News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 27th September 2026

×
Home About Us Advertise With s Contact Us

ಜಿಲ್ಲ ಮಟ್ಟದ ಪುರುಷರ ಹಾಗೂ ತಾಲೂಕು ಮಟ್ಟದ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ

ಬೆಳ್ತಂಗಡಿ : ವೀರ ಕೇಸರಿ ಪ್ರೆಂಡ್ಸ್ ಬಳ್ಳಮಂಜ-ಮಚ್ಚಿನ ಇದರ ವತಿಯಿಂದ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದ.ಕ ಮತ್ತು ಉಡುಪಿ ಜಿಲ್ಲ ಮಟ್ಟದ ಪುರುಷರ 550 ಕೆ.ಜಿ. ವಿಭಾಗದ ಗ್ರಿಪ್ ಹಗ್ಗ ಜಗ್ಗಾಟ ಹಾಗೂ ತಾಲೂಕು ಮಟ್ಟದ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ...

Read More

ಜೋಗಿ ಮಠ ರಾಜ ಪಟ್ಟಾಭಿಷೇಕ : ನಾಥ ಪಂಥ ಮಾನವ ಜನ್ಮದ ಧರ್ಮದೀಪಿಕಾ

ಮಂಗಳೂರು : ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ. ಪಂಥದ ಝಂಡಿಯಾತ್ರೆಯ ಹಿಂದೆ ರಾಷ್ಟ್ರೀಯತೆ, ಸಮಗ್ರತೆಯ ಚಿಂತನೆ ಇದೆ ಎಂದು ಚಿಕ್ಕಮಗಳೂರು ಶ್ರೀ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನುಡಿದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ...

Read More

ಮದ್ಯವ್ಯಸನಿಗಳನ್ನು ದುರುಪಯೋಗಪಡಿಸುವ ವ್ಯವಸ್ಥೆ ಸಮಾಜದಲ್ಲಿದೆ

ಬೆಳ್ತಂಗಡಿ : ಮದ್ಯವ್ಯಸನಿಗಳನ್ನು ದುರುಪಯೋಗಪಡಿಸುವ ವ್ಯವಸ್ಥೆ ಸಮಾಜದಲ್ಲಿದೆ. ಯಾರೂ ಮಾಡದ ಕೆಲಸಗಳನ್ನು ಮದ್ಯದ ಆಮಿಷವೊಡ್ಡಿ ಮಾಡಿಸುವುದು ವಿಷಾಧನೀಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸ್ವಾಮಿ ಕೃಪಾ ಕಲ್ಯಾಣ ಮಂಟಪ ಕನ್ಯಾಡಿಯಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 61ನೇ...

Read More

ಸದಾ ಅಭಯ ನೀಡುತ್ತಾ ಕ್ಷೇತ್ರ ಸರ್ವರಿಗೂ ಸಂತೃಪ್ತಿದಾಯಕವಾಗಲಿ

ಬೆಳ್ತಂಗಡಿ : ಪಡ್ಯಾರಬೆಟ್ಟು ತುಂಬಾ ದೈವ ಕಾರಣಿಕದ ಸ್ಥಳ. ಭಕ್ತರಿಗೆ ಸದಾ ಅಭಯ ನೀಡುತ್ತಾ ಬಂದ ಈ ಕ್ಷೇತ್ರ ಸರ್ವರಿಗೂ ಸಂತೃಪ್ತಿದಾಯಕವಾಗಲಿ ಎಂದು ಜಿಲ್ಲಾ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಆಶಿಸಿದರು. ಅವರು ಈಚೆಗೆ ಪೆರಿಂಜೆ ಶ್ರೀ ಕ್ಷೇತ್ರ...

Read More

ಬೇಡಿಕೆ ಈಡೇರದಿರುವುದನ್ನು ಖಂಡಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯಪಲ್ಕೆ ನೀರಿನ ಟ್ಯಾಂಕ್‌ನಿಂದ ಪರಿಶಿಷ್ಟ ಜಾತಿ-ಪಂಗಡದ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೂ ಬೇಡಿಕೆ ಈಡೇರದಿರುವುದರಿಂದ ದೂರವಾಣಿ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಎಂಜಿನಿಯರ್ ಕೆ.ವಿ.ವಾಸುದೇವ ಪೈ ಅವರು ಮಾ....

