News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನ್ಯೂಯಾರ್ಕ್‌ ಟೈಮ್ಸ್‌ ಜಾಹೀರಾತಿನ ಮೂಲಕ ಹುಟ್ಟಿಕೊಂಡಿತ್ತು ʼಖಲಿಸ್ಥಾನʼದ ಭ್ರಮೆ

2020 ಡಿಸೆಂಬರ್ 23 ರಂದು, ಪಂಜಾಬ್ ವಿಭಜನಾ ಸಿದ್ಧಾಂತದ ವಿರುದ್ಧ ನಿಲುವು ಹೊಂದಿದ್ದ ಆಕ್ಲ್ಯಾಂಡ್‌ನ ರೇಡಿಯೋ ಹೋಸ್ಟ್ ಆಗಿದ್ದ ಹರ್ನೇಕ್ ಸಿಂಗ್ ಅವರ ಡ್ರೈ ವ್‌ವೇನಲ್ಲಿನ ಮನೆಯ ಮೇಲೆ ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿತು. ಈ ದಾಳಿಯಿಂದ...

Read More

ಕ್ರಿಸ್ಮಸ್ ಹಬ್ಬ ಮತ್ತು ತ್ಯಾಜ್ಯ: ಆಘಾತ ಸೃಷ್ಟಿಸುವ ಸತ್ಯ

ನಾವೀಗ 2025ರ ಡಿಸೆಂಬರ್ ಅಂತ್ಯದಲ್ಲಿದ್ದೇವೆ, ಅಂದರೆ ಕ್ರಿಸ್‌ಮಸ್  ಹಬ್ಬದ ಋತು. ಮಿನುಗುವ ದೀಪಗಳು, ಬಗೆಬಗೆಯ ತಿಂಡಿತಿನಿಸುಗಳು ಮತ್ತು ರಾಶಿ ರಾಶಿ ಉಡುಗೊರೆಗಳ ಚಿತ್ರಣಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ನೃತ್ಯ ಮಾಡಲಾರಂಭಿಸಿವೆ. ಆದರೆ ಈ ಸಂತೋಷದ ಹಿಂದಿರುವ ಕರಾಳ ಸತ್ಯವೆಂದರೆ, ಕ್ರಿಸ್ಮಸ್ ಪ್ರಪಂಚದ...

Read More

“ಅಕ್ರಮ ವಲಸಿಗರ ಸಂಖ್ಯೆ ಇನ್ನು 10% ಹೆಚ್ಚಾದರೂ ಅಸ್ಸಾಂ ಬಾಂಗ್ಲಾ ಪಾಲಾಗುತ್ತದೆ”- ಬಿಸ್ವಾ ಶರ್ಮಾ ಎಚ್ಚರಿಕೆ

ಚಬುವಾ: ಈಶಾನ್ಯ ರಾಜ್ಯದಲ್ಲಿ ವಾಸಿಸುವ ನೆರೆಯ ದೇಶದ ಅಕ್ರಮ ವಲಸಿಗರ ಸಂಖ್ಯೆ ಇನ್ನೂ ಶೇ. 10 ರಷ್ಟು ಹೆಚ್ಚಾದರೆ ಅಸ್ಸಾಂ ಬಾಂಗ್ಲಾದೇಶಕ್ಕೆ “ಸ್ವಯಂಚಾಲಿತವಾಗಿ ಸೇರ್ಪಡೆಗೊಳ್ಳುತ್ತದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಸಿದ್ದಾರೆ. ಅಧಿಕೃತ ಕಾರ್ಯಕ್ರಮದ ನಂತರ ವರದಿಗಾರರೊಂದಿಗೆ ಮಾತನಾಡಿದ ಶರ್ಮಾ,...

Read More

ಡಿ.25ರಂದು ಮಂಗಳೂರಿನಲ್ಲಿ ಸಂಸದ್‌ ಖೇಲ್‌ ಮಹೋತ್ಸವ ಸಮಾರೋಪ

ಮಂಗಳೂರು: ನಮೋ ಖೇಲ್ ಸರಣಿ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಡಿ. 25ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹ ಹಾಗೂ ಕ್ರೀಡಾಪಟುಗಳನ್ನು ಉದ್ದೇಶಿಸಿ...

