Date : Monday, 15-08-2016
ಫರಂಗಿಪೇಟೆ : ದೇಶ ಸೇವೆ ಮಾಡಲು ಸೈನಿಕನೇ ಆಗಬೇಕಿಲ್ಲ, ತಾನು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಒಂದಂಶವನ್ನು ದೇಶ ಸೇವೆಗೆ ವಿನಿಯೋಗಿಸಿದರೆ ಅದೇ ಶ್ರೇಷ್ಠವಾದುದು ಎಂದು ಸೈನ್ಯದಲ್ಲಿ ಸುಬೇದಾರರಾಗಿ ಚೀನಾ, ಪಾಕಿಸ್ಥಾನ ವಿರುದ್ಧ ಮೂರು ಯುದ್ಧಗಳಲ್ಲಿ ಭಾಗವಹಿಸಿ ಹಲವಾರು ಪದಕ ಪಡೆದಿರುವ...
Date : Monday, 15-08-2016
ಮಂಗಳೂರು : ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ 70 ನೇ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಾಜಿ ವಿಧಾನಪರಿಷತ್ ಸದಸ್ಯರಾದ ಮೊನಪ್ಪ ಭಂಡಾರಿಯವರು ಧ್ವಜಾರೋಹಣವನ್ನು ನೇರವೇರಿಸಿದರು. ಸಂಸದರಾದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ...
Date : Monday, 15-08-2016
ಮಂಗಳೂರು: ನಗರದ ವಿಕಾಸ್ ಕಾಲೇಜಿನಲ್ಲಿ ದಿನಾಂಕ 15-08-2016 ರಂದು 70 ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣಗೈದು ಭಾರತ ಪ್ರಪಂಚದ ದೇವರ ಕೋಣೆ ಇದ್ದ ಹಾಗೆ. ಇಲ್ಲಿನ ಜನರು ಎಲ್ಲವನ್ನೂ ಪೂಜಿಸುವ...
Date : Monday, 15-08-2016
ಮಂಗಳೂರು : ವಿಶ್ವಕರ್ಮ ಯುವ ಮಿಲನ್ ಸಂಘದ ವತಿಯಿಂದ 15-08-2016 ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಷ್ಠಾವಂತ, ಪ್ರಾಮಾಣಿಕ ಸಂಚಾರಿ ಅಧಿಕಾರಿಗಳಾದ ಶ್ರೀ ಬಿ. ಮುಕುಂದ್ (ಎ. ಎಸ್. ಐ), ಶ್ರೀ ಚಾರ್ಲ್ಸ್ ವಿಕ್ಟರ್ ಡಿಸೋಜಾ (ಪೊಲೀಸ್ ಕಾನ್ಸ್ಟೇಬಲ್) ಹಾಗು ಶ್ರೀ ಬಾಬು ಶೆಟ್ಟಿ...
Date : Sunday, 14-08-2016
ಮೂಡುಬಿದಿರೆ : ಗೃಹ ರಕ್ಷಕ ದಳ ಮೂಡುಬಿದಿರೆ ಇದರ ನೇತೃತ್ವದಲ್ಲಿ ಆಸ್ಕಲೈಟ್ ಹಸ್ತಾಂತರ ಮತ್ತು ವನ ಮಹೋತ್ಸವ ಕಾರ್ಯಕ್ರಮವು ಮೂಡುಬಿದಿರೆ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ನಡೆಯಿತು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ/ಮುರಲೀ ಮೋಹನ ಚೂಂತಾರು ಅವರು ಪೊಲೀಸ್ ನಿರೀಕ್ಷಕ...
Date : Sunday, 14-08-2016
ಮಂಗಳೂರು : ಬೆಂಗಳೂರಿನ ಯುನೈಟೆಡ್ ಥೀಯೋಸೊಪಿಕಲ್ ಕಾಲೇಜಿನಲ್ಲಿ ದೇಶ ವಿರೋಧಿ ಘೋಷಣೆ ಮೊಳಗಿದವರ ವಿರುದ್ದ ಎಬಿವಿಪಿ ಲಾಲ್‌ಬಾಗ್‌ನ ಗಾಂಧಿ ಪ್ರತಿಮೆಯ ಎದುರು ಹೋರಾಟ ಹಮ್ಮಿಕೊಂಡಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದಿರೆ ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮನಂತೆ ಬಿಂಬಿಸು...
Date : Friday, 12-08-2016
ಬೆಂಗಳೂರು : ಬೆಂಗಳೂರಿನ ಕೆರೆಗಳೆಲ್ಲಾ ಅಕ್ಷರಶಃ ಕೆಮಿಕಲ್ ಕೆರೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಳೆದ ವರ್ಷ ಇಲ್ಲಿನ ವರ್ತೂರು, ಬೆಳ್ಳಂದೂರು ಮತ್ತು ಯಮಲೂರು ಕೆರೆಗಳಲ್ಲಿ ಹೊಗೆ ಮತ್ತು ಬೆಂಕಿ ಅಲ್ಲದೆ ಬಿಳಿ ನೊರೆ ಕಾಣಿಸಿಕೊಂಡು ಭಾರೀ ಆತಂಕವನ್ನು ಸೃಷ್ಟಿಸಿತ್ತು. ಇಷ್ಟಾದರೂ ರಾಜ್ಯ ಸರ್ಕಾರವಂತೂ ಕೆರೆಯ...
Date : Thursday, 11-08-2016
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳ ಸಭೆಯು ದಿನಾಂಕ 9-8-2016 ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ...
Date : Thursday, 11-08-2016
ಪುತ್ತೂರು : ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರ್ ವತಿಯಿಂದ ನೌಕರರ ವಸತಿ ನಿಲಯದ ಸಭಾಂಗಣದಲ್ಲಿ ಹತ್ತು ದಿನಗಳವರೆಗೆ ಆಯೋಜಿಸಿದ್ದ ಪತಂಜಲಿ ಉಚಿತ ಯೋಗ ಶಿಬಿರವು 10-08-2016 ರಂದು ಸಮಾರೋಪಗೊಂಡಿತು. ಸಮಾರೋಪದ ಪ್ರಾಸ್ತಾವಿಕ ಭಾಷಣ ಮಾಡಿದ ರಿಕ್ರಿಯೇಷನ್ ಸೆಂಟರ್ನ ಅಧ್ಯಕ್ಷ ಶ್ರೀ ಶೇಖರ...
Date : Thursday, 11-08-2016
ಬೆಂಗಳೂರು : ಇತ್ತೀಚೆಗೆ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ಸಂದರ್ಭ ಹುತಾತ್ಮರಾದ ಎನ್‌ಎಸ್‌ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ನಿವಾಸವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಭಾಗಶಃ ಕೆಡವಿ ಹಾಕಿದೆ. ಅನಧಿಕೃತ ಸ್ಥಳದಲ್ಲಿ ಈ ನಿವಾಸವಿದೆಯೆಂದು ಆರೋಪಿಸಿ...