Date : Friday, 18-03-2016
ಬದಿಯಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ತಾಲುಕಿನ ಕಾಲೇಜು ವಿದ್ಯಾರ್ಥಿ ವಿಭಾಗ ಅಯೋಜಿಸಿರುವ ದೇಶಕ್ಕಾಗಿ ವೀರ ಬಲಿದಾನಿಗಳಾದ ಯೋಧರನ್ನು ಸ್ಮರಿಸುವ, ಶ್ರದಾಂಜಲಿ ಅರ್ಪಿಸುವ ವಿಶೇಷ ಭಾವನಾತ್ಮಕ ಕಾರ್ಯಕ್ರಮಕ್ಕೆ ಬೌದ್ಧಿಕ್ ಮಾಡಲು ಕರ್ನಾಟಕ ರಾಜ್ಯ ವಿಧಾನಸಭಾ ಪರಿಷತ್ ಮುಖ್ಯ ಸಚೇತಕರಾದ ಕ್ಯಾಪ್ಟನ್...
Date : Thursday, 17-03-2016
ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದ್ದು ಶ್ರೀ ದೇವರ ಉತ್ಸವಕ್ಕೆ ಬೇಕಾದ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಮಾ 24 ರಂದು ಗುರುವಾರ ಶೇಷವನದಲ್ಲಿ ನಡೆಯಲಿದೆ. ಮಾ...
Date : Friday, 11-03-2016
ಪೊಡಿಪಳ್ಳ : ಪೊಡಿಪಳ್ಳ ಶ್ರೀ ಚಿರುಂಬಾ ಭಗವತೀ ಕ್ಷೇತ್ರಕ್ಕೆ ದಿ. ಕೊರಗ ಬೆಳ್ಚಪಾಡರ ಸ್ಮರಣಾರ್ಥ ಕರುವಲ್ತಡ್ಕ ನಾರಾಯಣ ಮತ್ತು ಮಕ್ಕಳು ನಿರ್ಮಿಸಿ ನೀಡಿದ ಕಾಣಿಕೆ ಹುಂಡಿಯನ್ನು ಕ್ಷೇತ್ರದ ಅಚ್ಚನ್...
Date : Tuesday, 08-03-2016
ಬಾದಾರ : ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3ರಿಂದ 11ರ ತನಕ ನಡೆಯಲಿದೆ. ಅದರ ಸವಿವರಗಳನ್ನೊಳಗೊಂಡ ಆಮಂತ್ರಣ ಪತ್ರಿಕೆಯನ್ನು ಮಧೂರು...
Date : Tuesday, 08-03-2016
ಮಂಜೇಶ್ವರ : ಮಹಾಶಿವರಾತ್ರಿಯ ಸಂದರ್ಭದಲ್ಲಿ ಕಾಸರಗೋಡಿನ ಮಂಜೇಶ್ವರ ಹಾಗೂ ಬದಿಯಡ್ಕ ತಾಲೂಕಿನ ಸ್ವಯಂಸೇವಕರು ರಾತ್ರಿ ಘೋಷ್ ಸಂಚಲನದ ಮಾಡುವ ಮೂಲಕ ವಿಶಿಷ್ಟವಾಗಿ ಮಹಾಶಿವರಾತ್ರಿಯನ್ನು ಅಚರಿಸಿದರು.ಮಂಜೇಶ್ವರ ತಾಲೂಕಿನ ಸಂಚಲನ ರಾತ್ರಿ 7.45 ಕ್ಕೆ ಪರಂಕಿಲ ಏಕಾಹ ಭಜನಾ ಮಂದಿರದಿಂದ ಬಂದ್ಯೋಡು ಬಳಿಯ ಅಡ್ಕ ಪದವು...
Date : Wednesday, 02-03-2016
ಬದಿಯಡ್ಕ : ಗಣಿತ ಶಾಸ್ತ್ರದಿಂದ ಮಕ್ಕಳು ಬಹುದೂರ ನಿಲ್ಲುವುದು ಕಂಡುಬರುತ್ತದೆ. ಮೆಟ್ರಿಕ್ ಮೇಳದಂತಹ ಕಾರ್ಯಕ್ರಮಗಳು ಮಕ್ಕಳಿಗೆ ಗಣಿತ ಮಧುರವಾಗುವಂತೆ ಮಾಡಲಿ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಕೆ ಎನ್ ಕೃಷ್ಣ ಭಟ್ ನುಡಿದರು. ಅವರು ಬದಿಯಡ್ಕ ಬಿ ಆರ್ ಸಿಯಲ್ಲಿ...
Date : Tuesday, 01-03-2016
ಕುಂಬಳೆ : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ತರಬೇತಿ ಮತ್ತು ಇತರ ವಿಷಯಗಳಿಗೆ ಶಿಕ್ಷಕರ ಹುದ್ದೆ ಹಾಗೂ ಕಚೇರಿ ಸಹಾಯಕರ ಹುದ್ದೆಯನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾ.15 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯಲ್ಲಿ...
Date : Wednesday, 24-02-2016
ಕಾಸರಗೋಡು : ಸೀತಾಂಗೋಳಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಿಲ್ಲಾ ಪಂಚಾಯತಿಗೆ ಆಯ್ಕೆಯಾದ ನ್ಯಾಯವಾದಿ ಕೆ. ಶ್ರೀಕಾಂತ್ ಹಾಗೂ ಪುಷ್ಪ ಅಮೆಕ್ಕಳ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ಮೊಗುಮೇರು ಶ್ರೀನಿವಾಸದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನ್ಯಾಯವಾದಿ ಶ್ರೀನಿವಾಸ ನಾಯ್ಕ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ...
Date : Wednesday, 24-02-2016
ಕಾಸರಗೋಡು : ದೇಶದಲ್ಲಿ ಜನಸಂಖ್ಯೆಯ ಅಸಮಾನತೆಯಿಂದ ಹಿಂದೂಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಮತ-ಪಂಥಗಳ ನಡುವಿನ ಅಸಮತೋಲನ ಇದೇ ರೀತಿ ಮುಂದುವರಿದರೆ 2061 ರಲ್ಲಿ ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾಗುವ ಸಾಧ್ಯತೆಗಳಿವೆ ಎಂದು ಫೋರಮ್ ಫೋರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ (FINS) ಇದರ ರಾಷ್ಟ್ರೀಯ ಕಾರ್ಯದರ್ಶಿಗಳು...
Date : Monday, 22-02-2016
ಕಾಸರಗೋಡು : ಬದಿಯಡ್ಕ ಬಾರಿಕ್ಕಾಡು ಪುದಿಯ ಪೊರ ತರವಾಡಿಮಲ್ಲಿ ಹೊಸ ಅಕ್ಕಿ ಮಹೋತ್ಸವ ಹಾಗೂ ದೈವ ನೃತ್ಯೋತ್ಸವ ಜರಗಿತು ಆರಂಭದಲ್ಲಿ ಬಾರಿಕ್ಕಾಡು ವಿಷ್ಣು ಮೂರ್ತಿ ಕ್ಷೇತ್ರದಿಂದ ಭಂಡಾರ ಆಗಮನ, ಹೊಸ ಅಕ್ಕಿ ಮಹೋತ್ಸವ, ಅನ್ನ ಸಂತರ್ಪಣೆ ಜರಗಿತು. ಅನಂತರ ಪೊಟ್ಟನ್ ದೈವ,...