News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇನ್ನು ಮುಂದೆ ಸಾರಿಗೆ ವಾಹನಗಳಲ್ಲಿ ಜಾಹೀರಾತು ಹಾಕುವಂತಿಲ್ಲ

ಬೆಂಗಳೂರು: ಇನ್ನು ಮೇಲೆ ರಾಜ್ಯದಲ್ಲಿ ಓಡಾಡುವ ಯಾವುದೇ ವಾಹನಗಳಿಗೂ ಜಾಹೀರಾತುಗಳನ್ನು ಹಾಕುವಂತಿಲ್ಲ ಎಂದು ಕರ್ನಾಟಕ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಆಟೋ ರಿಕ್ಷಾ, ಬಸ್, ಟ್ಯಾಕ್ಸಿ, ಸರುಕು ಸಾಗಾಣೆ ವಾಹನ ಸೇರಿದಂತೆ ಎಲ್ಲಾ ಸಾರಿಗೆ ವಾಹನಗಳು ಜಾಹೀರಾತುಗಳನ್ನು ತೆಗೆದು ಹಾಕಬೇಕು...

Read More

ಸತ್ಯವನ್ನು ನೋಡಿ, ಟ್ವೀಟ್­­ಗಳನ್ನಲ್ಲ : ರಫೇಲ್ ಡೀಲ್ ಬಗ್ಗೆ ಫ್ರೆಂಚ್ ರಾಯಭಾರಿ

ಬೆಂಗಳೂರು: ರಫೇಲ್ ಡೀಲ್­ನಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಗ್ಸಾಂಡರ್ ಝೀಗ್ಲರ್ ಹೇಳಿದ್ದಾರೆ. ಅಲ್ಲದೇ ಸತ್ಯವನ್ನು ನೋಡಬೇಕೇ ಹೊರತು ಟ್ವೀಟ್­­ಗಳನ್ನಲ್ಲ ಎಂದ ಅವರು, ಆರೋಪ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಅರಿಯಬೇಕು ಎಂದು ಆರೋಪ ಮಾಡುತ್ತಿರುವವರಿಗೆ ಸಲಹೆಯನ್ನು ನೀಡಿದ್ದಾರೆ. ಈ...

Read More

‘ಗ್ಲೋರಿಯಸ್ ಭಾರತ್’ – ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಭವ್ಯ ಭಾರತದ ಕಲೆ, ವಾಸ್ತು ಶಿಲ್ಪ, ಇತಿಹಾಸ, ಪರಂಪರೆ ಹಾಗೂ ರಹಸ್ಯಗಳಿಗೆ ಬೆಳಕು ಚೆಲ್ಲುವ ವಿನೂತನ ಪುಸ್ತಕ ‘ಗ್ಲೋರಿಯಸ್ ಭಾರತ್’ ಮಂಗಳೂರು: ಪ್ರಸ್ತುತ ನಮ್ಮ ದೇಶದಲ್ಲಿ ಇತಿಹಾಸ ಪಠ್ಯ ಪುಸ್ತಕವೆಂದರೆ ಕೇವಲ ಯುದ್ಧ, ಭೌಗೋಳಿಕ ಮಾಹಿತಿಯನ್ನು ಮಾತ್ರವೇ ಒಳಗೊಂಡಿದ್ದು ಭಾರತರ ಮೂಲೆ...

Read More

ಸೃಜನಾತ್ಮಕ ಸಂಶೋಧನಾ ಲೇಖನ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿಗಳು

ಬೆಂಗಳೂರು : ಭಾರತ ಸರ್ಕಾರದ science and technology ಇಲಾಖೆಯ ವತಿಯಿಂದ ನಡೆದ ರಾಷ್ಟ್ರಮಟ್ಟದ ಸೃಜನಾತ್ಮಕ ಸಂಶೋಧನಾ ಲೇಖನ ಸ್ಪರ್ಧೆಯಲ್ಲಿ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5 ಮಂದಿ ವಿದ್ಯಾರ್ಥಿಗಳು ತಲಾ 10,000 ರೂ. ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಭಾರತ ಸರ್ಕಾರದ...

Read More

ತ್ರಿವರ್ಣ ಧ್ವಜ ಹಿಡಿದು ಮೌಂಟ್ ಎಲ್ಬ್ರೋಸ್ ಏರಿದ ಕೊಡಗಿನ ಕುವರಿ

ಮಡಿಕೇರಿ: ಕೊಡುಗು ಜಿಲ್ಲೆಯ ಯುವತಿಯೊಬ್ಬಳು ರಷ್ಯಾದ ಅತೀ ಎತ್ತರದ ಶಿಖರ ಮೌಂಟ್ ಎಲ್ಬ್ರಸ್‌ನ್ನು ಏರುವ ಮೂಲಕ ತನ್ನ ತಯ್ನಾಡಿಗೆ ಹೆಮ್ಮೆ ತಂದಿದ್ದಾರೆ. ನಾಪೊಕ್ಲು ಗ್ರಾಮದ ನಂಜುಂಡ ಸ್ವಾಮಿ, ಪಾರ್ವತಿ ದಂಪತಿಯ ಪುತ್ರಿ ಭವಾನಿ ಈ ಸಾಧನೆ ಮಾಡಿದ್ದು, ತ್ರಿವರ್ಣ ಧ್ವಜವನ್ನು ಹಿಡಿದು 8...

