಾನು ಭಾರತೀಯ ಪೋಷಕರ ಹೆಮ್ಮೆಯ ಪುತ್ರಿ ಎಂಬುದಾಗಿ ಅಮೆರಿಕಾದ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹಾಲೆ ಹೇಳಿದ್ದಾರೆ. ಭಾರತದೊಂದಿಗಿನ ಬಾಂಧವ್ಯ ಪ್ರಗತಿಯಾಗುತ್ತಿರುವುದಕ್ಕೆ ಡೊನಾಲ್ಡ್ ಟ್ರಂಪ್ ಸಾಕಷ್ಟು ಹರ್ಷಿತರಾಗಿದ್ದಾರೆ, ಈ ದ್ವಿಪಕ್ಷೀಯ ಸಂಬಂಧಕ್ಕೆ ಆಗಸವೇ ಮಿತಿ ಎಂದು ಅವರು ವಿಶ್ಲೇಷಿಸಿದ್ದಾರೆ. ಆರ್ಥಿಕ ಸುಧಾರಣೆ...
Date : Thursday, 01-02-2018
ಮುಂಬಯಿ: ಹುತಾತ್ಮ ಯೋಧರ ಕುಟುಂಬಿಕರಿಗೆ ನೀಡುವ ಪರಿಹಾರ ಧನವನ್ನು ಮಹಾರಾಷ್ಟ್ರ ಸರ್ಕಾರ ರೂ.20 ಲಕ್ಷದಿಂದ ರೂ.25 ಲಕ್ಷಕ್ಕೆ ಹೆಚ್ಚಳಗೊಳಿಸಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಬುಧವಾರ ಘೋಷಣೆ ಮಾಡಿದ್ದಾರೆ. ‘ಹಣದಿಂದ ಹುತಾತ್ಮರ ತ್ಯಾಗವನ್ನು ಅಳೆಯಲು ಸಾಧ್ಯವಿಲ್ಲ. ಮೊದಲು...
Date : Thursday, 01-02-2018
ಭೋಪಾಲ್: ಅತೀ ಶೀಘ್ರದಲ್ಲೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣವಾಗಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಅಲ್ಲಿನ ಸರ್ಕಾರ ಅನುಮೋದನೆಯನ್ನು ನೀಡಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣಕ್ಕೆ...
Date : Thursday, 01-02-2018
ನವದೆಹಲಿ: ಇತ್ತೀಚಿಗೆ 8 ತಿಂಗಳ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಾನವನ ಪೈಶಾಚಿಕತೆ ಹದ್ದು ಮೀರಿದೆ ಎಂಬುದನ್ನು ತೋರಿಸಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ದೆಹಲಿಯ ಮಹಿಳಾ ಆಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಸತ್ಯಾಗ್ರಹ, ಅಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು...