Date : Wednesday, 01-01-2025
ಬೆಂಗಳೂರು: ರಾಜ್ಯದಿಂದ ಅಯೋಧ್ಯೆಗೆ 25 ರೈಲುಗಳು ಹೋಗಲಿವೆ; ಆಸಕ್ತರು ಹೆಸರು ಕೊಡಬೇಕು ಎಂಬ ಮಾಹಿತಿ ಇರುವ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕಳೆದ ವರ್ಷದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮರು ಪೋಸ್ಟ್ ಮಾಡುತ್ತಿದ್ದಾರೆ ಎಂದು ಅಯೋಧ್ಯೆ ಶ್ರೀ ರಾಮ ಮಂದಿರ ದರ್ಶನ ಅಭಿಯಾನ...
Date : Wednesday, 01-01-2025
ನವದೆಹಲಿ: ಸರ್ಕಾರವು ಇಂದಿನಿಂದ “ಒಂದು ರಾಷ್ಟ್ರ, ಒಂದು ಚಂದಾದಾರಿಕೆ” ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ಉಪಕ್ರಮವು ಒಂದೇ ಚಂದಾದಾರಿಕೆಯ ವೇದಿಕೆಯ ಅಡಿಯಲ್ಲಿ ಸಂಶೋಧನಾ ಪ್ರಬಂಧಗಳು, ನಿಯತಕಾಲಿಕಗಳು ಮತ್ತು ಶೈಕ್ಷಣಿಕ ವಿಷಯ ಸೇರಿದಂತೆ ವ್ಯಾಪಕ ಶ್ರೇಣಿಯ ಡಿಜಿಟಲ್ ಜ್ಞಾನ ಸಂಪನ್ಮೂಲಗಳಿಗೆ ತಡೆರಹಿತ ಪ್ರವೇಶವನ್ನು...
Date : Wednesday, 01-01-2025
ಬೆಂಗಳೂರು: ಪ್ರಿಯಾಂಕ್ ಖರ್ಗೆಯವರೇ, ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಬ್ಬ ಸಾಯ್ತಾನೆ; ಸಾಯುವ ನಿರ್ಧಾರ...
Date : Wednesday, 01-01-2025
ನವದೆಹಲಿ: ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಉತ್ತರ ಪ್ರದೇಶದ ಚಂದೌಲಿ ಮತ್ತು ಮಾಣಿಕ್ಪುರಕ್ಕೆ 272 ಕೋಟಿ ರೂಪಾಯಿಗಳ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಮೀಸಲಾಗಿರುವ ಹಲವಾರು ಯೋಜನೆಗಳಿಗೆ ನಿನ್ನೆ ಎನ್ಎಂಸಿಜಿಯ ಮಹಾನಿರ್ದೇಶಕ...
Date : Wednesday, 01-01-2025
ನವದೆಹಲಿ: 2024 ರಲ್ಲಿ ಭಾರತದ ಶಕ್ತಿಯ ಭೂದೃಶ್ಯವನ್ನು ಪರಿವರ್ತಿಸುವ ಕಡೆಗೆ ಸರ್ಕಾರವು ಮಹತ್ವದ ದಾಪುಗಾಲನ್ನು ಇಟ್ಟಿದೆ. ಭಾರತದ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 200 GW ಮಾರ್ಕ್ ಅನ್ನು ದಾಟಿದೆ. ಈ ಪ್ರಗತಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಗದಿಪಡಿಸಿದ ಪಂಚಾಮೃತ...
Date : Wednesday, 01-01-2025
ಇಂಪಾಲ: ಮೇ 2023 ರಲ್ಲಿ ಸಂಘರ್ಷ ಸ್ಫೋಟಗೊಂಡಾಗಿನಿಂದ 200 ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ ಮತ್ತು ...
Date : Wednesday, 01-01-2025
ನವದೆಹಲಿ: 2025 ಇಸ್ರೋಗೆ ಅತ್ಯಂತ ಬ್ಯೂಸಿ ಕ್ಯಾಲೆಂಡರ್ ವರ್ಷವಾಗಿರಲಿದೆ ಎಂದು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯ ಮೂಲಕ 2024 ರಲ್ಲಿ ಭಾರತದ ಬಾಹ್ಯಾಕಾಶ ಸಾಧನೆಗಳ ಪಟ್ಟಿಯನ್ನು ಸಚಿವರು ಮುಂದಿಟ್ಟಿದ್ದಾರೆ. ಅಲ್ಲದೇ ಮುಂಬರುವ ಉಡಾವಣೆಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಹೊಸ...
Date : Wednesday, 01-01-2025
ನವದೆಹಲಿ: ಜಗತ್ತು 2025 ಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪತಿ ಮುರ್ಮು ಸೇರಿದಂತೆ ಅನೇಕರು ಹೊಸ ಕ್ಯಾಲೆಂಟರ್ ವರ್ಷದಲ್ಲಿ ದೇಶದೆಲ್ಲೆಡೆ ಸಮೃದ್ಧಿ ಕಾಣಲಿ ಎಂದು ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ,...
Date : Tuesday, 31-12-2024
ನವದೆಹಲಿ: ಸರಿಯಾದ ಗುರುತಿನ ದಾಖಲೆಗಳಿಲ್ಲದೆ ದಕ್ಷಿಣ ದೆಹಲಿಯ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ 12 ಬಾಂಗ್ಲಾದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಗ್ನೇಯ ಪೊಲೀಸ್ ಕಮಿಷನರ್ (ಡಿಸಿಪಿ) ರವಿಕುಮಾರ್ ಸಿಂಗ್ ಪ್ರಕಾರ, ನಿಜಾಮುದ್ದೀನ್, ಕಾಳಿಂದಿ ಕುಂಜ್, ಶಾಹೀನ್ ಬಾಗ್...
Date : Tuesday, 31-12-2024
ಕೊಚ್ಚಿ: ಮಾಲಿವುಡ್ ನಟಿ ದಿವ್ಯಾ ಉನ್ನಿ ಅವರು ಸುಮಾರು 11,600 ಭರತನಾಟ್ಯ ನೃತ್ಯಗಾರರ ತಂಡವನ್ನು ಮುನ್ನಡೆಸಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಗಮನಾರ್ಹ ಪ್ರದರ್ಶನದ ಮೂಲಕ ಅವರು ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದ್ದಾರೆ. ಡಿಸೆಂಬರ್ 29,...