Date : Thursday, 16-04-2015
ಮಂಗಳೂರು : ಸಮರ್ಥ್ ಕ್ರಿಕೇಟರ್‍ಸ್ ಪಡುಬಿದ್ರಿ ವತಿಯಿಂದ ‘ಸಮರ್ಥ್ ಫ್ರೆಂಡ್ಸ್ ಟ್ರೋಪಿ 2015’ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಪಡುಬಿದ್ರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಎಪ್ರಿಲ್ 18 ಮತ್ತು ಸೋಮವಾರ ಎಪ್ರಿಲ್ 19 ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಹಿತೈಶಿ...
Date : Thursday, 16-04-2015
ಬೆಳ್ತಂಗಡಿ: ಈತ್ತೀಚೆಗೆ ಬೆಂಕಿ ಅನಾಹುತದಿಂದ ಸುಟ್ಟು ಮೃತಪಟ್ಟ ಮರೋಡಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಮನೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭೇಟಿ ನೀಡಿದರು. ಮೃತ ವಿದ್ಯಾರ್ಥಿನಿಯ ತಾಯಿಗೆ ಸಾಂತ್ವನ ಹೇಳಿದ ಅವರು ನ್ಯಾಯ ಒದಗಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಮತ್ತು...
Date : Thursday, 16-04-2015
ಕಾಸರಗೋಡು : ಪೆರ್ಲ ಅಮೃತಧಾರಾ ಗೋಶಾಲೆ ಬಜಕೂಡ್ಲು ಇದರ ನೂತನ ಗೋಶಾಲೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ `ಗೋಲೋಕ’ ಬಜಕೂಡ್ಲಿನಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಬಿಡುಗಡೆಗೊಳಿಸಿದರು. ಎಪ್ರಿಲ್ 21ರಿಂದ 23ರ ತನಕ ಗೋವಿಂದ ಗೋಮಾತೆಗೆ ಅನಂತ ನೀರಾಜನ,...
Date : Thursday, 16-04-2015
ಕಾಸರಗೋಡು: ಆಯುಷ್‌ನಂತಹ ಸಂಸ್ಥೆಗಳು ಭಾರತೀಯ ಚಿಕಿತ್ಸಾ ಪದ್ಧತಿಗಳ ಧನಾತ್ಮಕ ಅಂಶಗಳನ್ನೂ ಸೇರಿಸಿಕೊಂಡ ಸಂಯೋಜಿತ ಚಿಕಿತ್ಸೆಗಳ ಫಲಪ್ರದವಾದ ಅಳವಡಿಕೆಯ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಸಂದರ್ಭ ಸನ್ನಿಹಿತವಾಗುತ್ತಿದೆ. ಭಾರತದ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಆನೆಕಾಲು ರೋಗ, ಬಿಳಿತೊನ್ನು ಮತ್ತಿತರ ಚರ್ಮರೋಗಗಳಿಗೆ ಸಂಯೋಜಿತ...
Date : Thursday, 16-04-2015
ಸುರತ್ಕಲ್: ಪಂಜ ಮತ್ತು ಕೊಯ್ಕುಡೆ ಗ್ರಾಮದಲ್ಲಿ ಐ.ಎಸ್.ಪಿ.ಆರ್.ಎಲ್.ನ ಪೈಪ್‌ಲೈನ್ ಹಾದು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ತೋಕೂರು – ಪಾದೂರು ಪೈಪ್‌ಲೈನ್ ಕುರಿತು ಜನಜಾಗೃತಿ ಸಮಿತಿಯು ಗ್ರಾಮಸ್ಥರ ಜನಜಾಗೃತಿ ಸಭೆಯನ್ನು ಇಲ್ಲಿನ ಭಜನಾ ಮಂದಿರದಲ್ಲಿ ಹಮ್ಮಿಕೊಂಡಿತು....
Date : Thursday, 16-04-2015
ಕಾಸರಗೋಡು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.) ಎಡನೀರು ಇದರ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಇವರ ಶಿಷ್ಯೆಯರಿಂದ ವಿಷು ವಿಶೇಷ ನೃತ್ಯ ಸಿಂಚನ ವಿಶೇಷ ಕಾರ್ಯಕ್ರಮ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಅಡ್ಕ...
Date : Thursday, 16-04-2015
ಬಂಟ್ವಾಳ : ದ.ಕ.ಜಿಲ್ಲಾ ರೋಗವಾಹಕ ಆಶಿತ(ಆಶ್ರಿತ) ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ಆರೋಗ್ಯ ಇಲಾಖೆ (ಮಂಗಳೂರು)ಇವರ ವತಿಯಿಂದ ಮಂಗಳೂರು ಗಣೇಶಪುರ ಗಿರೀಶ ನಾವಡ ಮತ್ತು ಬಳಗದವರಿಂದ ಡೆಂಗ್ಯೂ ರೋಗ ಬಾರದಂತೆ ತಡೆಗಟ್ಟುವ ಬಗ್ಗೆ ಬೀದಿ ನಾಟಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ...
Date : Thursday, 16-04-2015
ಮಂಗಳೂರು: ಚಕ್ರಪಾಣಿ ಆರ್ಟ್ ಆಂಡ್ ಸ್ಕೂಲ್ ವತಿಯಿಂದ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಕಾಲೇಜಿನಲ್ಲಿ ಎ.20ರಿಂದ 24ರವರೆಗೆ ರಾಜ್ಯಮಟ್ಟದ ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್ ‘ಚಿಗುರು’ ನಡೆಯಲಿದೆ. ಎಲ್‌ಕೆಜಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಬೆಳಿಗ್ಗೆ 9.30ರಂದು ಸಂಜೆ...
Date : Wednesday, 15-04-2015
ಬೆಳ್ತಂಗಡಿ : ತಾಲೂಕಿನ 14ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಳಾಲು ಸಜ್ಜುಗೊಳ್ಳುತ್ತಿದೆ. ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಏಪ್ರಿಲ್ 18ರಂದು ಶನಿವಾರ ಜರಗಲಿರುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯರಾದ ಪ್ರೊ.ಎಸ್. ಪ್ರಭಾಕರ್‌ರವರು ವಹಿಸಲಿದ್ದಾರೆ. ಬೆಳಗ್ಗೆ 9-30ರಿಂದ ಧ್ವಜಾರೋಹಣದಿಂದ ಆರಂಭಗೊಳ್ಳುವ ಸಮ್ಮೇಳನದ ಉದ್ಘಾಟನೆಯನ್ನು...
Date : Wednesday, 15-04-2015
ಬೆಳ್ತಂಗಡಿ : ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಮಾಧ್ಯಮಮತ್ತುಸಮಾಜ: ಹೊಸ ಆಯಾಮಗಳು ಮತ್ತು ದೃಷ್ಟಿಕೋನ’ ಎಂಬವಿಷಯವಾಗಿ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಮತ್ತು ಮಾಧ್ಯಮ ಉತ್ಸವ’ರೈನ್‌ಬೊ-2015′ ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ....