News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂಪೂರ್ಣ ಮಹಿಳಾಮಯಗೊಂಡ ಬಾಣಸವಾಡಿ ರೈಲು ನಿಲ್ದಾಣ

ಬೆಂಗಳೂರು: ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಿಂದ ಬೆಂಗಳೂರಿನ ಬಾಣಸವಾಡಿ ರೈಲ್ವೇ ನಿಲ್ದಾಣ ಸಂಪೂರ್ಣ ಮಹಿಳಾ ಸಿಬ್ಬಂದಿ ನಿಲ್ದಾಣವಾಗಿ ಹೊರಹೊಮ್ಮಿದೆ. ದೇಶದ ಐದನೇ ಸಂಪೂರ್ಣ ಮಹಿಳೆಯರಿಂದಲೇ ನಡೆಸಲ್ಪಡುವ ನಿಲ್ದಾಣ ಇದಾಗಿದ್ದು, ಇಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಮಹಿಳಾ ಸಿಬ್ಬಂದಿಗಳೇ ನೆರವೇರಿಸುತ್ತಾರೆ. ಸ್ಟೇಶನ್ ಮಾಸ್ಟರ್,...

Read More

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಯಡಿಯೂರಪ್ಪ ಆಗ್ರಹ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ, ಹೀಗಾಗಿ ಇಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಆಗ್ರಹಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡುವಂತೆ...

Read More

ಭಾರತದ 2 ಲಕ್ಷ ಐಟಿ ವೃತ್ತಿಪರರನ್ನು ನಿಯೋಜಿಸಲು ಜಪಾನ್ ಚಿಂತನೆ

ಬೆಂಗಳೂರು: ಜಪಾನ್ ಭಾರತದ ಸುಮಾರು 2ಲಕ್ಷ ಐಟಿ ವೃತ್ತಿಪರರನ್ನು ನಿಯೋಜಿಸಿಕೊಂಡು ಅವರಿಗೆ ಅಲ್ಲೇ ನೆಲೆಸಲು ಗ್ರೀನ್ ಕಾರ್ಡ್‌ನ್ನು ಕೂಡ ನೀಡಲಿದೆ. ಈ ಮೂಲಕ ಅವರಿಂದ ದೇಶದ ಐಟಿ ಮೂಲಸೌಕರ್ಯ ವಲಯದ ಕ್ಷಿಪ್ರ ವಿಸ್ತರಣೆಗೆ ಸಹಾಯ ಪಡೆಯಲಿದೆ ಎಂದು ಜಪಾನ್ ಎಕ್ಸ್‌ಟರ್ನ್‌ಲ್ ಟ್ರೇಡ್...

Read More

ಚುನಾವಣಾ ಹೊಸ್ತಿಲಲ್ಲಿ ‘ನಾಡ ಧ್ವಜ’ ಅನಾವರಣಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಾಗೀ ಕನ್ನಡಿಗರ ಮನಸೆಳೆಯಲು ಸಿದ್ದರಾಮಯ್ಯ ಸರ್ಕಾರ ‘ನಾಡಧ್ವಜ’ವನ್ನು ಅನಾವರಣಗೊಳಿಸಿದೆ. ಇದಕ್ಕೆ ಸಾಹಿತಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳು ಒಪ್ಪಿಗೆ ನೀಡಿವೆ. ಇನ್ನು ಕೇಂದ್ರದ ಒಪ್ಪಿಗೆಯಷ್ಟೇ ಬಾಕಿ ಇದೆ. ನಾಡ ಧ್ವಜದ ಮೇಲೆ ಹಳದಿ,...

Read More

ಎಪ್ರಿಲ್ ಅಥವಾ ಮೇನಲ್ಲಿ ಕರ್ನಾಟಕ ಚುನಾವಣೆ ಸಾಧ್ಯತೆ

ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆ ಎಪ್ರಿಲ್ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿಕೊಡಲಿದ್ದು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಬಳಿಕ ಚುನಾವಣೆಯ ಅಂತಿಮ...

Read More

ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಪ್ರಾರಂಭ

ಬೆಂಗಳೂರು : ದೇಶದ ಮೊದಲ ಹೆಲಿ ಟ್ಯಾಕ್ಸಿ ಸೇವೆ ಬೆಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೆಲಿ ಟ್ಯಾಕ್ಸಿ ಸೇವೆ ಆರಂಭವಾಗಿದೆ. ಹೆಲಿ ಟ್ಯಾಕ್ಸಿ ಸೇವೆಯು ಸಾರ್ವಜನಿಕರ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ ಹಾಗೂ ಬೆಂಗಳೂರಿನ...

