News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 12th November 2026

×
Home About Us Advertise With s Contact Us

ರಾಜ್ಯದ ಆನೆಗಳೂ ಹೊಂದಲಿವೆ ವಿಶಿಷ್ಟ ಐಡಿ ಸಂಖ್ಯೆ

ಮೈಸೂರು: ದೇಶದ ನಾಗರಿಕೆ ಆಧಾರ್ ಸಂಖ್ಯೆ ಇದ್ದಂತೆ ರಾಜ್ಯದಲ್ಲಿರುವ ಆನೆಗಳಿಗೂ ಸಹ ಶೀಘ್ರದಲ್ಲೇ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಖಾಸಗಿ ಸಂಸ್ಥೆಗಳು, ವೈಯಕ್ತಿಕ ವ್ಯಕ್ತಿಗಳ ಒಡೆತನದಲ್ಲಿ ಇರುವ ಆನೆಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತಿದ್ದು, ಅವುಗಳನ್ನು ವಿಶಿಷ್ಟ ಐಡಿ...

Read More

ಪ್ರಾಮಾಣಿಕತೆ ಮೆರೆದ ಮಂಗಳೂರಿನ ಆಟೋ ಚಾಲಕ

ಮಂಗಳೂರು :  ಕೆಎಸ್ಆರ್­ಟಿಸಿ ಬಸ್ ನಿಲ್ದಾಣದಲ್ಲಿ ಬಾಡಿಗೆ ನಡೆಸುವ ಆಟೋ ಚಾಲಕ ಪ್ರತಾಪ್ ಶೆಟ್ಟಿ ಅವರು ಮಹಿಳೆಯೊಬ್ಬರ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಜೆಪ್ಪು ಕುಡುಪಾಡಿ ನಿವಾಸಿಯಾಗಿರುವ ಪ್ರತಾಪ್ ಶೆಟ್ಟಿಯವರು ಆಗಸ್ಟ್  26 ರಂದು ಬೆಳಗ್ಗೆ...

Read More

ಮಹಿಳೆಯರಿಂದ ನಡೆಸಲ್ಪಡುತ್ತಿರುವ ಏಷ್ಯಾದ ಮೊದಲ ಫುಡ್ ಟ್ರಕ್ ಬೆಂಗಳೂರಿನಲ್ಲಿದೆ

ಬೆಂಗಳೂರು: ಭಾರತದಾದ್ಯಂತ ವಿವಿಧ ನಗರಗಳಲ್ಲಿ ಫುಡ್ ಟ್ರಕ್‌ಗಳು ಎದ್ದೇಳುತ್ತಿವೆ. ಇವು ಗ್ರಾಹಕರ ಮನೆ ಬಾಗಿಲಿಗೆ ಬೇಕಾದ ಆಹಾರವನ್ನು ಒದಗಿಸುತ್ತವೆ. ಇಂತಹ ಫುಡ್ ಟ್ರಕ್ ‘7th Sin’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಗ್ರಾಹಕರಿಕೆ ಇದು ವಿವಿಧ ಖಾದ್ಯವನ್ನು ಒದಗಿಸುತ್ತಿದೆ. ಮಹಿಳೆಯರಿಂದಲೇ ನಡೆಸಲ್ಪಡುತ್ತಿರುವ ಏಷ್ಯಾದಲ್ಲೇ ಮೊದಲ...

Read More

ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರಲ್ಲಿ ದ.ಕ. ಜಿಲ್ಲೆಗೆ ಕುಡಿಯುವ ನೀರಿನ ಕುರಿತು ಮನವಿ

ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24-08-2016 ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ...

Read More

ಅಮ್ನೆಸ್ಟಿ ದೇಶದ್ರೋಹ ಘೋಷಣೆ ವಿರೋಧಿಸಿ ದ.ಕ. ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು : ಬೆಂಗಳೂರಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಹಾಗೂ ದೇಶದ ವಿರುದ್ಧ ಘೋಷಣೆ ಕೂಗಿದ್ದು, ಇದನ್ನು ಖಂಡಿಸಿದ ಅಭಾವಿಪ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು ಮತ್ತು ಮಾಜಿ ಕಾಂಗ್ರೆಸ್ ಸಂಸದೆ ರಮ್ಯ ಪಾಕಿಸ್ತಾನ...

Read More

ಒಂದು ಭಾಷೆಯನ್ನು ಉಳಿಸಿದರೆ ಅದರ ಸಂಸ್ಕೃತಿಯನ್ನು ಉಳಿಸಬಹುದು-ಜೆ.ಆರ್. ಲೋಬೋ

ಮಂಗಳೂರು : ಒಂದು ಭಾಷೆಯನ್ನು ಉಳಿಸಿದಾಗ ಅದರ ಸಂಸ್ಕೃತಿ, ಜೀವನ ಶೈಲಿ ಹಲವಾರು ಕಸುಬುಗಳನ್ನು ಉಳಿಸಿದಂತಾಗುತ್ತದೆ. ಕೊಂಕಣಿಯಂತಹ ಭಾಷೆ ಅನ್ಯ ಭಾಷಿಗರು ಮಾನ್ಯತೆ ಕೊಟ್ಟು ಕಲಿತರೆ ಉಳಿಸಿದಂತಾಗುತ್ತದೆ ಪ್ರತಿ ಕೊಂಕಣಿ ಮನೆ ಕೊಂಕಣಿ ಮಾತನಾಡುವ ಮಕ್ಕಳನ್ನು ಬೆಳೆಸುವುದಲ್ಲದೆ ಸುತ್ತಮುತ್ತಲಿನ ಪರಿಸರದವರಿಗೆ ಕೊಂಕಣಿ...

Read More

ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ

ಬಂಟ್ವಾಳ :  ಪುಟಾಣಿಗಳ ಮುಗ್ದತೆಯನ್ನು ಅಳೆಯುವುದು ಅಸಾಧ್ಯ, ಮಕ್ಕಳು ಈ ವೇಷದಲ್ಲಿ ಏನು ಮಾಡಿದರೂ ಅದು ಚಂದ ಎಂದು ಫರಂಗಿಪೇಟೆ ವಿಜಯ ನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಜರಗುವ ಮೊಸರು ಕುಡಿಕೆಯ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯ...

Read More

ಆಗಸ್ಟ್ 30 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ವಲಯ ಉದ್ಘಾಟನೆ, ಯಕ್ಷಕೂಟ

ಪುಂಜಾಲಕಟ್ಟೆ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸರಪಾಡಿ ವಲಯ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಕೂಟ ಕಾರ್ಯಕ್ರಮ ಆಗಸ್ಟ್  30 ರಂದು ಮಧ್ಯಾಹ್ನ 2 ಕ್ಕೆ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುರೋಹಿತ ವೇ|ಮೂ| ಎಸ್.ವಿಜಯಕೃಷ್ಣ ಐತಾಳ್ ಪೂಂಜೂರು...

Read More

ಪಾಕ್ ಪರ ಹೇಳಿಕೆ – ಕ್ಷಮೆಯಾಚನೆಗೆ ರಮ್ಯ ನಕಾರ

ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...

Read More

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಅಭಿವೃದ್ಧಿಗೆ 101.13 ಕೋಟಿ ರೂ.  ಅನುದಾನ ಬಿಡುಗಡೆ

ಮಂಗಳೂರು  : ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಅಭಿವೃದ್ದಿಗೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಮನವಿಗೆ ಸ್ಪಂದಿಸಿದ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಒಟ್ಟು ರೂ. 101.13 ಕೋಟಿ ಅನುದಾನವನ್ನು...

Read More

Recent News

Back To Top