News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ದಲೈ ಲಾಮಾ: ಚೀನಾದ ಕಣ್ತಪ್ಪಿಸಿ ಭಾರತಕ್ಕೆ ಬಂದ ರೋಚಕ ಕಥೆ

ಹಿಮಾಲಯದ ಎತ್ತರಗಳ ನಡುವೆ, ಚಳಿಗಾಳ ಮತ್ತು ಭಯದ ನಡುವೆ ನಡೆದ ಒಂದು ಪಯಣ — ಇದು ಕೇವಲ ಒಬ್ಬ ವ್ಯಕ್ತಿಯ ತಪ್ಪಿಸಿಕೊಳ್ಳುವಿಕೆಯ ಕಥೆಯಲ್ಲ. ಇದು ಒಂದು ಸಂಸ್ಕೃತಿ, ಧರ್ಮ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಕಥೆ. 1959ರ ಮಾರ್ಚ್ 17ರ ರಾತ್ರಿ, ಟಿಬೆಟ್‌ನ...

Read More

ಪ್ರೀತಿಯನ್ನು ಮೀರಿ ನ್ಯಾಯವನ್ನು ಆರಿಸಿಕೊಂಡ ‘ಜನರ ತಾಯಿ’ ಅಹಲ್ಯಾಬಾಯಿ

ಒಬ್ಬ ತಾಯಿ ತನ್ನ ಸ್ವಂತ ಮಗನಿಗೆ ಮರಣದಂಡನೆ ವಿಧಿಸಬಹುದೇ? ಈ ಪ್ರಶ್ನೆ ಎಷ್ಟೇ ಅಸಾಧ್ಯವೆಂದು ತೋರಿದರೂ, ಭಾರತದ ಇತಿಹಾಸದ ಪುಟದಲ್ಲಿ ಇದಕ್ಕೆ ಉದಾಹರಣೆ ಇದೆ.. ಭಾರತದ ಮಹಾನ್ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಸ್ವಂತ ಮಗನನ್ನೇ ದಂಡಿಸಿ  ನ್ಯಾಯದ ಅತ್ಯುತ್ತಮ ಉದಾಹರಣೆಯನ್ನು ಜಗತ್ತಿಗೆ...

Read More

ಗಡಿ ಸಮೀಪ ಅಕ್ರಮ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಶಾ ಎಚ್ಚರಿಕೆ

ಜಮ್ಮು: ಜಮ್ಮುವಿನಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಗ್ರಾಮಸ್ಥರನ್ನು ಭಾರತದ ಗಡಿಗಳನ್ನು ಕಾಯುವ ಭದ್ರತಾ ಪಡೆಗಳ ಕಣ್ಣು ಮತ್ತು ಕಿವಿ ಎಂದು ವರ್ಣಿಸಲಾಗುತ್ತದೆ. ಅಂತರರಾಷ್ಟ್ರೀಯ ಗಡಿಯ ಬಳಿ ಅಕ್ರಮ ನಿರ್ಮಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ...

Read More

ಬ್ರಿಟಿಷ್ ದುರಹಂಕಾರವನ್ನು ಚುಚ್ಚಿದ ಟ್ಯಾಗೋರರ ಸಾಹಿತ್ಯದ ಕತ್ತಿ!

ಮೇ 30, 1919. ಮಧ್ಯರಾತ್ರಿ. ಕೋಲ್ಕತ್ತಾ ನಗರವು ಮೌನವಾಗಿತ್ತು. ಆದರೆ, ಜೋರಾಸಂಕೊ ಠಾಕೂರ್ ಬಾರಿ (ಟ್ಯಾಗೋರ್‌ರ ನಿವಾಸ) ನಲ್ಲಿನ ಕೋಣೆಯೊಳಗೆ, ಬಿರುಗಾಳಿ ಬೀಸುತ್ತಿತ್ತು. ವಿಶ್ವಪ್ರಸಿದ್ಧ ಮಹಾನ್ ಕವಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್‌ಗೆ ಆ ರಾತ್ರಿ ನಿದ್ರೆ ಮಾಡಲು...

Read More

ಪಿಎಂ ಸೂರ್ಯ ಘರ್ ಯೋಜನೆ: 40 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ

ನವದೆಹಲಿ: ಭಾರತವು ತನ್ನ ಶುದ್ಧ ಇಂಧನ ಪ್ರಯಾಣದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.  ಪಿಎಂ ಸೂರ್ಯ ಘರ್ ಯೋಜನೆಯಡಿಯಲ್ಲಿ 40 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿಯನ್ನು ನೀಡಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್...

