News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ

‘ನಾಗಬನಗಳು ಧಾರ್ಮಿಕತೆ ಜೊತೆ ಪ್ರಕೃತಿ ಸಂರಕ್ಷಣೆ ಮಾಡುವಂತಾಗಲಿ’ ಬಾಯಾರಿನ ದಳಿಕುಕ್ಕು ಶ್ರೀ ನಾಗದೇವರು, ರಕ್ತೇಶ್ವರಿ,ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ದಯಾನಂದ ಕತ್ತಲ್ ಸಾರ್ ಕಾಸರಗೋಡು :  ಬಾಯಾರಿನ ದಳಿಕುಕ್ಕು ಎಂಬಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಪುನಃ...

Read More

ಮ.ನ.ಪಾ. ಜನವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿ ವತಿಯಿಂದ ಏ. 5 ರಿಂದ 12ರ ವರೆಗೆ ವಿವಿಧೆಡೆ ಪ್ರತಿಭಟನೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು ಸರಬರಾಜು ಮಾಡಿ ಮೇಯರ್­ರವರು ಮ.ನ. ಪಾಲಿಕೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕುಂಟು ನೆಪ ಮಾಡಿ...

Read More

ಕೆ.ಪಿ. ಮಂಜುನಾಥ ಸಾಗರ್‌ಗೆ ’ಗುಲ್ವಾಡಿ’ ಗೌರವ ಪುರಸ್ಕಾರ

ಕುಂದಾಪುರ : ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುತ್ತಾ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೆ.ಪಿ ಮಂಜುನಾಥ್ ಸಾಗರ್‌ಗೆ ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ 2016 ನೇ ಸಾಲಿನ ಪತ್ರಕರ್ತ ಸಂತೋಷ್...

Read More

ಕುಂಪಣಮಜಲಿನಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಬಂಟ್ವಾಳ :  ಶ್ರೀ ಶನೈಶ್ಚರಾಂಜನೇಯ ಸೇವಾ ಸಮಿತಿ (ರಿ) ಶ್ರೀ ರಾಮ ನಗರ, ಕುಂಪಣ ಮಜಲು, ಫರಂಗಿಪೇಟೆ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ “ಕಬಡ್ಡಿ” ಪಂದ್ಯಾಟವು ಫರಂಗಿಪೇಟೆಯ ಕುಂಪಣಮಜಲಿನ ಶ್ರೀ ರಾಮನಗರದಲ್ಲಿರುವ ಶ್ರೀ ಶನೈಶ್ಚರಾಂಜನೇಯ ಮಂದಿರದ ಬಳಿಯ ಮೈದಾನದಲ್ಲಿ...

Read More

ಬಂಟ್ವಾಳದಲ್ಲಿ ಎಸ್. ಯು. ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆ

ಬಂಟ್ವಾಳ : ಬಿ. ಸಿ. ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದಲ್ಲಿ ಎಸ್. ಯು. ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆಯನ್ನು ಏಪ್ರಿಲ್ 1 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು...

Read More

ಏ. 1, 2 ರಂದು ಬಾಯಾರಿನ ದಳಿಕುಕ್ಕಿನಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಾಸರಗೋಡು : ಬಾಯಾರಿನ ದಳಿಕುಕ್ಕಿನಲ್ಲಿ ಶ್ರೀ ನಾಗದೇವರು, ರಕ್ತೇಶ್ವರಿ, ಗುಳಿಗ ದೈವಗಳ ಸನ್ನಿಧಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ. 1 ಮತ್ತು‌ 2 ರಂದು ಜರಗಲಿದೆ. ಎ. 1 ರಂದು ಸಂಜೆ 4 ಗಂಟೆಗೆ ತಂತ್ರಿಗಳ ಆಗಮನದ ಬಳಿಕ ವೈದಿಕ ಕಾರ್ಯಕ್ರಮಗಳು...

Read More

ಇ-ವೀಸಾ ಸೌಲಭ್ಯದಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏ.1 ರಿಂದ ‘ಇ-ವೀಸಾ’ ಸೌಲಭ್ಯ ದೊರೆಯಲಿದ್ದು ಕರಾವಳಿಯ ಪ್ರವಾಸೋದ್ಯಮ ಹಾಗೂ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯಕ್ಕೆ ಅನುಮತಿ ಕಲ್ಪಿಸಿದ ವಿದೇಶಾಂಗ...

Read More

ಪಾಲಿಕೆಯಿಂದ ಬೀದಿಗೆ ಬೀಳುತ್ತಿರುವ ಮಂಗಳೂರಿನ ಉದ್ದಿಮೆಗಳು – ವೇದವ್ಯಾಸ ಕಾಮತ್

ಮಂಗಳೂರು : ಕಣ್ಣಿಗೆ ಬಟ್ಟೆಕಟ್ಟಿ ತೆರಿಗೆ ವಸೂಲು ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಚಾಟಿ ಏಟುಕೊಡುವಂತೆ ಕಾಣಿಸುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ವ್ಯಾಪಾರ, ವ್ಯವಹಾರ ಸಂಸ್ಥೆಗಳು, ಮಳಿಗೆಗಳು ಅದರೊಂದಿಗೆ ಘನತ್ಯಾಜ್ಯಕರವನ್ನು ಕೂಡಕಟ್ಟಬೇಕು...

Read More

ಕಲ್ಲಡ್ಕದಲ್ಲಿ ‘ಚಿಗುರು’ ಬೇಸಿಗೆ ಶಿಬಿರ ಉದ್ಘಾಟನೆ

ಕಲ್ಲಡ್ಕ :  ದಿನಾಂಕ 20-3-2017 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕಇಲ್ಲಿ ಚಿಗುರು ಎಂಬ ನಾಮಾಂಕಿತದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿದೇಶದಲ್ಲಿ ಉದ್ಯಮಿಗಳಾಗಿರುವ ಜಯಾನಂದ ಆಚಾರ್ಯ ಹೊಂಬಾಳೆ ಅರಳಿಸಿದರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕರಾಗಿರುವ ದಯಾನಂದ ಇವರು...

Read More

ಪುತ್ತೂರಿನಲ್ಲಿ ಯುಗಾದಿ ಉತ್ಸವ

ಪುತ್ತೂರು : ಪುತ್ತೂರಿನ ಪಂಚವಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಯುಗಾದಿ ಉತ್ಸವವನ್ನು ನಡೆಸಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಬೆಂಗಳೂರಿನ ಶ್ರೀಧರ ಸ್ವಾಮಿ ಅವರು ಬೌದ್ಧಿಕ್ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು...

Read More

Recent News

Back To Top