News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 28th September 2026

×
Home About Us Advertise With s Contact Us

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಗೊಂದಲ ಖಂಡಿಸಿ ಎ.ಬಿ.ವಿ.ಪಿ. ಪ್ರತಿಭಟನೆ

ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಮೇರು ವಿವಿ ಮತ್ತು ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಹೆಸರುವಾಸಿಯಾಗಿದೆ. ಆದರೆ ವಿಶ್ವವಿದ್ಯಾಲಯ ಸದಾ ಒಂದಲ್ಲ ಒಂದು...

Read More

ಹವಾಮಾನ ಪರಿಸ್ಥಿತಿ, ಮಳೆ ಬಗ್ಗೆ SMS ಅಲರ್ಟ್ ಪಡೆಯಲಿದ್ದಾರೆ ರೈತರು

ಬೆಂಗಳೂರು: ಮಳೆಗಾಲದಲ್ಲಿ ಯೋಜನೆ ಬದ್ಧವಾದ ಕೃಷಿ ನಡೆಸಲು ಸಹಕಾರಿಯಾಗುವಂತೆ ರೈತರು ಎಸ್‌ಎಂಎಸ್ ಮೂಲಕ ಹವಾಮಾನ ಪರಿಸ್ಥಿತಿ, ಮಳೆ ಮುಂತಾದುವುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಕೃಷಿ ಯೋಜನೆಗಳಿಗೆ ನೋಂದಣಿ ಮಾಡಿಕೊಂಡ ರೈತರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅರ್ತ್...

Read More

ಶ್ರೀರಾಮ ಪ್ರೌಢಶಾಲಾ ಆರಂಭೋತ್ಸವ ಕಾರ್ಯಕ್ರಮ

ಕಲ್ಲಡ್ಕ : ಭಾರತೀಯ ಸಾಂಪ್ರದಾಯಿಕ ಆಚರಣೆಯು ವೈಜ್ಞಾನಿಕ ಅಂಶದಿಂದ ಕೂಡಿದೆ. ಭಾರತೀಯ ಮೂಲವಿಚಾರಧಾರೆಗಳ ಮೂಲಕ ಶಿಕ್ಷಣವನ್ನು ನಮ್ಮ ವಿದ್ಯಾಕೇಂದ್ರ ನೀಡುತ್ತಿದೆ. ಆ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ವಿಕಾಸದ ಕಾರ್ಯ ನಡೆಸುತ್ತಿದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವರವರು ಶ್ರೀರಾಮ...

Read More

ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರಜ್ಞಾ ಪ್ರಭು ರಾಜ್ಯಕ್ಕೆ 7ನೇ ರ್ಯಾಂಕ್

ಮಂಗಳೂರು : ಕರ್ನಾಟಕ ಸಿ.ಇ.ಟಿ. ಪರೀಕ್ಷಾ ವಿಭಾಗದಲ್ಲಿ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರಜ್ಞಾ ಪ್ರಭು ರಾಜ್ಯಕ್ಕೆ ISMH – 7 ರ್ಯಾಂಕ್, Veterinary Sc. – 8ನೇ ರ್‍ಯಾಂಕ್ ಗಳಿಸಿರುತ್ತಾರೆ. ಈ ವಿದ್ಯಾರ್ಥಿನಿಯ ಸಾಧನೆಗೆ ಶಾರದಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ....

Read More

ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್‌ರಾಜ್ ಸುರೇಶ್ ರಾಜ್ಯಕ್ಕೆ ಪ್ರಥಮ ರ್ಯಾಂಕ್

ಮಂಗಳೂರು : ಅಖಿಲ ಭಾರತ ಮಟ್ಟದ ಸಾಮಾನ್ಯ ಕಾನೂನು ಪರೀಕ್ಷಾ ವಿಭಾಗದಲ್ಲಿ ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ದೃಶ್‌ರಾಜ್ ಸುರೇಶ್ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಕೇಂದ್ರೀಯ ಪರೀಕ್ಷಾ ವಿಭಾಗದಲ್ಲಿ 10ನೇ ರ್‍ಯಾಂಕ್ ಗಳಿಸಿರುತ್ತಾರೆ. ಈ ವಿದ್ಯಾರ್ಥಿಯ ಸಾಧನೆಗೆ ಶಾರದಾ ಸಂಸ್ಥೆಯ...