Read More

ಪಾಕ್‌, ಅಜೆರ್ಬೈಜಾನ್‌ ಸೊಕ್ಕಡಗಿಸಲು ಭಾರತದ ಜೊತೆ ಅರ್ಮೇನಿಯಾ ರಕ್ಷಣಾ ಸಹಕಾರ

ನವದೆಹಲಿ: ಪಾಕಿಸ್ತಾನ ಮತ್ತು ಟರ್ಕಿಯ ಬೆಂಬಲದೊಂದಿಗೆ ಅಜೆರ್ಬೈಜಾನ್‌ ಒಡ್ಡುತ್ತಿರುವ ಭದ್ರತಾ ಬೆದರಿಕೆಗಳನ್ನು ಎದುರಿಸಲು ಅರ್ಮೇನಿಯಾ ಭಾರತದೊಂದಿಗೆ ತನ್ನ ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ತರಬೇತಿ ವಿನಿಮಯ, ಉನ್ನತ ಮಟ್ಟದ ಭೇಟಿಗಳು ಮತ್ತು ರಕ್ಷಣಾ ಖರೀದಿ ಒಪ್ಪಂದಗಳ ಮೂಲಕ...

Read More

ಭಾರತದ ಬೆಂಬಲವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ ಮೊದಲ ಎವರೆಸ್ಟ್ ಆರೋಹಣ

1953 ಮೇ 29 ರಂದು ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ಟೆನ್ಸಿಂಗ್ ನಾರ್ಗೆ ಶೆರ್ಪಾ ಭೂಮಿಯ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ತುತ್ತತುದಿಯನ್ನು ತಲುಪಿ ಇತಿಹಾಸ ಬರೆದಿದ್ದು ನಮಗೆಲ್ಲ ತಿಳಿದೇ ಇರುವ ಸಂಗತಿ. ಅದು ಕೇವಲ ಅವರಿಬ್ಬರ ಸಾಹಸವಾಗಿರಲಿಲ್ಲ....

Read More

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಡಿಕೆಶಿಗೆ ಪಟ್ಟ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಈ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗಿನ ಮೂರು ವರ್ಷಗಳ ನಾಯಕತ್ವ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಇವರಿಬ್ಬರ ನಡುವಣ ವಿವಾದವು ಕೆಲವೊಮ್ಮೆ ಪಕ್ಷದ ಸರ್ಕಾರವನ್ನು ಬದಿಗಿಟ್ಟು, ಪಕ್ಷವನ್ನು ಹಳಿತಪ್ಪಿಸುವ...

Read More

ಬಾಂಗ್ಲಾಗೆ ತೆರಳಲು ಬಿಎಸ್‌ಎಫ್‌ ಚೆಕ್‌ಪೋಸ್ಟ್‌ನತ್ತ ಧಾವಿಸುತ್ತಿರುವ ಅಕ್ರಮ ವಲಸಿಗರು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಚೆಕ್‌ಪೋಸ್ಟ್‌ಗಳ ಮುಂದೆ ಹೆಚ್ಚಿನ ಸಂಖ್ಯೆಯ ಅಕ್ರಮ ಬಾಂಗ್ಲಾದೇಶಿ ವಲಸಿಗರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ. ರಾಜ್ಯದ ರಾಜಕೀಯ ಪರಿಸ್ಥಿತಿ ಇನ್ನು ಮುಂದೆ ಅಕ್ರಮ ಮತ್ತು ಅನಪೇಕ್ಷಿತ ವಾಸ್ತವ್ಯಕ್ಕೆ ಅನುಕೂಲಕರವಾಗಿಲ್ಲ ಎಂದು...

Read More

ಯುದ್ಧಪೀಡಿತ ಲೈಬೀರಿಯಾದಲ್ಲಿ ಶಾಂತಿಯ ದೀಪ ಬೆಳಗುತ್ತಿದ್ದಾರೆ ಭಾರತದ ಮಹಿಳೆಯರು

ಮೊದಲು ಕಲ್ಲುಗಳ ಮಳೆ ಸುರಿಯಿತು. ನಂತರ ಪೆಟ್ರೋಲ್ ಬಾಂಬ್‌ಗಳು. ಆದರೆ ಆ ಹಿಂಸಾತ್ಮಕ ಗುಂಪು ಮನ್ರೋವಿಯಾದ ಬೀದಿಗಳಲ್ಲಿ ನೀಲಿ ಸಮವಸ್ತ್ರ ಮತ್ತು ಬೆರೆಟ್ ಧರಿಸಿದ ಮಹಿಳೆಯರ ಗುಂಪನ್ನು ಕಂಡು ತಬ್ಬಿಬ್ಬಾಯಿತು. ಕೇವಲ ಎರಡು ದಿನಗಳ ಹಿಂದೆ ಲೈಬೀರಿಯಾಕ್ಕೆ ಆಗಮಿಸಿದ್ದ ಈ ಮಹಿಳೆಯರು...

Read More

Recent News

Back To Top