News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಷ್ಟ್ರ ಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ -ಬಿಜೆಪಿ ಬೆಂಬಲ

ಮಂಗಳೂರು :  ಫೆ. 29  ಸೋಮವಾರದಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರಿನ ಕೆನರಾ ಕಾಲೇಜ್ ಬಳಿಯಿಂದ ರಾಷ್ಟ್ರ ಜಾಗೃತಿ ಸಮಿತಿ, ಮಂಗಳೂರು ಇವರ ನೇತೃತ್ವದಲ್ಲಿ ಜೆ.ಎನ್.ಯು. ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು, ಚಟುವಟಿಕೆಗಳು ಹಾಗೂ ಅಪ್ಘಲ್ ಗುರುವಿಗೆ ಜಯಕಾರ ಹಾಕಿದ ಘಟನೆಯ ವಿರುದ್ಧ ದೇಶದ್ರೋಹಿಗಳೇ ಭಾರತ...

Read More

`ನವನಾಥ್ ಝುಂಡಿ’ಗೆ ಅಜಿ ಕುಮಾರ್ ರೈ ಮಾಲಾಡಿಯಿಂದ ಸ್ವಾಗತ

ಮಂಗಳೂರು :  ಕದಳೀ ಶ್ರೀ ಯೋಗೇಶ್ವರ(ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ `ನವನಾಥ್ ಝುಂಡಿ’ ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃಸಂಘಕ್ಕೆ  ಭೇಟಿ...

Read More

ಕೇಂದ್ರ ಸರ್ಕಾರಿ ನೌಕರರಂತೆ ವೇತನ ಹಾಗೂ ಭತ್ಯೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರಿಂದ ಮನವಿ

ಬೆಳ್ತಂಗಡಿ : ಕೇಂದ್ರ ಸರಕಾರ ನೌಕರರಿಗೆ ನೀಡುತ್ತಿರುವ ವೇತನವನ್ನೇ ರಾಜ್ಯ ಸರಕಾರಿ ನೌಕರರಿಗೆ ನೀಡಬೇಕು ೫ ವರ್ಷಗಳ ವೇತನ ಆಯೋಗ ಪರಿಷ್ಕರಿಸುವ ವೇತನವನ್ನು ನೀಡದೆ ರಾಜ್ಯ ಸರಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿದೆ ಎಂದು ಒತ್ತಾಯಿಸಿ ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ...

Read More

ಮಂಗಳೂರು ಪುರಪ್ರವೇಶಿಸಿದ `ನವನಾಥ್ ಝುಂಡಿ’  ಅದ್ದೂರಿ ಸ್ವಾಗತ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪೀಠಕ್ಕೆ ನಿಯುಕ್ತರಾದ ನೂತನ ರಾಜ ಶ್ರೀ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರನ್ನೊಳಗೊಂಡ ಅಖಿಲ ಭಾರತ ವರ್ಷೀಯ ಅವಧೂತ್ ಬೇಖ್ ಬಾರಹ ಪಂಥ್ `ನವನಾಥ್ ಝುಂಡಿ’ ಇಂದು ಬೆಳಿಗ್ಗೆ ಕೊಟ್ಟಾರ ಚೌಕಿಯ ಮೂಲಕ ಮಂಗಳೂರು...

Read More

ಫೆ.27 ರಂದು ಉಚಿತ ತಪಾಸಣಾ ಶಿಬಿರವ

ಬೆಳ್ತಂಗಡಿ : ನೆರಿಯ ಗ್ರಾಮದ ಬಾಂಜಾರು ಎಂಬ ಮಲೆ ಪ್ರದೇಶದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ದಶಮಾನೋತ್ಸವದ ಅಂಗವಾಗಿ ಬೆಳ್ತಂಗಡಿ ತಾಲೂಕು ಮೆಡಿಕಲ್ ಅಸೋಸಿಯೇಶನ್ ಇವರ ಸಹಕಾರದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿಯ ತಜ್ಞ ವೈದ್ಯರಿಂದ ಉಚಿತ ತಪಾಸಣಾ...

Read More

ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಲಲಿತಾ ಸಹಸ್ರನಾಮ ಪಠಣ

ಬೆಳ್ತಂಗಡಿ : ಬಿದಿರಿನ ಗಂಟೆಯನ್ನು ಹರಕೆರೂಪದಲ್ಲಿ ಸ್ವೀಕರಿಸುತ್ತಿರುವ ಶಿಬಾಜೆ ಗ್ರಾಮದ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಫೆ. 23 ರಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದೆ. ಬ್ರಹ್ಮಕಲಶೋತ್ಸವದ ನಾಲ್ಕನೆಯ ದಿನವಾದ ಇಂದು (ಫೆ.26) ದೇಗುಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಲಲಿತಾ ಸಹಸ್ರನಾಮ ಪಠಣ...

