ವಾಷಿಂಗ್ಟನ್: ತಮ್ಮ ಬಲಿಷ್ಠ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿತ್ವವನ್ನು ಮುಂದುವರೆಸುವ ಬಗ್ಗೆ ಭಾರತ ಮತ್ತು ಅಮೆರಿಕಾ ಪರಸ್ಪರ ವಾಗ್ದಾನ ಇತ್ತಿವೆ ಎಂದು ಪೆಂಟಗಾನ್ ತಿಳಿಸಿದೆ.
ಶನಿವಾರ ಸಿಂಗಾಪುರದಲ್ಲಿ ನಡೆದ ‘ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರೆಟಜಿಕ್ ಸ್ಟಡೀಸ್’ 17ನೇ ಏಷ್ಯಾ ಭದ್ರತಾ ಸಮಿತ್ನ ಸೈಡ್ಲೈನ್ನಲ್ಲಿ ಪ್ರಧಾನಿ ನರೇಂದ್ರ ಮತ್ತು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜಿಮ್ ಮಟ್ಟೀಸ್ ಅವರು ಭೇಟಿಯಾಗಿದ್ದು, ಪರಸ್ಪರ ಪಾಲುದಾರಿತ್ವವನ್ನು ಮುಂದುವರೆಸುವ ವಾಗ್ದಾನ ಮಾಡಿಕೊಂಡಿದ್ದಾರೆ.
‘ಇಬ್ಬರು ಮುಖಂಡರು ಭಾರತ-ಅಮೆರಿಕ ಬಾಂಧವ್ಯವ ಪ್ರಾಮುಖ್ಯತೆಯ ಬಗ್ಗೆ, ಅಂತಾರಾಷ್ಟ್ರೀಯ ಕಾನೂನು ಮತ್ತು ತತ್ವಗಳಲ್ಲಿ ಪರಸ್ಪರ ಸಹಕರಿಸುವ ಬಗ್ಗೆ, ಇಂಡೋ-ಪೆಸಿಫಿಕ್ ಭಾಗದಲ್ಲಿ ಮುಕ್ತ ಮತ್ತು ಸ್ವತಂತ್ರ ವಾತಾವರಣ ಕಲ್ಪಿಸುವ ಬಗ್ಗೆ ಸಮಾಲೋಚನೆ ನಡೆಸಿದರು’ ಎಂದು ಪೆಂಟಗಾನ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.