Date : Saturday, 05-11-2016
ಮಂಗಳೂರು : ಮ೦ಗಳೂರಿನ ಪಾ೦ಡೇಶ್ವರದಲ್ಲಿ ಇರುವ ಕಾರ್ಪೊರೇಶನ್ ಬ್ಯಾ೦ಕಿನ ಪ್ರಧಾನ ಕಛೇರಿಯನ್ನು ಮ೦ಗಳೂರಿನಿ೦ದ ಬೆ೦ಗಳೂರಿಗೆ ವರ್ಗಾಯಿಸುವ ಯೋಜನೆ ಇರುವುದಾಗಿ ತಿಳಿದು ಬ೦ದಿದೆ. ಆಡಳಿತಾತ್ಮಕ ಘಟಕಗಳ ಹೆಸರಿನಲ್ಲಿ ಮಾಡುವ ಈ ವರ್ಗಾವಣೆಯು ಆಡಳಿತ ಮ೦ಡಳಿಯ ಒ೦ದು ಋಣಾತ್ಮಕ, ಅನವಶ್ಯಕ ಹಾಗೂ ಸಾರ್ವಜನಿಕವಾಗಿ ಒಪ್ಪಲಾಗದ ನಿರ್ಧಾರ....
Date : Saturday, 05-11-2016
ಮಂಗಳೂರು : ಅಲ್ಪಸಂಖ್ಯಾತರನ್ನು ಓಲೈಸುವ ತುಷ್ಟೀಕರಣದ ರಾಜಕೀಯ ಕಾರಣಗಳಿಗೋಸ್ಕರ, ಇಸ್ಲಾಂ ಮತದ ಕುರಾನ್ನಲ್ಲಿ ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದು ನಿಷಿದ್ಧ ಆಗಿರುವುದಲ್ಲದೆ, ಈ ರಾಜ್ಯದ ಅಲ್ಪಸಂಖ್ಯಾತ ಬಂಧುಗಳು ಯಾವುದೇ ಮನವಿಯನ್ನು ಮತ್ತು ಬೇಡಿಕೆಯನ್ನು ಸರಕಾರಕ್ಕೆ ಅಥವಾ ಮುಖ್ಯಮಂತ್ರಿಗಳಲ್ಲಿ ಮಾಡಿಲ್ಲವಾದರೂ ಕೂಡ, ಸ್ವತಃ...
Date : Saturday, 05-11-2016
ಪುತ್ತೂರು : ಕಬಕ-ಪುತ್ತೂರು ರೈಲು ನಿಲ್ದಾಣವನ್ನು ಆದರ್ಶ ನಿಲ್ದಾಣವಾಗಿ, ಬೆಂಗಳೂರು ನಿಲ್ದಾಣದ 2/3 ನೇ ಫ್ಲಾಟ್‌ಫಾರಂನಲ್ಲಿ ಎಸ್ಕಲೇಟರ್ ಸಮರ್ಪಣೆ ಮತ್ತು ಮೈಸೂರು ನಿಲ್ದಾಣದ 1 ಮತ್ತು 6 ನೇ ಫ್ಲಾಟ್‌ಫಾರಂನಲ್ಲಿ ಎಸ್ಕಲೇಟರ್‌ಗಳ ಸಮರ್ಪಣೆ ಕಾರ್ಯಕ್ರಮವನ್ನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಸುರೇಶ್ ಪ್ರಭು ಅವರು...
Date : Saturday, 05-11-2016
ಉಡುಪಿ : ಇತಿಹಾಸ ಪ್ರಸಿದ್ದ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಕರಾವಳಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ನಡೆಸಲು ಹಾದಿ ಸುಗಮವಾಗಿದೆ. ಜನಪದ, ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ನಡೆಸಲು ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯವರು,...
Date : Saturday, 05-11-2016
ಮೈಸೂರು : ಮೈಸೂರಿನಲ್ಲಿ ಸ್ಥಳೀಯ ಆರ್ಎಸ್ಎಸ್ ಸ್ವಯಂಸೇವಕ ರವಿ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೆಂಬರ್ 4 ರ ರಾತ್ರಿ ಮೀಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಮಾಗಳಿ ಹೊರವಲಯದಲ್ಲಿ ರವಿ ಅವರ ಮೃತ ದೇಹ ಪತ್ತೆಯಾಗಿದೆ. ರವಿ...
Date : Friday, 04-11-2016
ಮಂಗಳೂರು : ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಪ್ರಸ್ತಾವನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ (ಸಿಆರ್‌ಎಫ್)ಯಿಂದ 122.90 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ...
Date : Thursday, 03-11-2016
ಆ್ಯಪ್ ಆಧಾರಿತ ಯೋಜನೆಗೆ ಸರ್ಕಾರೀ ಸಹಭಾಗಿತ್ವ ಬೆಂಗಳೂರು : ತುರ್ತುರಕ್ತ ರೋಗಿಗಳಿಗಿನ್ನು ರಿಲೀಫ್. ಬೆರಳ ತುದಿಯಲ್ಲೇ ಇದೀಗ ರಕ್ತ ಪಡೆಯಬಹುದು. ನಗರದ ಐರಿಲೀಫ್ ಸಂಸ್ಥೆಯೊಂದು ಆ್ಯಪ್ ಆಧಾರಿತ ತುರ್ತು ರಕ್ತ ನೀಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಈ ಯೋಜನೆಗೆ ಸರ್ಕಾರೀ ಸಹಭಾಗಿತ್ವ...
Date : Thursday, 03-11-2016
Moodbidire: Alva’s Education Foundation organized a gala event ‘’Alva’s Keraleeyam ‘’ a unique celebration which imbibe the rich and diverse cultural heritage of Kerala, at Nudisiri Vedhikhe, on Wednesday. The...
Date : Thursday, 03-11-2016
ಮಂಗಳೂರು: ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ವಿಕಾಸ್ ಪದವಿ ಪೂರ್ವ ಕಾಲೇಜು ಇದರ ಸಹಯೋಗದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ ದಿನಾಂಕ 3-11-2016 ರಂದು ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿಎಸ್‌ಪಿ ಸುಧೀರ್ ಹೆಗ್ಡೆ ಮಾತನಾಡಿ ಬಹಳ ಹಿಂದಿನಿಂದಲೂ ಭ್ರಷ್ಟಾಚಾರ ಇತ್ತು...
Date : Thursday, 03-11-2016
ಮೈಸೂರು : ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಮೈಸೂರು ಇದರ ವತಿಯಿಂದ ನವೆಂಬರ್ 7ರ ಸೋಮವಾರ ಬೆಳಗ್ಗೆ 10.30 ಕ್ಕೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ. ಮತಾಂಧ, ಹಿಂದೂ ವಿರೋಧಿ, ಕನ್ನಡ ದ್ರೋಹಿ ಟಿಪ್ಪು ಜಯಂತಿ ನಿಲ್ಲಿಸಿ ಎಂಬ ಕರೆಯೊಂದಿಗೆ ಮೈಸೂರಿನ ಅರಮನೆ...