News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಜಿರೆಯಲ್ಲಿ ದ್ವಿದಿನ ಶಾಸ್ತ್ರೀಯ ಸಂಗೀತ ಆರಾಧನೋತ್ಸವ ಯಕ್ಷೆಪಾಸನೆ

ಬೆಳ್ತಂಗಡಿ : ಸಂಗೀತ ಆರಾಧನೆಯಿಂದ ಬಾಲ ಪ್ರತಿಭೆ, ಕಲೆ, ಸಂಸ್ಕೃತಿ ಬೆಳಗಲಿ, ಪಡ್ವೆಟ್ನಾಯ ಉಜಿರೆ, ಮನುಷ್ಯನ ಆಸಕ್ತಿಗಳು ಹತ್ತು ಹಲವು, ಅವುಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೂ ಹಲವು ಸಂಗೀತ, ನೃತ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ...

Read More

ಜಿಲ್ಲಾ ಪಂಚಾಯತ್‌ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿಯವರಿಗೆ ಅಭಿನಂದನಾ ಕಾರ್ಯಕ್ರಮ.

ಬೆಳ್ತಂಗಡಿ : ಮುಗೇರ ಮಹಿಳಾ ವೇದಿಕೆ ಆದಿನಾಗಬ್ರಹ್ಮ ಮುಗೇರ ಯುವಕ ಮಂಡಲ ಇದರ ವತಿಯಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೀನಾಕ್ಷಿ ಶಾಂತಿಗೋಡು ಇವರನ್ನು ಸ್ವಜಾತಿ ಮುಖ್ಯ ವೇದಿಕೆಯಿಂದ ಫಲ, ಪುಷ್ಪಾ, ಕಿರುಕಾಣಿಕೆ, ಶಾಲುಹೊದಿಸಿ ಮುಗೇರ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಜಿ ಜಿಲ್ಲಾ...

Read More

ಸರಕಾರ ಪೋಲಿಸರ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ

ಮಂಗಳೂರು : ರಾಜ್ಯ ಸರಕಾರಿ ನೌಕರರ ಮತ್ತು ಪೋಲಿಸರ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸಿ, ಪರಿಹರಿಸಿಕೊಳ್ಳಬೇಕಾಗಿದ್ದ ರಾಜ್ಯ ಸರಕಾರ ನೌಕರರ ಮತ್ತು ಪೋಲಿಸರ ಪ್ರತಿಭಟನೆಯ ಧ್ವನಿಯನ್ನೇ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯ...

Read More

ಪುಣ್ಚಪ್ಪಾಡಿ :ಶಾಲಾ ಪ್ರಾರಂಭೋತ್ಸವ ಅಕ್ಷರ ರಥದಲ್ಲಿ ಶಾಲೆಗೆ ಮಕ್ಕಳ ಆಗಮನ

ಸವಣೂರು : ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಲ್ಲರ ಜವಾಬ್ದಾರಿ.ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತೀ ಅಗತ್ಯ. ಶತಮಾನೋತ್ಸವದ ಹೊತ್ತಿನಲ್ಲಿರುವ ಪುಣ್ಚಪ್ಪಾಡಿ ಶಾಲೆ ಹಲವು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದೆ ಎಂದು ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ಹೇಳಿದರು....

Read More

ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇಲ್ಲಿ ಶಾಲಾ ಪ್ರಾರಂಭೋತ್ಸವ ವನ್ನು ವಿಶಿಷ್ಠ ವಾಗಿ ಆಚರಿಸಿದರು. ಒಂದನೇ ತರಗತಿಗೆ ದಾಖಲಾದ  ಸುಮಾರು 26ಪುಟಾಣಿ ಗಳನ್ನು ಮೆರವಣಿಗೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ಕರೆತಂದು ಪುಟಾಣಿಗಳಿಂದ ದೀಪ ಬೆಳಗಿಸುವ ಮೂಲಕ ಆರಂಭ ಗೊಂಡಿತು. ಮುಖ್ಯಅತಿಥಿಗಳಾಗಿ...

Read More

ಶಾಲಾ ಪ್ರಾರಂಭೋತ್ಸವ

ಬೆಳ್ತಂಗಡಿ :  ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2016-17ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ದೀಪ ಪ್ರಜ್ವಲಿಸಿ ಶುಭ ಹಾರೈಸುವುದರ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ...

Read More

ಉತ್ತಮ ಸ್ಕೌಟ್ಸ್ ಅಧ್ಯಾಪಕ ಪ್ರಶಸ್ತಿ ಪಡೆದ ಕಿರಣ್ ಪ್ರಸಾದ್ ಕೂಡ್ಲುಗೆ ಸನ್ಮಾನ

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಉತ್ತಮ ಸ್ಕೌಟ್ಸ್ ಅಧ್ಯಾಪಕ ಪ್ರಶಸ್ತಿ ಪಡೆದ ಕಿರಣ್ ಪ್ರಸಾದ್ ಕೂಡ್ಲು ಅವರನ್ನು ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸೇವಾ ಸಮಾಜದ ಸೇವಾಪುರಸ್ಕಾರವನ್ನು ಸಮಾಜದ ಅಧ್ಯಕ್ಷ ಜನಾರ್ಧನ ಕೊರಕ್ಕೋಡು...

Read More

ಭಜನೆಯ ಮೂಲಕ ಮನೆ ಮನಗಳನ್ನು ಒಟ್ಟುಗೂಡಿಸಲು ಸಾಧ್ಯ

ಕಾಸರಗೋಡು : ಭಜನೆಯ ಮೂಲಕ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ ಆ ಮೂಲಕ ಎಲ್ಲರ ಮನೆಗಳನ್ನು ಒಟ್ಟುಗೂಡಿಸಲು ಸಾಧ್ಯ ಎಂದು ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮಾಸ್ತರ್ ಅಭಿಪ್ರಾಯಪಟ್ಟರು. ಅವರು ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ...

Read More

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಚಂದ್ರಕಲಾ ಶೆಟ್ಟಿ

ಮಂಗಳೂರು : ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ 2016-18ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಕಲಾ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮಹಿಳಾವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಉಪಾಧ್ಯಕ್ಷರಾಗಿ ಬೇಬಿ ಶೆಟ್ಟಿ, ಕಾರ್ಯದರ್ಶಿಯಾಗಿ ವಿಜಯ ಭಾರತಿ...

Read More

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಉಲ್ಲಾಸ್ ಆರ್. ಶೆಟ್ಟಿ

ಸುರತ್ಕಲ್ : ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸುಧಾಕರ ಪೂಂಜಾ ಹೊಸಬೆಟ್ಟು, ಕಾರ್ಯದರ್ಶಿಯಾಗಿ ಸೀತಾರಾಮ ರೈ, ಎಂ.ಅರ್.ಪಿ.ಎಲ್, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ತಡಂಬೈಲ್, ಕೋಶಾಧಿಕಾರಿಯಾಗಿ ಪ್ರವೀಣ್ ಶೆಟ್ಟಿ ಸುರತ್ಕಲ್, ಸಂಘಟನಾ ಕಾರ್ಯದರ್ಶಿಯಾಗಿ ಗುಣಶೇಖರ...

Read More

Recent News

Back To Top