Date : Friday, 18-03-2016
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯವರಿಗೆ ವಿದಾಯಕೂಟ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ, ಎಲ್ಲರೂ ಮೌಲ್ಯಗಳ ಆದರ್ಶದಲ್ಲಿ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು. ಯಾವುದೇ ಭಾಷೆಗಳು...
Date : Friday, 18-03-2016
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ಕಮ್ಮಟವು ಮಾರ್ಚ್ 23 ರಂದು ವಿತ್ತೀಯ ಸೇರ್ಪಡೆ ಹಾಗೂ ಸಬಲೀಕರಣದಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ ಎಂಬ ವಿಷಯದ ಬಗ್ಗೆ ಶ್ರೀ...
Date : Friday, 18-03-2016
ಬದಿಯಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ತಾಲುಕಿನ ಕಾಲೇಜು ವಿದ್ಯಾರ್ಥಿ ವಿಭಾಗ ಅಯೋಜಿಸಿರುವ ದೇಶಕ್ಕಾಗಿ ವೀರ ಬಲಿದಾನಿಗಳಾದ ಯೋಧರನ್ನು ಸ್ಮರಿಸುವ, ಶ್ರದಾಂಜಲಿ ಅರ್ಪಿಸುವ ವಿಶೇಷ ಭಾವನಾತ್ಮಕ ಕಾರ್ಯಕ್ರಮಕ್ಕೆ ಬೌದ್ಧಿಕ್ ಮಾಡಲು ಕರ್ನಾಟಕ ರಾಜ್ಯ ವಿಧಾನಸಭಾ ಪರಿಷತ್ ಮುಖ್ಯ ಸಚೇತಕರಾದ ಕ್ಯಾಪ್ಟನ್...
Date : Thursday, 17-03-2016
ಮಂಗಳೂರು : ವೆನ್‌ಲಾಕ್ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸುವುದಕ್ಕೆ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದ್ದು ಆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಗುರುವಾರ ದೂರು ನೀಡಿದರು. ಈ ಸಂದರ್ಭ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ಹನೀಪ್...
Date : Thursday, 17-03-2016
ಬಂಟ್ವಾಳ : ಪತಂಜಲಿ ಯೋಗ ಸಮಿತಿ ಶಿರಸಿ ಮತ್ತು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ – ದುರ್ಗಾ ವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಂಬ್ದೇಲು ಇವರ ವತಿಯಿಂದ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು ಕುಮ್ಡೇಲು...
Date : Thursday, 17-03-2016
ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದ್ದು ಶ್ರೀ ದೇವರ ಉತ್ಸವಕ್ಕೆ ಬೇಕಾದ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಮಾ 24 ರಂದು ಗುರುವಾರ ಶೇಷವನದಲ್ಲಿ ನಡೆಯಲಿದೆ. ಮಾ...
Date : Wednesday, 16-03-2016
ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಹಿನ್ನೆಲೆಯಲ್ಲಿ ಮಾ.19 ರಿಂದ ಎರಡು ದಿನ ಕಾಲ ಅಂತರ್ ಎಸ್.ಡಿ.ಎಂ ಉದ್ಯೋಗಿಗಳ ಕ್ರೀಡಾಕೂಟ ನಡೆಯಲಿದೆ. ಧಾರವಾಡ, ಮೈಸೂರು, ಹಾಸನ, ಧಾರವಾಡ, ಮಂಗಳೂರು, ಉಡುಪಿ ಹಾಗೂ ಉಜಿರೆ ಪರಿಸರದಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ...
Date : Wednesday, 16-03-2016
ಬೆಳ್ತಂಗಡಿ : ಶಿಶಿಲ ಸನಿಹದ ಓಟ್ಲ ಎಂಬಲ್ಲಿ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮಾ.26 ರಿಂದ 30ರ ವರೆಗೆ ನಡೆಯಲಿದೆ. ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ...
Date : Wednesday, 16-03-2016
ಬೆಳ್ತಂಗಡಿ : ತಾಲೂಕಿನ ವಾಲಿಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಶೋಷಿಯೇಷನ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ ಎಂಬ ಹೊಸ ಪ್ರಯೋಗವೊಂದನ್ನು ಎ. 19 ರಂದು ನಡೆಸಲಾಗುವುದು ಎಂದು ಅಸೋಸಿಯೇಶನ್ ತಾಲೂಕು ಅಧ್ಯಕ್ಷ,...
Date : Wednesday, 16-03-2016
ಕಲ್ಲಡ್ಕ : ಸನಾತನ ಸಂಸ್ಕೃತಿಯ ಪ್ರತಿರೂಪ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿದೆ. ನಮ್ಮ ಭಾಷೆ ನಡೆ ನುಡಿ ಪರಪರೆಗಳು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉತ್ತಮ ಶಿಕ್ಷಣದಿಂದ ಮಾತ್ರ ದೇಶಕ್ಕೆಉತ್ತಮ ಭವಿಷ್ಯವಿದೆ.ಎಂದುಉದಯವಾಣಿ ಸುದ್ದಿ ಸಂಸ್ಥೆಯ ಮುಖ್ಯಸ್ಥ ಹಿರಿಯ ಪತ್ರಕರ್ತ ಮನೋಹರ ಪ್ರಸಾದ ಹೇಳಿದರು. ಅವರು ಕಲ್ಲಡ್ಕ...