News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ

ಮಂಗಳೂರು : ಇಲ್ಲಿಗೆ ಸಮೀಪದ ತೊಕ್ಕೊಟ್ಟು ಚಂಡುಗುಡ್ಡೆಯ ಮಂಗಳೂರು ಒನ್ ಶಾಲೆಯ ಮೂರುವರೆ ವರ್ಷ ಪ್ರಾಯದ ಬಾಲಕಿ ಮೇಲೆ ಅದೇ ಶಾಲೆಯ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ ನಡೆದಿತ್ತು. ಇದರ ವರದಿ ಇನ್ನೂ ದೊರೆಯದೇ ಇದ್ದುದು, ಇದನ್ನು ಹಲವು ಮುಸ್ಲಿಂ ಸಂಘಟನೆಗಳು...

Read More

ಯಕ್ಷಗಾನ ಕಾರ್ಯಾಗಾರ

ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ, ನಾಟ್ಯ, ಮುಖವರ್ಣಿಕೆ ಕಾರ್ಯಾಗಾರವು ಮಾ.27 ರಂದು ಆರಂಭಗೋಂದು ಎ 5ರಂದು ಸಮಾಪನಗೊಳ್ಳಲ್ಲಿದ್ದು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜನಾರ್ಧನ ಬದಿಯಡ್ಕ, ಶ್ರೀ ಬಾಲಕೃಷ್ಣ ಉಡ್ಡಂಗಳ, ಶ್ರೀ ಚಂದ್ರಶೇಖರ್ ಸುಳ್ಯಪದವು...

Read More

ಎ.8 : ಶ್ರೀ ಗುರುಪೂರ್ಣಾನಂದ ಸ್ವಾಮಿ ಆರಾಧನಾ ಮಹೋತ್ಸವ

ಪುತ್ತೂರು :  ಸಂಜೀವಿನಿ ಸಮಾದಿಸ್ಥ ಶ್ರೀ ಗುರುಪೂರ್ಣಾನಂದ ಸ್ವಾಮಿಯ 250 ನೇ ಆರಾಧನಾ ಮಹೋತ್ಸವವು ಪುರುಷರಕಟ್ಟೆ ದಾಭೋಲಿ ಶ್ರೀ ಪೂರ್ಣಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.8 ರಂದು ನಡೆಯಲಿದೆ ಎಂದು ಸಂಘಟನಾ ಸದಸ್ಯ ಸತೀಶ್ ಪ್ರಭು ಹೇಳಿದರು. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ...

Read More

ಮರವಂತೆ ಹೊರ ಬಂದರು : ತ್ವರಿತ ಕಾಮಗಾರಿಗೆ ಶಾಸಕರ ಸೂಚನೆ

ಬೈಂದೂರು : ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿ ಕುಂಟುತ್ತಸಾಗಿರುವುದನ್ನು ಆಕ್ಷೇಪಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಅದನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಕಾಮಗಾರಿ ಪ್ರಗತಿ ವೀಕ್ಷಿಸಿ, ಅಧಿಕಾರಿಗಳ ಮತ್ತು ಮೀನುಗಾರ ಪ್ರಮುಖರ ಜತೆ ಚರ್ಚಿಸಿದರು. ಬಂದರು ಮತ್ತು...

Read More

ಮರವಂತೆ : ರಸ್ತೆ ಕಾಮಗಾರಿಗಳಿಗೆ ಚಾಲನೆ

ಬೈಂದೂರು : ಮರವಂತೆಯ ಸಾಧನಾ ಮಾರ್ಗ, ಹೆಬ್ಬಾರಬೆಟ್ಟು ಮಾರ್ಗ ಮತ್ತು ನಂದಿಕೇಶ್ವರ ದೇವಸ್ಥಾನ ಮಾರ್ಗಗಳನ್ನು ಭಾಗಶ: ಅಭಿವೃದ್ಧಿ ಪಡಿಸುವ ಒಟ್ಟು ರೂ. 7.5 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ. ಗೋಪಾಲ ಪೂಜಾರಿ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು...

Read More

ಚತುಷ್ಪಥ ಹೆದ್ದಾರಿ : ಸಮಸ್ಯೆ ನಿವಾರಣೆಗೆ ಗಮನ ಅಗತ್ಯ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿವೆ. ಅಧಿಕಾರಿಗಳು ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಸಂಬಂಧಿಸಿದ...

Read More

ಮನೆ ಮೇಲೆ ಮರ ಬಿದ್ದು ಹಾನಿ

ಕುಂದಾಪುರ : ಇತ್ತೀಚಿಗೆ ಸುರಿದ ಭಾರಿ ಮಳೆಗೆ ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಪರಿಸರದ ಮನೆ ಮೇಲೆ ಭಾರಿ ಗಾತ್ರದ ತೆಂಗಿನ ಮರ ಉರುಳಿ ಬಿದ್ದ ಘಟನೆ ತಡವಾಗಿ ವರದಿಯಾಗಿದೆ. ಮೋಹಿನಿ ಮಂಜುನಾಥ ಖಾರ್ವಿ ಎಂಬುವರ ವಾಸ್ತವ್ಯದ ಮನೆ ಮೇಲೆ ರಾತ್ರಿ ತೆಂಗಿನ...

Read More

ಧರ್ಮ, ಸಂಸ್ಕೃತಿ, ಪರಂಪರೆಯನ್ನು ಅರಿತು ಬಾಳಿದರೆ ಬಾಳು ಹಸನು : ಶ್ರೀ ಸಿದ್ಧವೀರ ಸ್ವಾಮೀಜಿ

ಬೈಂದೂರು : ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಅರಿತು ಬಾಳಿದರೆ ಬದುಕು ಹಸನಾಗುತ್ತದೆ. ಬದುಕು ಸುಂದರವಾಗುತ್ತದೆ ಎಂದು ಕೂಡ್ಲಿ ಬಾರಂಗಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ವಿದ್ವಾನ್ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಹೇಳಿದರು. ತಾಳಗುಪ್ಪ ಕೂಡ್ಲಿ ಬಾರಂಗಿ ಶ್ರೀಮಠಕ್ಕೆ ಭೇಟಿ ನೀಡಿದ ಗಂಗೊಳ್ಳಿಯ...

Read More

ಶಿಕ್ಷಕ ಹುದ್ದೆಗೆ ಸಂದರ್ಶನ

ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಕಿರಿಯ ಪ್ರಾಥಮಿಕ, ದೈಹಿಕ ಶಿಕ್ಷಣ ತರಬೇತಿ ಮತ್ತು  ಪ್ರೌಢಶಾಲಾ ವಿಭಾಗದ ಇತರ ವಿಷಯಗಳಿಗೆ  ಶಿಕ್ಷಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ 10 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ ನಡೆಯುವ...

Read More

ಪ್ರತಿಭಾನ್ವಿತರು

ಕಾರ್ಕಳ : ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 47 ಕಿಲೋ ದೇಹತೂಕ ವರ್ಗ ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ,...

Read More

Recent News

Back To Top