Read More

ಫೆ. 27 ರಂದು ಪ್ರಕಾಶ್‌ ಇಲೆಕ್ಟ್ರಾನಿಕ್ಸ್‌ನ ಪ್ರಾರಂಭೋತ್ಸವ

ಬೆಳ್ತಂಗಡಿ : ಗುರುವಾಯನಕರೆ-ಬೆಳ್ತಂಗಡಿ ಮುಖ್ಯರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವಎಸ್.ಎಸ್.ಕಂಫ್‌ರ್ಟ್ಸ್ ಎಂಬ ವಾಣಿಜ್ಯ ಸಂಕೀರ್ಣ ಮತ್ತು ಅದರಲ್ಲಿನ ನೂತನ ಮಳಿಗೆ ಪ್ರಕಾಶ್‌ಇಲೆಕ್ಟ್ರಾನಿಕ್ಸ್‌ನ ಪ್ರಾರಂಭೋತ್ಸವ ಫೆ. 27 ರಂದು ನೆರವೇರಲಿದೆ ಎಂದು ಮಳಿಗೆ ಮಾಲಕ, ಪತ್ರಕರ್ತ ಪುಷ್ಪರಾಜ ಶೆಟ್ಟಿ ತಿಳಿಸಿದರು. ಅವರು ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿನ ನಡೆಸಿ...

Read More

ಆಧಾರ್ ಕಾರ್ಡ್‌ಗಳು ಇನ್ನು ಪಿವಿಸಿ ಆಧಾರ್ ಕಾರ್ಡ್ ರೂಪದಲ್ಲಿ!

ಮಂಗಳೂರು : ಭಾರತ ಸರಕಾರದ ಆಧಾರ್ ಕಾರ್ಡ್‌ಗಳು ಪೇಪರ್‌ನಲ್ಲಿ ಮುದ್ರಿತವಾಗಿರುವ ಕಾರಣ ಬಹುಬಾಳ್ವಿಕೆ ಇಲ್ಲ ಎಂಬ ಭಾವನೆಗೆ ನಗರದ ಬಲ್ಮಠದಲ್ಲಿರುವ ಹೇಮಾವತಿ ಕಟ್ಟಡದಲ್ಲಿ ಎರಡನೇ ಮಹಡಿಯಲ್ಲಿರುವ ಕಲರ್‍ಸ್ ಸೆಕ್ಯೂರಿಟಿ ಸೊಲ್ಯುಶನ್ಸ್ ನೂತನ ತಂತ್ರಜ್ಞಾನ ಬಳಸಿಕೊಂಡು ಅಧಿಕೃತವಾಗಿ ಪಿವಿಸಿ ಆಧಾರ್ ಕಾರ್ಡ್ ಮಾದರಿಯಲ್ಲಿ...

Read More

ಫೆ 26 ರಂದು `ನಮ್ಮ ಕುಡ್ಲ’ ತುಳು ಸಿನೆಮಾದ ಆಡಿಯೋ ಸಿಡಿ ಬಿಡುಗಡೆ

ಮಂಗಳೂರು : ತುಳು ಚಲನಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿರುವ `ನಮ್ಮ ಕುಡ್ಲ’ ತುಳು ಸಿನೆಮಾದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮ ನಗರದ ಪಾಂಡೇಶ್ವರದಲ್ಲಿರುವ ಫೋರಂ ಮಾಲ್‌ನಲ್ಲಿ ಫೆಬ್ರವರಿ 26 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಖುಷಿ ಫಿಲಂಸ್‌ನ ಲಾಂಚನದಲ್ಲಿ ಅಮಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ...

Read More

ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅಧಿಕಾರ ನೀಡದೇ ಇರೋದು ನ್ಯಾಯಾನಾ?

ಮಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನಲ್ಲಿ ಕಾಂಗ್ರೆಸ್ ಪಕ್ಷ ತುಂಬಾ ಉತ್ತಮವಾಗಿ ಜಯಗಳಿಸಿದೆ ಎನ್ನಲಾಗದು. ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಸೋಲನ್ನು ಮುಖ್ಯ ಮಂತ್ರಿಗಳ ಹಿನ್ನಡೆಗೆ ಕಾರಣ ಎಂದು ವರ್ಣಿಸಲು ಸಾಧ್ಯವಿಲ್ಲ. ರಾಜ್ಯದ ಜವಾಬ್ದಾರಿಯಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ...

Read More

Recent News

Back To Top