Date : Monday, 05-06-2017
ಮಂಗಳೂರು : ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಅಧಿಕಾರಾವಧಿಯ ಸಾರ್ಥಕ ಮೂರು ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಸುಸಂದರ್ಭದಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನೋಪಯೋಗಿ ಯೋಜನೆಗಳ ಕುರಿತು ಮಾಹಿತಿ ಮತ್ತು ಕೇಂದ್ರದ ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ...
Date : Monday, 05-06-2017
ಮಂಗಳೂರು: ಖ್ಯಾತ ಸಾಹಿತಿ, ಚಿಂತಕ, ಕಾದಂಬರಿಕಾರ ಬೋಲ ಚಿತ್ತರಂಜನ್‌ದಾಸ್ ಶೆಟ್ಟಿ ಅವರ ಬೋಲ ಕೃತಿ ಯಾನ ಸಂಸ್ಮರಣಾ ಕಾರ್ಯಕ್ರಮ ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಜರಗಲಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆಯು ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ಜರಗಿತು. ಆಗೋಸ್ಟ್ ತಿಂಗಳಲ್ಲಿ ಮಂಗಳೂರು ಪುರಭವನದಲ್ಲಿ ಬೋಲ...
Date : Monday, 05-06-2017
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಕಾರ್ಯ ಯೋಜನೆ ಜನ ಮೆಚ್ಚುವಂತದ್ದು, ಟ್ರಸ್ಟ್ ಈಗ ಕಲಾವಿದರ ಬದುಕಿಗೆ ಆಶಾಕಿರಣವಾಗಿ ರೂಪುಗೊಂಡಿದೆ. ಟ್ರಸ್ಟ್‌ನ ಕಾರ್ಯ ಯೋಜನೆಗಳು ವಿಸ್ತಾರಗೊಳ್ಳಲಿ, ಅದರಿಂದ ಬಡತನದಲ್ಲಿರುವ ಎಲ್ಲಾ ಕಲಾವಿದರಿಗೂ ಪ್ರಯೋಜನ ದೊರೆಯುವಂತಾಗಲಿ ಎಂದು ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಆಡಳಿತ...
Date : Monday, 05-06-2017
ಬಂಟ್ವಾಳ : ವಿಶ್ವ ಪರಿಸರ ದಿನದ ಅಂಗವಾಗಿ ಹಾಗು ಕೇಂದ್ರ ಸರಕಾರ ಘೋಷಿಸಿರುವ ಗೋಹತ್ಯಾ ನಿಷೇಧ ಕಾನೂನನ್ನು ಬೆಂಬಲಿಸಿ ಹಿಂದೂ ಜಾಗರಣಾ ವೇದಿಕೆ ತುಂಬೆ ಮಂಡಲದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ಕಟಾವು ಮಾಡಿ ಬೀಜಗುರಿಯ ಗೋವನಿತಾಶ್ರಮದ...
Date : Monday, 05-06-2017
ಬದಿಯಡ್ಕ: ವಿದ್ಯೆ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಹಿಂದಿನ ತಲೆಮಾರಿನ ಸಾಧಕರ ಶ್ರಮ ಎಂದೆಂದಿಗೂ ಮಾರ್ಗದರ್ಶಕಗಳು. ಹಿರಿಯರ ಇಂತಹ ಪ್ರಜ್ಞೆಗಳನ್ನು ಗುರುತಿಸಿ, ಅವರ ಸ್ಮರಣೆ ವರ್ತಮಾನದ ಪ್ರಪಂಚಕ್ಕೆ ವಿಸ್ತರಿಸುವ ಹೊಣೆ ನಾಗರಿಕ ಸಮಾಜಕ್ಕೆ ಇದೆ ಎಂದು ಶ್ರೀಮದ್ ಎಡನೀರು...
Date : Friday, 02-06-2017
ಮಂಗಳೂರು : ರಾಜ್ಯ ಸರಕಾರ 4 ವರ್ಷ ಪೂರೈಸಿ ಮೈಸೂರಿನಲ್ಲಿ ನಡೆಸುತ್ತಿರುವ, ಕೊಟ್ಟ ಮಾತು-ದಿಟ್ಟ ಸಾಧನಾ ಸಮಾವೇಶ ವಾಸ್ತವಿಕವಾಗಿ ವ್ಯರ್ಥ ಸಾಧನೆಯಾಗಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ. ಮೈಸೂರು ವಿಭಾಗ ಮಟ್ಟದಲ್ಲಿ, ನಡೆಯುವ ಸವಲತ್ತು...
Date : Friday, 02-06-2017
ತಿರುಮಲ: ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶುಕ್ರವಾರ ತಿರುಪತಿ ತಿರುಮಲ ದೇವಳದ ಶ್ರೀವೆಂಕಟೇಶ್ವರ ಸ್ವಾಮೀಯ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಶ್ರೀ ದೇವಳದ ಪದಾಧಿಕಾರಿಗಳು, ಪೇಷಕರ್ ಹಾಗೂ ಪಾರಿಪತ್ಯೇದಾರರು, ಟಿ.ಟಿ.ಡಿ. ಬೋರ್ಡ್‍ನ ಪದಾಧಿಕಾರಿಗಳು ಅರ್ಚಕರಿಂದ ಪ್ರಧಾನ...
Date : Thursday, 01-06-2017
ಮಂಗಳೂರು : ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಬಳಿಕ ಬಹು ಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಹಾಗೂ ಹಲ್ಲೆಗಳು ಸಾಮಾನ್ಯ ಸಂಗತಿಯಾಗಿರುವುದು ದುರಂತ. ರಾಜ್ಯಾದಂತ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಯಿಸುಕೊಂಡು ಸೈದ್ಧಾಂತಿಕ ಹಲ್ಲೆ ಹಾಗೂ ಹತ್ಯೆಗಳು ಪೈಪೋಟಿಯಲ್ಲಿ...
Date : Thursday, 01-06-2017
ಮೂಡುಬಿದಿರೆ : ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ, ಮೂಲತಃ ಕೋಲಾರದ ನಂದಿನಿ ಕೆ.ಆರ್ ಯುಪಿಎಸ್‍ಸಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. 2006ರಲ್ಲಿ ಕೋಲಾರದ ಚಿಣ್ಮಯಿ ಹೈಸ್ಕೂಲಿನಲ್ಲಿ ಶೇ.96.80 ಅಂಕಗಳಿಸಿ, ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್‍ಗೆ ಸೇರಿದ ಈಕೆ 2008ರಲ್ಲಿ ಶೇ.94.83...
Date : Wednesday, 31-05-2017
ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಮೇರು ವಿವಿ ಮತ್ತು ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಹೆಸರುವಾಸಿಯಾಗಿದೆ. ಆದರೆ ವಿಶ್ವವಿದ್ಯಾಲಯ ಸದಾ ಒಂದಲ್ಲ ಒಂದು...