News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಜಿರೆಯಲ್ಲಿ 21 ನೇ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ

ಸಮ್ಮೇಳನಗಳಿಂದ ಸಾಂಸ್ಕೃತಿಕ ಹೆಮ್ಮೆಯ ಮನೋಭಾವ: ಗಣೇಶ್ ಕಾರ್ಣಿಕ್ ಬೆಳ್ತಂಗಡಿ : ಜಗತ್ತಿನ ಗಮನ ಸೆಳೆಯುವಂತಹ ವಿಭಿನ್ನ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿರುವ ಭಾರತದ ಕುರಿತು ಹೆಮ್ಮೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕಾಣ್ಕೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ, ಅನಿವಾಸಿ ಭಾರತೀಯ ಸಂಘದ...

Read More

ಪುತ್ತೂರಿನ ವಿವೇಕಾನಂದ ಕ್ಯಾಂಪಸ್‌ಗೆ ಗೋಯಾತ್ರೆ

ಪುತ್ತೂರು: ಇಲ್ಲಿನ ನೆಹರು ನಗರದಲ್ಲಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಶ್ರೀ ರಾಮಚಂದ್ರಾಪುರ ಮಠದಿಂದ ಆಯೋಜಿಸಲಾಗಿರುವ ಮಂಗಲ ಗೋಯಾತ್ರೆಯ ರಥ ಶುಕ್ರವಾರ ಆಗಮಿಸಿತು. ಸುಮಾರು ಮೂರು ಸಾವಿರದಷ್ಟು ಮಂದಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಈ ರಥವನ್ನು ಸ್ವಾಗತಿಸಿದರು....

Read More

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ಎಲ್ಲರಲ್ಲೂ ರಾಷ್ಟ್ರೀಯತೆಯ ಮನೋಭಾವ ಪ್ರಜ್ವಲಿಸಲಿ – ಡಾ. ವಿದ್ಯಾಶಾಂಭವ ಪಾರೆ ಸುಳ್ಯ : ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನಾವಿದ್ದು, ನಮ್ಮಲ್ಲಿ ರಾಷ್ಟ್ರೀಯತೆಯ ಮನೋಭಾವ ಪ್ರಜ್ವಲಿಸಬೇಕು. ದೇಶದ ಒಳಿತಿಗಾಗಿ ಯಾವುದೇ ಕ್ರಮ ಕೈಗೊಂಡಾಗ ಕಷ್ಟವಾದರೂ ನಾವು ಸಹಕರಿಸಬೇಕು. ಹಾಗೆಯೇ ಪ್ರತಿಯೊಬ್ಬರು ದೇಶದ ಸ್ವಚ್ಛತೆಯ ಕಡೆಗೆ ಗಮನಹರಿಸುವುದರ...

Read More

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 68ನೇ ಗಣರಾಜ್ಯೋತ್ಸವ ಆಚರಣೆ

`ನಿಮ್ಮಲ್ಲಿನ ಸ್ವಾಭಿಮಾನ, ಆತ್ಮಗೌರವ ಬಡಿದೆಬ್ಬಿಸಿ’: ಬ್ರಿಗೇಡಿಯರ್ ಐ.ಎನ್.ರೈ ಮೂಡುಬಿದಿರೆ :  ಪುತ್ತಿಗೆಯ ವಿಶಾಲ ಬಯಲು ರಂಗಮಂದಿರದಲ್ಲಿ ನೆರೆದ ಬೃಹತ್ ವಿದ್ಯಾರ್ಥಿ ಸಮೂಹ…. ಸೇರಿದ್ದ ವಿದ್ಯಾರ್ಥಿಗಳ ಕಂಠದಿಂದ ಹೊರಹೊಮ್ಮುತ್ತಿದ್ದ ‘ವಂದೇ ಮಾತರಂ’ ನಿನಾದ….ಸಾಗರೋಪಾದಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜಗಳು…..ಇದೆಲ್ಲಕ್ಕೂ ಕಲಶವಿಟ್ಟಂತಿದ್ದ ಎನ್‍ಸಿಸಿಯ ಶಿಸ್ತುಬದ್ಧ ಕೆಡೆಟ್‍ಗಳು….....