Read More

ಕೆಆರ್‌ಎಸ್ ಸಮೀಪ ರಚನೆಯಾಗಲಿದೆ ಬೃಹತ್ ‘ಕಾವೇರಿ ಮಾತೆ’ ಪ್ರತಿಮೆ

ಬೆಂಗಳೂರು: ಮೂರು ರಾಜ್ಯಗಳಿಗೆ ನೀರುಣಿಸುವ ಕಾವೇರಿ ನದಿಯ ಗೌರವಾರ್ಥ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯ ಸಮೀಪ ‘ಕಾವೇರಿ ಮಾತೆ’ಯ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜಿಸಿದೆ. ಕೃಷ್ಣರಾಜ ಸಾಗರ ಜಲಾಶಯದ ಉದ್ಯಾನವನ್ನು ವಿಶ್ವದರ್ಜೆಗೆ ಏರಿಸುವ ಸುಮಾರು ರೂ.1,200 ಕೋಟಿ...

Read More

ರೋಗ ಪತ್ತೆ, ಅಕ್ರಮ ಸಾಗಾಟ ತಡೆಗೆ ಹಾಲು ಕರೆಯುವ ಹಸುಗಳಿಗೆ ಚಿಪ್ ಅಳವಡಿಕೆ

ಬೆಂಗಳೂರು : ಹಾಲು ಕರೆಯುವ ಗೋವುಗಳಿಗೆ ಶೀಘ್ರದಲ್ಲೇ ಚಿಪ್ ಅಳವಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ವೆಂಕಟೇಶ್ ನಾಡಗೌಡ ಹೇಳಿದ್ದಾರೆ. ರೋಗವನ್ನು ಪತ್ತೆ ಹಚ್ಚಲು ಮತ್ತು ಅಕ್ರಮ ಮಾರಾಟವನ್ನು ತಡೆಯುವುದಕ್ಕಾಗಿ ಹೊಸ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಚಿಪ್‌ಗಳನ್ನು ಹಾಲು ಕರೆಯುವ...

Read More

ನಳಿನ್ ಕುಮಾರ್ 4 ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆಗೊಳಿಸಿದ ಅಮಿತ್ ಶಾ

ಮಂಗಳೂರು: ಮಂಗಳುರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಇಂದು ದಕ್ಷಿಣ ಕ್ನನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ 4 ವರ್ಷಗಳ ಸಾಧನೆಯನ್ನು ಬಿಂಬಿಸುವ ‘ಮೋದಿಯ ಹಾದಿಯಲ್ಲಿ 4ನೇ ವರ್ಷ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ತಾವು ತಂಗಿಕೊಂಡಿದ್ದ ಓಶಿಯನ್ ಪರ್ಲ್ ಹೋಟೆಲ್‌ನ...

Read More

ಕುಸಿತದ ಹಾದಿಯಲ್ಲಿ ಪೆಟ್ರೋಲ್, ಡಿಸೇಲ್ ದರ

ಮಂಗಳೂರು: ಗಗನಮುಖಿಯಾಗಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರ ಕೆಲ ದಿನಗಳಿಂದ ಕುಸಿಯುತ್ತಿದ್ದು, ಗ್ರಾಹಕರು ಇದರಿಂದ ನಿರಾಳರಾಗಿದ್ದಾರೆ. ಸೋಮವಾರವೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಮತ್ತು ಡಿಸೇಲ್ ಬೆಲೆ 20 ಪೈಸೆ ಇಳಿಕೆಯಾಗಿದೆ. ರಾಜಧಾನಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ರೂ.78.56...

Read More

’ಕನ್ನಡ ಹೃದಯದ ಭಾಷೆಯಾಗಲಿ’ – ನ್ಯಾಯವಾದಿ, ಕೀರ್ತನ ಕೇಸರಿ ಕೆ. ಮಹಾಬಲ ಶೆಟ್ಟಿ

ಶಾರದಾ ವಿದ್ಯಾ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಂಗಳೂರು : 63 ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯು ಸಮಸ್ತ ಕನ್ನಡಿಗರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುವ, ಕರ್ನಾಟಕದಿಂದ ಬೇರ್ಪಟ್ಟ ಕನ್ನಡದ ನೆಲಗಳನ್ನು ಒಂದುಗೂಡಿಸಿ ಸಮಸ್ತ ಕನ್ನಡಿಗರಲ್ಲಿ ಬಾಂದವ್ಯದ ಬೆಸುಗೆಯನ್ನು ಬೆಸೆಯುವ ಪೇರಣಾದಾಯಕ ಉತ್ಸವವಾಗಲಿ ಎಂಬುದಾಗಿ...

Read More

Recent News

Back To Top