News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವರ್ಣೋದ್ಯೋಗ ಚೇತನ ಯೋಜನೆ ಜಾರಿಗೆ ಒಪ್ಪಂದ

ಮಂಗಳೂರು : ಸ್ವರ್ಣೋದ್ಯೋಗ ಚೇತನ ಯೋಜನೆ ಜಾರಿಗೊಳಿಸಲು ವಿಶ್ವಕರ್ಮ ಸಹಕಾರ ಬ್ಯಾಂಕ್‌ನೊಂದಿಗೆ ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘ (ರಿ.), ಮಂಗಳೂರು ಇದು ಒಪ್ಪಂದವನ್ನು ಮಾಡಿಕೊಂಡಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್, ಉಪಾಧ್ಯಕ್ಷರಾದ ಡಿ. ಭಾಸ್ಕರ ಆಚಾರ್ಯ, ಚಿನ್ನದ ಕೆಲಸಗಾರರ...

Read More

ಸವಣೂರು: ನಿವೃತ್ತ ಶಿಕ್ಷಕ ರಾಮ ಭಟ್‌ಗೆ ಸನ್ಮಾನ

ಸವಣೂರು : ತುಳು ಭಾಷೆಯು ಈ ನಾಡಿನ ಶ್ರೇಷ್ಠವಾದ ಭಾಷೆಯಾಗಿದ್ದು, ಇದು ನಮ್ಮ ಸಂಪತ್ತು, ತುಳು ಭಾಷೆ ಬೆಳವಣಿಗೆ ಯಲ್ಲಿ ತುಳುವರು-ಕನ್ನಡಿಗರು ಒಂದಾಗಿ ದುಡಿಯಬೇಕೆಂದು ನಿವೃತ್ತ ಶಿಕ್ಷಕ ರಾಮ ಭಟ್ ಹೇಳಿದರು. ಅವರು ಗುರುವಾರ ಸವಣೂರು ತುಳು ಕೂಟ ಏರ್ಪಡಿಸಿದ ಸನ್ಮಾನ...

Read More

ಸಾವಯವ ಕೃಷಿಯಿಂದ ಆರೋಗ್ಯ ವೃದ್ಧಿ

ಬದಿಯಡ್ಕ : ಕೇರಳ ಸರಕಾರದ ಕೃಷಿಭವನ ಬದಿಯಡ್ಕದ ಸಹಾಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ತರಕಾರಿ ಗಾರ್ಡನನ್ನು ಸಬಲೀಕರಣಗೊಳಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬದಿಯಡ್ಕ ಕೃಷಿ ಆಫೀಸರ್ ಸಂತೋಷ್ ಕುಮಾರ್ ಚಾಲಿಲ್ ಅವರು ಮಕ್ಕಳಿಗೆ ತರಕಾರಿಗಳ ಬೀಜದಿಂದ ಮೊದಲ್ಗೊಂಡು ಪುನರಪಿ ಬೀಜವನ್ನು ದಾಸ್ತಾನೀಕರಿಸುವ...

Read More

ಅ.4 ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಅಕ್ಟೋಬರ್ 4ರಂದು ಒಂದು ದಿನದ ನವದಂಪತಿಗಳ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಒಂದು ವರ್ಷದ ಇತ್ತೀಚಿಗೆ ವಿವಾಹಿತರಾದ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ಅವಕಾಶವಿದೆ. ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಭಾರತೀಯ ಕುಟುಂಬ ಜೀವನ...

Read More

ಐ.ಆರ್.ಎಸ್.ಸೇವೆಗೆ ಸೇರ್ಪಡೆಗೊಂಡವರಿಗೆ ಕಾರ್ಣಿಕ್‌ ಸನ್ಮಾನ

ಮಂಗಳೂರು : ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐ.ಆರ್.ಎಸ್. ಸೇವೆಗೆ ಸೇರ್ಪಡೆಗೊಂಡ ಮಂಗಳೂರಿನ  ನಿತಿನ್ ಕೃಷ್ಣ ಶೆಣೈ ಪಿ. ಹಾಗೂ ಸಚಿನ್ ಕಾಮತ್ ಎ. ಇವರನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ತಮ್ಮ...

Read More

ಬೆಡ್‌ಶೀಟ್, ತಲೆ ದಿಂಬಿಗೆ 14.34 ಲಕ್ಷ ಖರ್ಚು ಮಾಡಿದ ಸಿಎಂ!