Read More

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯ ದಿನಾಚರಣೆಯನ್ನು ಈ ದಿನ ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ಮಂಗಳೂರಿನ ಚಾರ್ಟೆರ್ಡ್ ಎಕೌಂಟೆಂಟ್ ಸಿ.ಎ. ಮುರಳಿಮೋಹನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಷ್ಟ್ರ ಧ್ವಜಾರೋಹಣೆಗೈದರು. ಬಳಿಕ ನಡದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಭಾರತೀಯರಾದ ನಾವೆಲ್ಲರೂ...

Read More

ಜ.27-29 ಮಂಗಳೂರಿನಲ್ಲಿ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ

ಮಂಗಳೂರು: ಏಳು ರಾಜ್ಯಗಳಲ್ಲಿ 82 ದಿನಗಳ ಕಾಲ ಸಂಚರಿಸಿದ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ ಜ27 ರಿಂದ 29 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು....

Read More

ವಿ.ವಿ. ಫಲಿತಾಂಶ ಗೊಂದಲ : ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಅ.ಭಾ.ವಿ.ಪ. ಪ್ರತಿಭಟನೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಈ ಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದನ್ನು ಖಂಡಿಸಿ ಸೋಮವಾರ (ಜ.23) ನಗರದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ...

Read More

ತೀವ್ರಗೊಂಡ ಮಹದಾಯಿ ಹೋರಾಟ: ಜೈಲ್ ಭರೋ ಚಳುವಳಿ

ಹುಬ್ಬಳ್ಳಿ : ನವಲಗುಂದದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದ್ದು, ರೈತರು ಹಾಗೂ ಹೋರಾಟಗಾರರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಇಂದು ಜೈಲ್‌ಭರೋ ಚಳವಳಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು ಸ್ವಯಂ ಬಂಧನಕ್ಕೊಳಗಾದರು. ಹುಬ್ಬಳ್ಳಿ ಹಾಗೂ ಇತರೆಡೆಯಿಂದ ನವಲಗುಂದವನ್ನು ರೈತರು...

Read More

ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್

ಪುತ್ತೂರು:  ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ “ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್” ಕಾರ್ಯಕ್ರಮ ಕ್ಯಾಂಪ್ಕೋ ಚಾಕಲೇಟು ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರಿನ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪ್ರಚಾರಕರು, ಕುಟುಂಬ ಪ್ರಭೋದನ ಅಖಿಲ ಭಾರತೀಯ ಸಹ ಸಂಯೋಜಕರಾದ ಸು.ರಾಮಣ್ಣನವರು ಮಾರ್ಗದರ್ಶನ ನೀಡಿದರು. ಕುಟುಂಬವನ್ನು ಗಟ್ಟಿ ಮಾಡಬೇಕು,...

Read More

ಮೂಲವಿಜ್ಞಾನದ ಜಾಗೃತಿ ವೃದ್ಧಿ : ಡಾ.ಶರತ್ ಅನಂತಮೂರ್ತಿ

ಪುತ್ತೂರು: ಮೂಲವಿಜ್ಞಾನದ ಪ್ರಾಮುಖ್ಯತೆ ಹಾಗೂ ವಿಸ್ತಾರತೆಯ ಬಗೆಗೆ ಇತ್ತೀಚೆಗಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಹಾಗಾಗಿಯೇ ಇಂಜಿನಿಯರಿಂಗ್‌ನಂತಹ ವಿಷಯಗಳಲ್ಲಿಯೂ ಮೂಲವಿಜ್ಞಾನದ ವಿಚಾರಗಳು ಒಳಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಮೂಲವಿಜ್ಞಾನವನ್ನು ಕಲಿಯುವವರು ತಾವು ಕಲಿಯುತ್ತಿರುವುದು ಪ್ರಪಂಚಕ್ಕೇ ಅನ್ವಯವಾದ ವಿಷಯ ಅನ್ನುವುದನ್ನು ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು...

Read More

Recent News

Back To Top