News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಪವಿತ್ರ ತುಳು ಸಿನೆಮಾ ಸಿಡಿ ಬಿಡುಗಡೆ

‘ಪವಿತ್ರ’ ನಮ್ಮ ಮನೆಮಗಳು, ತುಳುವರು ಪ್ರೀತಿಯಿಂದ ಸ್ವಾಗತಿಸಿ: ಅಭಯಚಂದ್ರ ಜೈನ್ ಮಂಗಳೂರು: ‘ಪವಿತ್ರ ಸಿನಿಮಾದ ಕಥೆ ತುಳುನಾಡಿನ ಜೀವನಾಡಿಯಲ್ಲಿ ಬೆಸೆದಿರುವ ಬೀಡಿ ಕಟ್ಟುವ ಬಡಕುಟುಂಬಕ್ಕೆ ಸೇರಿದ ಹೆಣ್ಣುಮಗಳ ವ್ಯಥೆಯಾಗಿರುವ ಕಾರಣ ತುಳುವರು ಪ್ರೀತಿಯಿಂದ ಸ್ವಾಗತಿಸಬೇಕು. ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವ...

Read More

’ಏಸ’ ತುಳು ಚಿತ್ರಕ್ಕೆ ಮಹೂರ್ತ

ಮಂಗಳೂರು: ಯು ಟು ಸಿನಿಮಾ ಟಾಕೀಸ್ ಲಾಂಛನದಲ್ಲಿ ಶೋಭರಾಜ್ ಪಾವೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ’ಏಸ’ ಹೊಸ ತುಳು ಚಿತ್ರಕ್ಕೆ ಕಾಂತಾವರ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಗುರುವಾರ ಚಿತ್ರೀಕರಣ ಆರಂಭಗೊಂಡಿತು. ಕಾರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಅವರು ಮುಹೂರ್ತ ನೆರವೇರಿಸಿ...

Read More

’ಬಾಜಿರಾವ್ ಮಸ್ತಾನಿ’ ಸಿನಿಮಾಗೆ ನಿಷೇಧ ಹೇರಿದ ಪಾಕಿಸ್ಥಾನ

ಇಸ್ಲಾಮಾಬಾದ್: ಭಾರತದ ಬಹು ನಿರೀಕ್ಷಿತ ಚಿತ್ರ ಬಾಜಿರಾವ್ ಮಸ್ತಾನಿಗೆ ಪಾಕಿಸ್ಥಾನ ನಿಷೇಧ ಹೇರಿದೆ. ಇನ್ನೊಂದು  ಚಿತ್ರ ದಿಲ್‌ವಾಲೇಗೆ ಹಸಿರು ನಿಶಾನೆ ತೋರಿಸಿದೆ. ಬಾಜಿರಾವ್‌ನಲ್ಲಿ ಇಸ್ಲಾಂ ವಿರೋಧಿ ಅಂಶಗಳು ಇರುವ ಕಾರಣ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಸೆನ್ಸಾರ್ ಮಂಡಳಿ ತಿಳಿಸಿದೆ. 17ನೇ...

Read More

ಆಸ್ಕರ್ ಪಟ್ಟಿಯಲ್ಲಿ ’C/o ಫುಟ್‌ಪಾತ್ 2’, ’ರಂಗಿತರಂಗ’

  ನವದೆಹಲಿ: ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ’ರಂಗಿತರಂಗ’ ಹಾಗೂ ಕಿಶನ್ ಶ್ರೀಕಾಂತ್ ನಿರ್ದೇಶನದ ’C/o ಫುಟ್‌ಪಾತ್೨’ ಕನ್ನಡ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಯ ಕಣದಲ್ಲಿರುವ 305 ಸಿನೆಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕನ್ನಡದ ಸಿನೇಮಾ ಆಸ್ಕರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು....

Read More

KULT 10 ಸ್ಮಾರ್ಟ್‌ಫೋನ್ ಬಿಡುಗಡೆ

ನವದೆಹಲಿ: ಹೊಸ ಟೆಲಿಕಾಂ ಬ್ರ್ಯಾಂಡ್ KULT ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. ತನ್ನ ಪ್ರಮುಖ ಸ್ಮಾರ್ಟ್‌ಫೋನ್ 10 ಅನ್ನು ಅದು ಭಾರತಕ್ಕೆ ಪರಿಚಯಿಸಿದ್ದು, ಇದು ಅತ್ಯಂತ ಸರಳ ಬಳಕೆ ಮತ್ತು ಗ್ರಾಹಕರ ಕೈಗೆಟಕುವ ಬೆಲೆಗೆ ದೊರಕಲಿದೆ. ಭಾರತ, ಚೀನಾ ಹಾಗೂ ತೈವಾನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿರುವ ಹೊಸ...

