News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಡಿ.6 ರಂದು ಹಿಂಜಾವೆಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಬಂಟ್ವಾಳ : ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಇದರ ವತಿಯಿಂದ ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಡಿ.6ರಂದು ಬೆಳಿಗ್ಗೆ ಗಂಟೆ 10ಕ್ಕೆ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆಯಲದೆ. ಬೆಳಗ್ಗೆ 11 ಗಂಟೆಗೆ ಸಭಾ...

Read More

ಅಂಗನವಾಡಿ ಕಾರ್ಯಕರ್ತೆ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹೊನ್ನಮ್ಮರವರ ಮೇಲೆ ಗುರುವಾರ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ...

Read More

ಎಸ್.ಡಿ.ಎಮ್ ಸುವರ್ಣ ಮಹೋತ್ಸವ ಲಾಂಛನ ಬಿಡುಗಡೆ

ಬೆಳ್ತಂಗಡಿ :  50 ಸಾರ್ಥಕ ವರ್ಷಗಳನ್ನು ಪೂರೈಸಿರುವ ಉಜಿರೆ ಎಸ್.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿಜಯ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಸಾನ್ಸಿ ಎಸ್.ಡಿ.ಎಂ ಸುವರ್ಣ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದರು.ಸಂಸ್ಥೆಯ...

Read More

ಮಸೀದಿ ಮರು ಸರ್ವೇಗೆ ಲೋಕಾ ಆದೇಶ

ಬಂಟ್ವಾಳ : ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನು ಮರು ಸರ್ವೇ ತಯಾರಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಸುಭಾಶ್ ಅಡಿ ಅವರು ಮಂಗಳೂರು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಆದೇಶಿಸಿದ್ದಾರೆ. ಜಮೀನಿನ ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ತಯಾರಿಸಲಾದ...

Read More

ಕಾನೂನಿನ ತಿಳುವಳಿಕೆ ಹಾಗೂ ಬಡತನ ನಿರ್ಮೂಲನೆಯಿಂದ ಪೈಶಾಚಿಕ ಕೃತ್ಯ ಗಳಿಗೆ ತಡೆ

ಪುತ್ತೂರು : ಮಾನವ ಕಳ್ಳ ಸಾಗಾಣೆಯು ಒಂದು ಗಂಭೀರ ಅಪರಾಧ.ಹಿಂದುಳಿದ ಪ್ರದೇಶದಲ್ಲಿರುವ ದುರ್ಬಲ ವರ್ಗದವರ ಆರ್ಥಿಕ ಸಬಲೀಕರಣದಿಂದ ಅದನ್ನು ತಡೆಗಟ್ಟಬಹುದು ಎಂದು ಎಸ್.ಪಿ. ಸಿಬಿ ರಿಷ್ಯಂತ್ ರವರು ಹೇಳಿದರು ಅವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಮಾನವ ಕಳ್ಳ ಸಾಗಾಣಿಕೆಯ ಕುರಿತಾಗಿ ಪೋಲಿಸ್...

Read More

ಹಸ್ತಪ್ರತಿ ಸಂರಕ್ಷಣೆಗೆ ಕಡ್ಡಾಯ ಹಸ್ತಪ್ರತಿ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು

ಬೆಳ್ತಂಗಡಿ : ಸಮಾರು 1 ಲಕ್ಷದಷ್ಟು ಕನ್ನಡ ಹಸ್ತಪ್ರತಿಗಳು ಸಂಗ್ರಹವಾಗಿದ್ದು, ಇದು ಕೇವಲ ಅರ್ಧದಷ್ಟು ಮಾತ್ರ. ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಸಮರ್ಪಕವಾಗಿ ಸಂರಕ್ಷಿಸುವ ಕಾರ್ಯ ನಡೆಯುತ್ತಿಲ್ಲ. ಅದಕ್ಕಾಗಿ ಹಸ್ತಪ್ರತಿ ಸಂರಕ್ಷಣೆಗೆ ಕಡ್ಡಾಯ ಹಸ್ತಪ್ರತಿ ನೀತಿ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ವಿದ್ವಾಂಸ ಡಾ|...

Read More

ಕೈಕಂಬ ಪ್ರಾಥಮಿಕ ಶಾಲೆಯಲ್ಲಿ ಬಯೋಗ್ಯಾಸ್ ಅಳವಡಿಕೆ

ಪುತ್ತೂರು : ಬಿಳಿನೆಲೆ ಶಾಲೆಯ ಮಧ್ಯಾಹ್ನ ಊಟದಲ್ಲಿ ಉಳಿಕೆಯಾದ ತ್ಯಾಜ್ಯ ವಸ್ತುಗಳನ್ನು ಬಯೋ ಗ್ಯಾಸ್ ತಯಾರಿ ಮಾಡುವ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿತು. ಬಿಳಿನೆಲೆ ಕೈಕಂಬದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜಿಲ್ಲಾ ಪಂಚಾಯತ್ ವಿಶೇಷ ಯೋಜನೆಯಲ್ಲಿ...

Read More

ಗುರು ಶಿಷ್ಯರ ಸಂಬಂಧ ಪವಿತ್ರವಾದುದು

ಪುತ್ತೂರು : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ನಡುವಣ ಸಂಬಂಧ ಅತ್ಯಂತ ಪವಿತ್ರವಾದುದು. ಯಾವ ರೀತಿ ಉತ್ತಮ ಗುರುವನ್ನು ಪಡೆಯಲು ಶಿಷ್ಯನು ಕಾತರಿಸುತ್ತಾನೋ ಅದೇ ರೀತಿ ಉತ್ತಮ ಶಿಷ್ಯ ವರ್ಗವನ್ನು ಪಡೆಯುವ ಆಕಾಂಕ್ಷೆ ಎಲ್ಲಾ ಗುರುಗಳಿರುತ್ತದೆ ಎಂದು ಬೆಳ್ಳಾರೆ ಡಾ|...

Read More

ಡಿ.7 : ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ

ಪುತ್ತೂರು : ತಾಲೂಕಿನ ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದಯುವ ಸಂಸತ್ತು ಸ್ಪರ್ಧೆಯನ್ನು ಡಿ.7 ರಂದು ಬೆಳಗ್ಗೆ 9-30 ರಿಂದ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಗುವುದು. ಭಾಗವಹಿಸುವ ಶಾಲೆಯವರು ಸದ್ರಿ ಶಾಲೆಗೆ ಮುಂಚಿತವಾಗಿಯೇ ದೂರವಾಣಿ (ಮೊಬೈಲ್ : 9449076275) ಮೂಲಕ ತಮ್ಮ ಭಾಗವಹಿಸುವಿಕೆಯನ್ನು...

Read More

ಎತ್ತಿನಹೊಳೆ ವಿರೋಧಿಸಿ ಡಿ.6ರಂದು ಸಮಾಲೋಚನಾ ಸಭೆ

ಪುತ್ತೂರು : ಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ ಸಂಘಟಿಸುವ ಉದ್ದೇಶದಿಂದ ಡಿ.6 ರಂದು ಸಾಯಂಕಾಲ 4 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಡಿ.13ರಂದು ಪುತ್ತೂರು ಪುರಭವನದಲ್ಲಿ ಗಾಂಧೀ ಮಾರ್ಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪುತ್ತೂರು ಎಚ್ಚರ ಬಳಗದ ಗೌರವಾಧ್ಯಕ್ಷ ಪುರಂದರ...

Read More

Recent News

Back To Top