Read More

ಬಿಜೆಪಿ ವತಿಯಿಂದ ‘ಮಂಗಳೂರು ಚಲೋ’ಗೆ ಅಂಕೋಲ, ಕುಶಾಲನಗರದಲ್ಲಿ ಚಾಲನೆ

ಮಂಗಳೂರು:  ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕುಶಾಲನಗರದ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಇಂದು (ಮಾ. 3) ‘ಮಂಗಳೂರು ಚಲೋ’ ಪಾದಯಾತ್ರೆಗೆ ಕುಶಾಲನಗರದಲ್ಲಿ ಚಾಲನೆಯನ್ನು ನೀಡಿದರು....

Read More

ಅಡಿಕೆ ಚಹಾಗೆ ಅತ್ಯುತ್ತಮ ಕೃಷಿ ಸ್ಟಾರ್ಟ್‌ಅಪ್ ರಾಷ್ಟ್ರ ಪ್ರಶಸ್ತಿ

ಮಂಗಳೂರು: ಅಡಿಕೆ ಚಹಾಗೆ ಈ ಬಾರಿಯ ಅತ್ಯುತ್ತಮ ಕೃಷಿ ಸ್ಟಾರ್ಟ್‌ಅಪ್ ಪ್ರಶಸ್ತಿಯನ್ನು ಭಾರತೀಯ ಆಹಾರ ಮತ್ತು ಕೃಷಿ ಮಂಡಳಿ(ಐಸಿಎಫ್‌ಎ) ನೀಡಿದೆ. ಈ ಹಿಂದೆ ಅಡಿಕೆ ಚಹಾಗೆ ‘ಮೇಕ್ ಇನ್ ಇಂಡಿಯಾ’ ಪ್ರಶಸ್ತಿ ದೊರೆತಿತ್ತು. ಇದೀಗ ಮತ್ತೊಂದು ರಾಷ್ಟ್ರೀಯ ಪ್ರಶಸ್ತಿ ಅದರ ಮುಡಿಗೇರಿದೆ. ಮಂಗಳೂರಿನ...

Read More

ಪ್ರಧಾನಿಗೆ ಯುವಕ ಬರೆದ ಪತ್ರದಿಂದಾಗಿ ರಿಪೇರಿಯಾಗುತ್ತಿದೆ ಹದಗೆಟ್ಟ ರಸ್ತೆ

ಉಳ್ಳಾಲ: ಯುವಕನೋರ್ವ ಪ್ರಧಾನಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆಯು ಇದೀಗ ರಿಪೇರಿಯಾಗುತ್ತಿದೆ. ಉಳ್ಳಾಲ ಕೋಟೆಕಾರು ಪಂಚಾಯತಿ ವ್ಯಾಪ್ತಿಯ ಮಾಡೂರು ಕೊಂಡಾಣದ ಯುವಕ ಸಾಗರ್.ಎಸ್ ಎಂಬುವವರು ಕಳೆದ ಮಾರ್ಚ್‌ನಲ್ಲಿ ಕೊಂಡಾಣ, ಮಾಡೂರು ಜಂಕ್ಷನ್ ಕೊಂಡಾಣ ದೈವಸ್ಥಾನ ಹಾಗೂ ಶ್ರೀ ಸಾಯಿ ಬಾಬಾ...

Read More

ಬಿಜೆಪಿಯ 14 ದಿನಗಳ ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ಗೆ ಚಾಲನೆ

ಬೆಂಗಳೂರು: ಬಿಜೆಪಿಯ 14 ದಿನಗಳ ‘ಬೆಂಗಳೂರು ರಕ್ಷಿಸಿ ಪಾದಯತ್ರೆ’ಗೆ ಇಂದು ಬಸವನಗುಡಿ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆಗೆ ಮೂಲಕ ಚಾಲನೆಯನ್ನು ನೀಡಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಆರ್.ಅಶೋಕ್ ನೇತೃತ್ವದಲ್ಲಿ ಪಾದಾಯಾತ್ರೆಗೆ ಚಾಲನೆಯನ್ನು ನೀಡಲಾಯಿತು....

Read More

Recent News

Back To Top