Date : Tuesday, 04-08-2020
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರಾಖಂಡದ ಪಿಥೋರಗಢ ಮೂಲಕ ಕೈಲಾಸ-ಮಾನಸ ಸರೋವರ ಮಾರ್ಗದ ನಿರ್ಮಾಣ ಕಾರ್ಯವು ಶೇಕಡಾ 85 ರಷ್ಟು ಪೂರ್ಣಗೊಂಡಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಈ ಬೆಳವಣಿಗೆಯ...