Read More

ನಾನು ಅವನಲ್ಲ… ಅವಳು : ಮಂಗಳೂರಿನ ಪ್ರಭಾತ್‌ನಲ್ಲಿ ಡಿ.11ರಿಂದ ತೆರೆಗೆ

ಮಂಗಳೂರು : ಮಂಗಳಮುಖಿಯರ ಜೀವನಗಾಥೆಯನ್ನು ಆಧರಿಸಿದ ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ… ಅವಳು’ ಚಿತ್ರಕ್ಕೆ ಈಗಾಗಲೇ ಎರಡು ರಾಷ್ಟ್ರಪ್ರಶಸ್ತಿ ಸಂದಿದ್ದು ಚಿತ್ರಕ್ಕೆ ರಾಜ್ಯದೆಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾತ್ಮಕ ಚಿತ್ರವಾದರೂ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಚಿತ್ರದ ಪ್ರಮುಖ ಪಾತ್ರಕ್ಕೆ ನಟ...

Read More

ಇತಿಹಾಸ ಬರೆದ ಚಾಲಿಪೋಲಿಲು 400ನೇ ದಿನದ ಪ್ರದರ್ಶನ

ಮಂಗಳೂರು : ತುಳು ಚಿತ್ರರಂಗ ಚರಿತ್ರೆಯಲ್ಲಿಯೇ ಚಾಲಿಪೋಲಿಲು ಇತಿಹಾಸ ಬರೆದಿದೆ. ಡಿ. 4ರಂದು ಈ ಸಿನೆಮಾ 400ನೇ ದಿನದ ಪ್ರದರ್ಶನ ಕಾಣುವ ಮೂಲಕ ಅತ್ಯದ್ಭುತ ದಾಖಲೆಯೊಂದಿಗೆ ಹೊಸ ಇತಿಹಾಸ ನಿರ್ಮಾಣ ಮಾಡಿರುವುದು ತುಳುವರೆಲ್ಲರಿಗೂ ಸಂತಸ, ಸಂಭ್ರಮದ ವಿಷಯ. ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್...

Read More

ನ.27ಕ್ಕೆ ಕರಾವಳಿ ಜಿಲ್ಲೆಯಾದ್ಯಂತ `ಏರೆಗ್ಲಾ ಪನೊಡ್ಚಿ’ ತೆರೆಗೆ!

ಮಂಗಳೂರು : ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ೨೫ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ನವೆಂಬರ್ ೨೭ರಂದು ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಬಾಡಿಗೆ ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನಾವಳಿಗಳೇ ಚಿತ್ರದ ಪ್ರಧಾನ ವಸ್ತುವಾಗಿರಲಿದ್ದು, ಚಿತ್ರದ...

Read More

ಕರಾವಳಿ ಜಿಲ್ಲೆಯಾದ್ಯಂತ ‘ರೈಟ್ ಬೊಕ್ಕ ಲೆಫ್ಟ್’ ಬಿಡುಗಡೆ

ಮಂಗಳೂರು : ಮಂಗಳಾಂಬಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಕಲ್ಲಡ್ಕ ಚಂದ್ರಶೇಖರ ರೈ ನಿರ್ಮಾಣದಲ್ಲಿ ಯತೀಶ್ ಆಳ್ವ ನಿರ್ದೇಶನದ ‘ರೈಟ್ ಬೊಕ್ಕ ಲೆಫ್ಟ್’ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಮಂಗಳೂರಿನ ಜ್ಯೋತಿ ಥಿಯೇಟರ್‌ನಲ್ಲಿ ಜರಗಿತು. ಸಮಾರಂಭವನ್ನು ಕಲ್ಲಡ್ಕ ಪರಮೇಶ್ವರಿ ರೈ ಅವರು ದೀಪ...

Read More

ನ.5 : ‘ರೈಟ್ ಬೊಕ್ಕ ಲೆಫ್ಟ್’ ತುಳು ಚಲನಚಿತ್ರ ಬಿಡುಗಡೆ

ಮಂಗಳೂರು : ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ ಪುತ್ತೂರು ಲಾಂಛನದಲ್ಲಿ ನಿರ್ಮಾಣವಾಗಿರುವ ‘ರೈಟ್ ಬೊಕ್ಕ ಲೆಫ್ಟ್-ನಡುಟು ಕುಡೊಂಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ ನ. 5ರಂದು ಬೆಳಗ್ಗೆ 9.00ಕ್ಕೆ ಮಂಗಳೂರಿನ ಜೋತಿ ಚಿತ್ರಮಂದಿರದಲ್ಲಿ ಜರಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 10 ಚಿತ್ರ ಮಂದಿರಗಳಲ್ಲಿ...

Read More

Recent News

Back To Top