Date : Tuesday, 17-07-2018
ನವದೆಹಲಿ: ಬುಧವಾರದಿಂದ ಮಳೆಗಾಲದ ಸಂಸತ್ತು ಅಧಿವೇಶನ ಆರಂಭಗೊಳ್ಳಲಿದೆ. ಅಧಿವೇಶನವನ್ನು ಫಲದಾಯಕವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅಧಿವೇಶನಕ್ಕೂ ಮುಂಚಿತವಾಗಿ ಇಂದು ಸರ್ವ ಪಕ್ಷ ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗುತ್ತಿದ್ದಾರೆ. ಸುಗಮ ಕಲಾಪಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಲ್ಲಿ ಅವರು...
Date : Tuesday, 17-07-2018
ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ‘ಮುಸ್ಲಿಮರ ಪಕ್ಷ’ ಎಂದು ಹೇಳಿರುವುದು ನಿಜ ಎಂಬುದಾಗಿ ಉರ್ದು ಪತ್ರಿಕೆಯೊಂದು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಕಳೆದ ವಾರ ಮುಸ್ಲಿಂ ಪಂಡಿತರೊಂದಿಗೆ ಸಭೆ ನಡೆಸಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು...
Date : Tuesday, 17-07-2018
ನವದೆಹಲಿ: ಬೆಲ್ಜಿಯಂ ಮೂಲದ ಖ್ಯಾತ ಖಗೋಳ ಶಾಸ್ತ್ರಜ್ಞ ಜಾರ್ಜಸ್ ಲೆಮೈಟ್ರಿ ಅವರ 124ನೇ ಜನ್ಮದಿನದ ಪ್ರಯುಕ್ತ ಇಂಟರ್ನೆಟ್ ದಿಗ್ಗಜ ಗೂಗಲ್ ಅದ್ಭುತವಾದ ಡೂಡಲ್ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ. ಲೆಮೈಟ್ರಿ ಅವರು, ಬ್ರಹ್ಮಾಂಡದ ವಿಸ್ತರಣೆಯ ಹಿಂದಿನ ಸತ್ಯವನ್ನು ಹೊರತಂದವರಾಗಿದ್ದಾರೆ. ಭೂಮಿ ಕ್ಷಿಪ್ರಗತಿಯಲ್ಲಿ...
Date : Tuesday, 17-07-2018
ನವದೆಹಲಿ: ಮುಕ್ತ ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅವಶ್ಯಕವಾದುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ‘ಮುಕ್ತ ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಅತ್ಯವಶ್ಯಕ. ಸಹಕಾರ ನೀಡುವುದು, ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ, ಆದರೆ ನ್ಯಾಯಾಂಗ...
Date : Tuesday, 17-07-2018
ನವದೆಹಲಿ: ದೇಶದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ. ಪೇಪರ್ ಬಿಟ್ಟು ಡಿಜಿಟಲ್‌ನತ್ತ ನಮ್ಮ ದಾಖಲೆಗಳು ಹೊರಳುತ್ತಿವೆ. ಇಂತಹ ಸಂದರ್ಭದಲ್ಲೂ ಕೆಲವೊಂದು ರಾಜ್ಯಗಳ ಸಾರಿಗೆ ಮಂಡಳಿ, ಸಾರಿಗೆ ಪೊಲೀಸರು ಡಿಜಿಟಲ್ ರೂಪದ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಾಣಿ ಸರ್ಟಿಫಿಕೇಟ್‌ಗಳನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ...
Date : Tuesday, 17-07-2018
ಚೆನ್ನೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ-ಮದ್ರಾಸ್ ಸೋಮವಾರ ರೂ.40 ಕೋಟಿ ಮೌಲ್ಯದ ರಿಮೋಟ್ ಚಾಲಿತ ಮೈಕ್ರೋಸ್ಕೋಪ್‌ನ್ನು ಅನಾವರಣಗೊಳಿಸಿದೆ. ವಸ್ತುಗಳಲ್ಲಿನ ಅಣುಗಳ ನಿಖರ ಚಿತ್ರಣವನ್ನು ತೋರಿಸುವ ವಿಶ್ವದ ಏಕೈಕ ಮೈಕ್ರೋಸ್ಕೋಪ್ ಇದಾಗಿದೆ ಎಂದು ಹೇಳಲಾಗಿದೆ. ಈ ಮೈಕ್ರೋಸ್ಕೋಪ್ ‘ಲೋಕಲ್ ಎಲೆಕ್ಟ್ರೋಡ್ ಅಟೋಮ್ ಪ್ರೋಬ್(LEAP)’ನ್ನು...
Date : Tuesday, 17-07-2018
ನವದೆಹಲಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಕಂಡಿದ್ದ ‘ವಿಶನ್ 2020’ನ್ನು, ಪ್ರಧಾನಿ ನರೇಂದ್ರ ಮೋದಿಯವರ ‘ನವಭಾರತ’ ಕಾರ್ಯ ಪುನಃಶ್ವೇಚನಗೊಳಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಮೆಮೋರಿಯಲ್ ಲೆಕ್ಚರ್ ನೀಡಿ...
Date : Tuesday, 17-07-2018
ಸೆರ್ಬಿಯಾ: ಇಲ್ಲಿ ನಡೆಯುತ್ತಿರುವ 36ನೇ ಗೋಲ್ಡನ್ ಗ್ಲೋವ್ ಆಫ್ ವೊಜ್ವೊದಿನ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಯುವ ಬಾಕ್ಸರ್‌ಗಳು 17 ಪದಕಗಳನ್ನು ಗೆಲ್ಲುವ ಮೂಲಕ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ. 7 ಬಂಗಾರದ ಪದಕಗಳನ್ನು ಜಯಿಸಲಾಗಿದ್ದು, ಇದರಲ್ಲಿ 4 ಪದಕಗಳನ್ನು ಪುರುಷ ಬಾಕ್ಸರ್‌ಗಳು, 3 ಪದಕಗಳನ್ನು ಮಹಿಳಾ ಬಾಕ್ಸರ್‌ಗಳು...
Date : Tuesday, 17-07-2018
ಶ್ರೀನಗರ: ಜಮ್ಮು ಕಾಶ್ಮೀರದ ಗ್ರಾಮೀಣ ಭಾಗಗಳ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತೀಯ ಸೇನೆ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ. ಅಲ್ಲಿನ ಜನರ ಸಬಲೀಕರಣಕ್ಕಾಗಿ ತನ್ನಿಂದಾದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ. ತನ್ನ ಮಹಾತ್ವಾಕಾಂಕ್ಷೆಯ ರೋಶನಿ ಯೋಜನೆಯಡಿ ಸೇನೆಯು ಜಮ್ಮು ಕಾಶ್ಮೀರದ ಕುಗ್ರಾಮಗಳಲ್ಲಿ ಸುಮಾರು 17 ಸಾವಿರ...
Date : Tuesday, 17-07-2018
ನವದೆಹಲಿ: ಅಸ್ಸಾಂನ 18 ವರ್ಷದ ಯುವತಿ ಐಎಎಎಫ್ ವರ್ಲ್ಡ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿ ಇತಿಹಾಸವನ್ನು ನಿರ್ಮಿಸಿದ್ದಾಳೆ. ಆಕೆಯ ಈ ಮಹಾನ್ ಸಾಧನೆಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಫಿನ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯರು ಆಕೆಗಾಗಿ 1250 ಯುರೋಗಳನ್ನು ಸಂಗ್ರಹಿಸಿ ನೀಡಿದ್ದಾರೆ. ಐಎಎಎಫ್ ವರ್ಲ್ಡ್...