Read More

ಶ್ರೀರಾಮ ಮಂದಿರ ಕಲ್ಲಡ್ಕ: ಹನುಮಾನ್ ವಿಗ್ರಹ ಸ್ವಾಗತ ಸಮಾರಂಭ

ಕಲ್ಲಡ್ಕ: ಶ್ರೀರಾಮ ಮಂದಿರ ಕಲ್ಲಡ್ಕ ಇಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಧ್ಯಾನ ಮಂದಿರ ಮತ್ತು ಹನುಮಾನ್ ವಿಗ್ರಹ ಪ್ರತಿಷ್ಟೆ ಜೂನ್ 14ರಂದು ನಡೆಯಲಿರುವುದು. ಪ್ರತಿಷ್ಟೆಗೊಳ್ಳಲಿರುವ 9ಅಡಿ 9ಇಂಚು 9ನೂಲು ಎತ್ತರದ ಹನುಮಾನ್ ವಿಗ್ರಹವನ್ನು ಶ್ರೀರಾಮಾಂಜನೇಯ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ ಪ್ರಭಾಕರ...

Read More

ಸಿಇಟಿ ಫಲಿತಾಂಶ ಪ್ರಕಟ: ಮಂಗಳೂರಿನ ಪ್ರತೀಕ್ ಟಾಪರ್

ಬೆಂಗಳೂರು: ಈ ವರ್ಷದ ಕರ್ನಾಟಕ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಪ್ರತೀಕ್ ನಾಯಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು...

Read More

ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ ; ಅಮಾಯಕ ಹಿಂದೂ ಯುವಕರ ಬಂಧನಕ್ಕೆ ಸಂಸದ ನಳಿನ್‌ಕುಮಾರ್ ಆಕ್ರೋಶ

ಮಂಗಳೂರು : ಸಮಾಜಘಾತಕ ಶಕ್ತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕಾಂಗ್ರೆಸ್ ಜನಪ್ರತಿನಿಧಿಗಳು ದುಷ್ಕರ್ಮಿಗಳ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಅಮಾಯಕ ಹಿಂದೂ...

Read More

ಮಂಗಳೂರಿನ ಸೂಟರ್ ಪೇಟೆಯಲ್ಲಿ ಆಧಾರ್ ನೊಂದಣಿ ಶಿಬಿರ

ಮಂಗಳೂರು :  ದಕ್ಷಿಣ ಕನ್ನಡ ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ನಿರ್ದೆಶನದಲ್ಲಿ ಆಧಾರ್ ಕಾರ್ಡ್ ನೊಂದಾವಣೆ ಶಿಬಿರವು ದಿನಾಂಕ 28-05-2017 ರಂದು ಮಂಗಳೂರಿನ ಬಬ್ಬು ಸ್ವಾಮಿ...

Read More

ಇಂಡಿಯನ್ ಹಿಪ್ ಆಪ್ ಡ್ಯಾನ್ಸ್ ಕಾಂಪಿಟೇಶನ್ 2017 ರಲ್ಲಿ ಚಿನ್ನದ ಪದಕ ಪಡೆದ ಪುತ್ತೂರು ತಂಡ

ಪುತ್ತೂರು :  ಮುಂಬಯಿಯ ಇನ್ ಆರ್ಬಿಟ್ ಮಾಲ್ ಮಲಾಡ್ ವೆಸ್ಟ್­ನಲ್ಲಿ ನಡೆದ ಇಂಡಿಯನ್ ಹಿಪ್ ಆಪ್ ಡ್ಯಾನ್ಸ್ ಕಾಂಪಿಟೇಶನ್ 2017 ರಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ತುಳುನಾಡು ಪುತ್ತೂರಿನ ಪವನ್ ಬಲ್ನಾಡ್ ನೇತೃತ್ವದ ಸ್ಟಪ್ ಮೇಕರ್ಸ್ ಡ್ಯಾನ್ಸ್...

Read More

Recent News

Back To Top