Date : Friday, 20-11-2026
ನವದೆಹಲಿ: ಭಾರತ ಮತ್ತು ಅಮೆರಿಕದ ನಡುವಿನ ಮಾಸ್ಟರ್ ಶಿಪ್ ರಿಪೇರಿ ಒಪ್ಪಂದ (MSRA) ಅಡಿಯಲ್ಲಿ, ಅಮೆರಿಕದ ನೌಕಾಪಡೆಯ ಸರಬರಾಜು ಹಡಗು ಯುಎಸ್ಎನ್ಎಸ್ ವ್ಯಾಲಿ ಶಿರ್ರಾ ಇಂದು ಚೆನ್ನೈ ಬಳಿಯ ಎಲ್&ಟಿ ಕಂಪನಿಯ ಕಟ್ಟುಪಲ್ಲಿ ಹಡಗುಕಟ್ಟೆಗೆ ಬಂದಿದೆ. ಇದು ದುರಸ್ತಿಗಾಗಿ ಬಂದಿದೆ.ಈ ಹಡಗು...
Date : Friday, 20-11-2026
ನವದೆಹಲಿ: ರಷ್ಯಾ, ಅಮೆರಿಕ ಮತ್ತು ಚೀನಾ ನಾಯಕರ ನಡುವಿನ ಹೈ ಪ್ರೊಫೈಲ್ ಸಭೆಯ ಕುರಿತು ಎಕ್ಸ್ ಪೋಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸುವ ಪೋಸ್ಟ್ ಮಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತದ...
Date : Friday, 20-11-2026
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅಂಗವೈಕಲ್ಯಗಳನ್ನು ಮೊದಲೇ ಗುರುತಿಸುವಲ್ಲಿ ಮತ್ತು ಸಾಮಾಜಿಕ ಕಳಂಕವನ್ನು ನಿವಾರಿಸುವಲ್ಲಿ ಹೆಚ್ಚಿನ ಜನ ಭಾಗೀದಾರಿ ಅಥವಾ ಸಮುದಾಯದ ಭಾಗವಹಿಸುವಿಕೆಗೆ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕುರಿತ ಇಲಾಖಾ ಶೃಂಗಸಭೆಯ...
Date : Friday, 20-11-2026
ನವದೆಹಲಿ: ನವೆಂಬರ್ 21 ರಿಂದ ಡಿಸೆಂಬರ್ 15 ರವರೆಗಿನ ಮುಂಬರುವ ವಿವಾಹ ಋತುವಿನಲ್ಲಿ ಭಾರತದಲ್ಲಿ 52 ಲಕ್ಷ ವಿವಾಹಗಳು ನಡೆಯುವ ನಿರೀಕ್ಷೆಯಿದೆ. ಅಂದರೆ ಪ್ರತಿದಿನ ಸರಾಸರಿ ಎರಡು ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆಯಲಿದ್ದು, ಇದರಿಂದ ಸುಮಾರು 7.5 ಲಕ್ಷ ಕೋಟಿ ರೂಪಾಯಿಗಳ...
Date : Friday, 20-11-2026
ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದು, ಬರೋಬ್ಬರಿ 35 ವರ್ಷಗಳ ನಂತರ ಕಾಶ್ಮೀರವು ಭಾರತದಲ್ಲಿ ಹುಟ್ಟಿದ ಭಯೋತ್ಪಾದಕರಿಂದ ಮುಕ್ತವಾಗಿದೆ. ಭಾರತದ ಸಾಧನೆಯನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ಭಯೋತ್ಪಾದನಾ ನಿಗ್ರಹ ನೀತಿಯಲ್ಲಿ...
Date : Thursday, 19-11-2026
ನವದೆಹಲಿ: ದೇಶದ ಮುಂದಿನ ಬೆಳವಣಿಗೆಗೆ ಅಗತ್ಯವಿರುವ ಹೆಚ್ಚಿನ ಸುಧಾರಣೆಗಳ ಕುರಿತು ಯಾವುದೇ ಹಿಂಜರಿಕೆ ಅಥವಾ ಸಂಕೋಚವಿಲ್ಲದೆ ಸಲಹೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾರತೀಯ ಉದ್ಯಮ ವಲಯಕ್ಕೆ (India Inc) ಕರೆ ನೀಡಿದರು. ಉದ್ಯಮ ಸಂಘಟನೆಯಾದ FICCI ವಾರ್ಷಿಕ...
Date : Thursday, 19-11-2026
ನವದೆಹಲಿ: ಪ್ಯೂ ರಿಸರ್ಚ್ ಸೆಂಟರ್ (Pew Research Center) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ಪ್ರಕಾರ, 2035ರ ವೇಳೆಗೆ ಜಾಗತಿಕವಾಗಿ ಮುಸ್ಲಿಮರ ಸಂಖ್ಯೆಯು ಕ್ರೈಸ್ತರ ಸಂಖ್ಯೆಯನ್ನು ಮೀರಿಸಲಿದ್ದು, ಇಸ್ಲಾಂ ಮತವು ವಿಶ್ವದ ಅತಿದೊಡ್ಡ ಮತವಾಗಲಿದೆ. ಈ ಬದಲಾವಣೆಗೆ ಮುಖ್ಯ ಕಾರಣವೆಂದರೆ ಮುಸ್ಲಿಮರಲ್ಲಿ...
Date : Thursday, 19-11-2026
ನವದೆಹಲಿ: ಶಾಕ್ಯಮುನಿ ಬುದ್ಧನ ಪವಿತ್ರ ಅವಶೇಷಗಳ (Sacred Relics) ಪ್ರದರ್ಶನದ ಮೊದಲ ಎರಡು ದಿನಗಳಲ್ಲಿ (ನವೆಂಬರ್ 14 ಮತ್ತು 15) ಅರುಣಾಚಲ ಪ್ರದೇಶದ ನಮ್ಸಾಯಿಯಲ್ಲಿರುವ ಗೋಲ್ಡನ್ ಪಗೋಡಾಗೆ 12,000ಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ನಮಸ್ಕರಿಸಿದ್ದಾರೆ. ಸಂಸ್ಕೃತಿ ಸಚಿವಾಲಯದ ಅಧಿಕೃತ ಮಾಹಿತಿ...
Date : Thursday, 19-11-2026
ನವದೆಹಲಿ: ಮಾನವೀಯ ಆಧಾರದ ಮೇಲೆ ದೀರ್ಘಕಾಲದಿಂದ ಜೈಲಿನಲ್ಲಿ ಬಂಧಿಯಾಗಿರುವ ಮುಸ್ಲಿಂ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ನವೆಂಬರ್ 17 ರಂದು ಚೆನ್ನೈನಲ್ಲಿ ತಮಿಳು ಮುಸ್ಲಿಂ ಮುನ್ನೇತ್ರ ಕಳಗಂ (ಟಿಎಂಎಂಕೆ) ನ 700 ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಮಿಳುನಾಡಿನಲ್ಲಿ ಹಿಂದುಳಿದ...
Date : Thursday, 19-11-2026
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಉಪಾಧ್ಯಕ್ಷ ಮತ್ತು ಕೆನಡಾ ಮೂಲದ ಐಒಸಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ವಿರುದ್ಧ ಐಒಸಿ ಕಾರ್ಯಕರ್ತರು ಆಂತರಿಕ ದಂಗೆ ಎದ್ದಿದ್ದಾರೆ, ಅವರನ್ನು ತಕ್ಷಣ ಹುದ್ದೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್...