Read More

ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಹರೀಶನ ಹೆಸರಿಡಲು ಚಿಂತನೆ

ಬೆಂಗಳೂರು: ಅಫಘಾತಕ್ಕೊಳಗಾದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರಕಾರ ಯೋಜನೆಯನ್ನು ಜಾರಿಮಾಡಲು ನಿರ್ಧರಿಸಿದ್ದು, ಇದಕ್ಕೆ ಹರೀಶ್ ಹೆಸರನ್ನಿಡಲು ವಿನಂತಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಈ ಯೋಜನೆಯಂತೆ ಅಫಘಾತಕ್ಕೊಳಗಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ ರೂ. 25 ಸಾವಿರ ವರೆಗಿನ...

Read More

ನಿರೀಕ್ಷಿತ ತೆರಿಗೆ ಸಂಗ್ರಹಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಮೂಲಕ ನಿರೀಕ್ಷಿತ ತೆರಿಗೆ ಸಂಗ್ರಹವಾಗಬೇಕು. ಇದರತ್ತ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಬೆಂಗಳೂರು  ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್‌ 31 ರೊಳಗಾಗಿ ಸಂಗ್ರಹಿಸಲುದ್ದೇಶಿಸಿರುವ  ಆಸ್ತಿ ತೆರಿಗೆ ಸಂಗ್ರಹ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ...

Read More

ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ್ಯಗಳನ್ನು ಮೈಗೂಡಿಸಿ

ಬೆಳ್ತಂಗಡಿ : ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡರೆ ಒಳ್ಳೆಯ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಇನ್‌ಸ್ಟಿಟ್ಯೂಟ್ ಫಾರ್ ಇಂಡಿವಿಜ್ಯುವಲ್ ಡೆವೆಲಪ್‌ಮೆಂಟ್, ಮಂಗಳೂರು ಇದರ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ ಹೇಳಿದರು. ಅವರು ಶ್ರೀ...

Read More

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕೊನೆಗೂ ಖಾಯಂ ಪ್ರಾಚಾರ್ಯರ ನೇಮಕ

ಬೆಳ್ತಂಗಡಿ : ಕಳೆದ 23 ವರ್ಷಗಳ ಕಾಲ ಪೂರ್ಣಕಾಲಿಕ ಮುಖ್ಯಸ್ಥರಿಲ್ಲದ ತಾಲೂಕಿನ ವಿದ್ಯಾಸಂಸ್ಥೆಯೊಂದಕ್ಕೆ ಕೊನೆಗೂ ಮುಖ್ಯಸ್ಥರ ನೇಮಕವನ್ನು ಸರಕಾರ ಮಾಡಿ ಕೃತಾರ್ಥವಾಗಿದೆ. ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಯಾಗಿ 23 ವರ್ಷಗಳಾಗಿದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಖಾಯಂ ಪ್ರಾಚಾರ್ಯರ (ಪ್ರಿನ್ಸಿಪಾಲ್)ನೇಮಕವಾಗಿರಲೇ ಇಲ್ಲ. ಬಡ...

Read More

ಕವಿತೆಗೆ ಮನುಷ್ಯರ ನಡುವಿನ ಬಾಂಧವ್ಯವನ್ನು ಬೆಳೆಸುತ್ತದೆ ಶಕ್ತಿಯಿದೆ -ಡಾ. ಪೆರ್ಲ್

ಮಂಗಳೂರು : ಕವಿಗೆ ಮನುಷ್ಯರ ನಡುವೆ ಅನುಬಂಧವನ್ನು ಬೆಳೆಸುವ ಶಕ್ತಿಯಿದೆ. ಹಾಗಾಗಿ ಕವಿಗೆ ಗಡಿ ಎಂಬುದಿಲ್ಲ. ಭಾಷೆಯ ಮೇಲಿನ ಹಿಡಿತದಿಂದ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ ಎಂದು ಡಾ. ವಸಂತಕುಮಾರ ಪೆರ್ಲ ನುಡಿದರು. ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಸಭಾಂಗಣದಲ್ಲಿ ಆಕಾಶವಾಣಿ ಮಂಗಳೂರು ಕೇಂದ್ರವು...

Read More

Recent News

Back To Top