ಬೆಂಗಳೂರು: ರೈತರು ಸಂಕಷ್ಟದಲ್ಲಿದ್ದಾರೆ, ರಾಜ್ಯ ಹಲವಾರು ಜಿಲ್ಲೆಗಳು ಬರಗಾಲ ಪೀಡಿತವಾಗಿದೆ ಎಂದು ಘೋಷಿಸಲಾಗಿದೆ. ಇದಕ್ಕಾಗಿ ದಸರಾವನ್ನೂ ಸರಳವಾಗಿ ಆಚರಿಸಲು ಸರ್ಕಾರ ಮುಂದಾಗಿದೆ. ಆದರೆ ನಮ್ಮ ಮುಖ್ಯಮಂತ್ರಿಗಳು, ಸಚಿವರುಗಳು ಮಾತ್ರ ಸರಳವಾಗಿ ಬದುಕದೆ ದುಂದುವೆಚ್ಚದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕೃತ ನಿವಾಸಕ್ಕೆ...

Read More

ರಾಜ್ಯಕ್ಕೆ ಮಾದರಿಯಾಗುತ್ತಿರುವ ಡಿಸಿ ಕಛೇರಿ: 1077 ಟೋಲ್ ಫ್ರಿ !

ಮಂಗಳೂರು : ಜಿಲ್ಲಾಡಳಿತ ಟೋಲ್ ಫ್ರಿ ಸಂಖ್ಯೆ 1077 ಪುನಶ್ಚೇತನಕ್ಕೆ ಮುಂದಾಗಿದೆ ಎಂದು ಎಡಿಸಿ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೆ ಸಂಬಂಧಪಟ್ಟವರು ಸಾರ್ವಜನಿಕರ ಸಮಸ್ಯೆಗೆ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು  ಕಳೆದ ಒಂದು ವಾರದಿಂದ ತಂಡವೊಂದು ತನಿಖೆ ನಡೆಸಿದಾಗ ಹಲವು ನಿಜಾಂಶಗಳು ಹೊರಬಂದಿವೆ....

Read More

ಲಾರಿ, ಟ್ಯಾಕ್ಸಿ ಬಂದ್: ಉದ್ಯೋಗಿಗಳಿಗೆ ಸಂಕಷ್ಟ

ಬೆಂಗಳೂರು: ಟೋಲ್ ದರ ಹೆಚ್ಚಿರುವುದನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು ಬೆಂಬಲ ಸೂಚಿಸುತ್ತಿವೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಯಾವುದೇ ಟ್ಯಾಕ್ಸಿ ಅಥವಾ ಕ್ಯಾಬ್‌ಗಳು ರಸ್ತೆಗಿಳಿದಿಲ್ಲ. ಇದರಿಂದಾಗಿ ಐಟಿ ಉದ್ಯೋಗಿಗಳು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ....

Read More

ಫೋರ್ಟಿಸ್‌ನಿಂದ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಆರೋಗ್ಯ ಸಂಸ್ಥೆ

ಬೆಂಗಳೂರು: ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್ ಬುಧವಾರ ಲಾ ಫೆಮ್ಮೆ ಎಂಬ ಕೇವಲ ಮಹಿಳೆಯರಿಗಾಗಿ ಸಮಗ್ರ ಆರೋಗ್ಯ ಸೌಲಭ್ಯ ಹೊಂದಿರುವ ಆರೋಗ್ಯ ಸಂಸ್ಥೆಯನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದೆ. ನವದೆಹಲಿಯ ಬಳಿಕ ಸಂಸ್ಥೆ ಎರಡನೇ ಬಾರಿಗೆ ಇಂತಹ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿದೆ. ಬುಧವಾರ ಇದರ...

Read More

ಎಂಆರ್‌ಪಿಎಲ್ ವಸತಿ ಪ್ರದೇಶದಿಂದ ಹರಿದ ತ್ಯಾಜ್ಯ ನೀರು : ಕುತ್ತೆತ್ತೂರು ಗ್ರಾಮಸ್ಥರ ಆಕ್ರೋಶ

ಸುರತ್ಕಲ್ : ಮೂಡುಪದವು ಬಳಿ ಇರುವ ಎಂಆರ್‌ಪಿಎಲ್‌ನ ಕಾವಲು ಸಿಬ್ಬಂದಿ ಘಟಕ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ವಸಗೃಹದ ಕೊಳಕು ತ್ಯಾಜ್ಯ ನೀರು ಕುತ್ತೆತ್ತೂರು ಗ್ರಾಮಕ್ಕೆ ಹರಿದು ಗ್ರಾಮದ ಜನತೆ ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶವನ್ನು...

Read More

Recent News

Back To Top