Date : Monday, 30-12-2024
ನವದೆಹಲಿ: ಭಾರತವು ಅಸಾಧಾರಣ ಮೈಲಿಗಲ್ಲನ್ನು ತಲುಪಿದ್ದು, ವಿದೇಶಿ ವಿನಿಮಯ ಮೀಸಲು 700 ಶತಕೋಟಿ ಯುಎಸ್ ಡಾಲರ್ಗಳನ್ನು ದಾಟಿದೆ, ದು ರಾಷ್ಟ್ರವನ್ನು ಜಾಗತಿಕವಾಗಿ 4 ನೇ ಸ್ಥಾನದಲ್ಲಿ ಇರಿಸಿದೆ. 2014 ರಿಂದ 2024 ರ ನಡುವಿನ ಕಳೆದ ದಶಕದಲ್ಲಿ, ಒಟ್ಟು ವಿದೇಶಿ ನೇರ...
Date : Monday, 30-12-2024
ಮುಂಬಯಿ: ಮುಂಬೈನ ಇಂಡಿಯನ್ ನೇವಿ ಚಿಲ್ಡ್ರನ್ಸ್ ಸ್ಕೂಲ್ನ 17 ವರ್ಷದ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ಎಲ್ಲಾ ಏಳು ಖಂಡಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಮ್ಯ ಡಿಸೆಂಬರ್ 24 ರಂದು ಅಂಟಾರ್ಕ್ಟಿಕಾದ ಮೌಂಟ್ ವಿನ್ಸನ್...
Date : Monday, 30-12-2024
ನವದೆಹಲಿ: ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೇ ತನ್ನ ಸುಧಾರಿತ ಕವಚ್ 4.0 ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಪ್ರಮುಖ ಮಾರ್ಗಗಳಲ್ಲಿ ನಿಯೋಜಿಸುವ ಕಾರ್ಯವನ್ನು ವೇಗಗೊಳಿಸುತ್ತಿದೆ. ಕವಚ್ 4.0 ಒಂದು ಅಪ್ಗ್ರೇಡ್, ತಂತ್ರಜ್ಞಾನ-ಚಾಲಿತ ಪರಿಹಾರವಾಗಿದ್ದು, ಸುರಕ್ಷತೆ ಮತ್ತು ನಿಯಂತ್ರಣಕ್ಕೆ...
Date : Monday, 30-12-2024
ಬೆಂಗಳೂರು: ಸಚಿನ್ ಸಾವಿನ ಪ್ರಕರಣದ ಸಂಬಂಧ ಸಚಿವ ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದು, ದುರ್ಘಟನೆಯ ಸಿಬಿಐ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು...
Date : Monday, 30-12-2024
ಮೈಸೂರು: ದಕ್ಷಿಣ ಭಾರತದ ಜನಪ್ರಿಯ ಆಟಗಳಲ್ಲಿ ಈ ಲಗೋರಿ ಕೂಡ ಒಂದು. ಗದ್ದೆಯ ಬಯಲೋ, ಮನೆಯಂಗಳದಲ್ಲೋ ಅಥವಾ ಶಾಲಾ ಮೈದಾನದಲ್ಲೋ ಎಳೆಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಡುವ ಪಕ್ಕಾ ದೇಸಿ ಆಟ ಇದು. ಇತ್ತೀಚಿನ ವಿದ್ಯಾಮಾನಗಳಲ್ಲಿ ದೇಸೀ ಆಟಗಳು ಮಕ್ಕಳನ್ನು ತನ್ನಡೆಗೆ...
Date : Monday, 30-12-2024
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ, ಭದ್ರತಾ ಪಡೆಗಳು ಈ ವರ್ಷ 75 ಭಯೋತ್ಪಾದಕರನ್ನು ಹೊಡೆದುರುಳಿಸಿದೆ, ಇವರಲ್ಲಿ ಸುಮಾರು 60 ಪ್ರತಿಶತದಷ್ಟು ಉಗ್ರರು ಪಾಕಿಸ್ತಾನಿ ಪ್ರಜೆಗಳು ಎಂದು ಸೇನಾ ಅಧಿಕಾರಿಗಳ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಪಡೆಗಳು ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ...
Date : Monday, 30-12-2024
ಮೋವ್: ಸೇನಾ ತಂತ್ರಗಳು ಮತ್ತು ಯುದ್ಧ ಕೌಶಲ್ಯಗಳ ಸಿಬ್ಬಂದಿಯನ್ನು ಪ್ರವೀಣರನ್ನಾಗಿ ಮಾಡುವಲ್ಲಿ ಭಾರತೀಯ ಸೇನೆಯ ತರಬೇತಿಯಲ್ಲಿ ಸಂಸ್ಥೆಗಳ ಅಮೂಲ್ಯ ಕೊಡುಗೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಅವರು ಭಾನುವಾರ ಮಧ್ಯಪ್ರದೇಶದ ಮೋವ್ನಲ್ಲಿರುವ ಭಾರತೀಯ ಸೇನೆಯ ಮೂರು ಪ್ರೀಮಿಯರ್ ತರಬೇತಿ ಸಂಸ್ಥೆಗಳಾದ...
Date : Monday, 30-12-2024
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾ ಕುಂಭ ಮೇಳ 2025 ಕ್ಕೆ ಆಹ್ವಾನಿಸಲು ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಪ್ರಮುಖ ನಾಯಕರನ್ನು ಭೇಟಿ ಮಾಡಿದರು. ಮಹಾಕುಂಭವು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ...
Date : Friday, 27-12-2024
ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಗುರುವಾರ ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸುವ ಘೋಷಣೆಯನ್ನು ಹೊರಡಿಸಿದೆ. ವಿಎಚ್ಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರ ಪ್ರಕಾರ, ಈ ಉಪಕ್ರಮವು 5 ಜನವರಿ...
Date : Friday, 27-12-2024
ಲಾಹೋರ್: ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥ ಮತ್ತು 26/11 ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಶುಕ್ರವಾರ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ. ಹೃದಯಾಘಾತದ ಹಿನ್ನೆಲೆಯಲ್ಲಿ ಮಕ್ಕಿ ಅನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು. ಈತ 2008ರಲ್ಲಿ...