Read More

4 ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಜಯಭೇರಿ, ವಿಜೇತ ಅಭ್ಯರ್ಥಿಗಳಿಗೆ ವಿಜಯೇಂದ್ರ ಅಭಿನಂದನೆ

ಬೆಂಗಳೂರು: ರಾಜ್ಯದ ಒಟ್ಟು 4 ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಇದಲ್ಲದೇ ದೊಡ್ಡಬಳ್ಳಾಪುರ ನಗರಸಭೆಯ...

Read More

ವಿದೇಶಗಳಲ್ಲಿ ಭಾರತದ ಘನತೆಗೆ ಧಕ್ಕೆ ತರುತ್ತಿರುವ ರಾಹುಲ್‌: ಬಿಜೆಪಿ ಕಿಡಿ

ನವದೆಹಲಿ: ವಿದೇಶಗಳಲ್ಲಿ ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ, ಇತ್ತೀಚಿನ ವರ್ಷಗಳಲ್ಲಿ...

Read More

ಬಾಂಗ್ಲಾ ಹಿಂಸಾಚಾರ: ದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಹೊರಗೆ ಭಾರೀ ಪ್ರತಿಭಟನೆ

ನವದೆಹಲಿ: ಕಳೆದ ವಾರ ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಇಸ್ಲಾಮಿಕ್ ಗುಂಪೊಂದು ಕ್ರೂರವಾಗಿ ಕೊಂದ ನಂತರ ನವದೆಹಲಿಯ ಬಾಂಗ್ಲಾದೇಶ ಹೈಕಮಿಷನ್ ಹೊರಗೆ ದೊಡ್ಡ ಪ್ರತಿಭಟನೆ ಭುಗಿಲೆದ್ದಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಅವರ ಧಾರ್ಮಿಕ...

Read More

ಅತಿ ಭಾರದ ಬ್ಲೂಬರ್ಡ್‌ 6 ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಭಾರತದ ʼಬಾಹುಬಲಿʼ

ನವದೆಹಲಿ: ಭಾರತದ ‘ಬಾಹುಬಲಿ’ ರಾಕೆಟ್ ಎಂದೇ ಪ್ರಸಿದ್ಧವಾದ ಲಾಂಚ್ ವೆಹಿಕಲ್ ಮಾರ್ಕ್-3 (LVM3)-M6, ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಮೆರಿಕದ ನಾವೀನ್ಯಕಾರ AST ಸ್ಪೇಸ್‌ಮೊಬೈಲ್‌ನ ಮುಂದಿನ ಪೀಳಿಗೆಯ ಸಂವಹನ ಉಪಗ್ರಹ ಬ್ಲೂಬರ್ಡ್ 6 ಅನ್ನು ಹೊತ್ತುಕೊಂಡು ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ವಿಶೇಷ ಗೇರ್ ಅಗತ್ಯವಿಲ್ಲದೆ,...

Read More

ಪಾಕ್‌ ಪರ ಬೇಹುಗಾರಿಕೆ: ಅರುಣಾಚಲದಲ್ಲಿ ಇಬ್ಬರು ಕಾಶ್ಮೀರಿಗರ ಬಂಧನ

ನವದೆಹಲಿ: ಪಾಕಿಸ್ಥಾನದಲ್ಲಿ ನೆಲೆಸಿರುವ ಹ್ಯಾಂಡ್ಲರ್‌ಗಳಿಗಾಗಿ ಬೇಹುಗಾರಿಕೆ ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಅರುಣಾಚಲ ಪ್ರದೇಶದ ಇಟಾನಗರ ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಇನ್ನಿಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಐಜಾಜ್ ಅಹ್ಮದ್ ಭಟ್...

Read More

ಶ್ರೀಲಂಕಾಗೆ 450 ಮಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದ ಭಾರತ

ಕೊಲಂಬೋ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಸಹಾಯ ಮಾಡಲು ಭಾರತವು 450 ಮಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ನೀಡಲಿದೆ. ಕೊಲಂಬೊದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಂದು ಇದನ್ನು ಘೋಷಿಸಿದರು. ದೇಶದ ಚಂಡಮಾರುತ ಪೀಡಿತ...

Read More

Recent News

Back To Top