News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊರೋನಾ ನಿಯಂತ್ರಣ‌ವಾಗದಿದ್ದಲ್ಲಿ ರಾಜ್ಯದಲ್ಲೂ ಲಾಕ್ಡನ್ ಸಾಧ್ಯತೆ : ಡಾ. ಕೆ. ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಮೇ 12 ರ ವರೆಗೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೂ ಸೋಂಕು ನಿಯಂತ್ರಣ‌ಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ಡನ್ ಮಾಡುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಸಚಿವ ಡಾ. ಕೆ....

Read More

ಲಸಿಕೆ ಸುರಕ್ಷತಾ ಮೌಲ್ಯಮಾಪನ ನಡೆಸಲಿದೆ ವಿಪ್ರೋ

ಬೆಂಗಳೂರು: ಟ್ರಾನ್ಸೆಲ್ ಆಂಕಾಲಾಜಿಕ್ಸ್ ಸಹಭಾಗಿತ್ವ‌ದೊಂದಿಗೆ ವರ್ಧಿತ ಬುದ್ಧಿಮತ್ತೆ ಉಪಯೋಗಿಸಿಕೊಂಡು ಲಸಿಕೆ ಸುರಕ್ಷತಾ ಮೌಲ್ಯಮಾಪನ ಮಾಡಲು ವಿಪ್ರೋ ಐಟಿ ಕಂಪೆನಿ ಸಿದ್ಧತೆ ನಡೆಸಿದೆ. ಟ್ರಾನ್ಸೆಲ್‌ನ ಸ್ಟೆಮ್ ಸೆಲ್ ಟೆಕ್ನಾಲಜಿ‌ಯನ್ನು ವಿಪ್ರೋ ಸಂಸ್ಥೆಯ ಹೊಲ್ಮೆಸ್ ಎಐ ಸಾಮರ್ಥ್ಯ‌ದ ಜೊತೆಗೆ ಸಂಯೋಜನೆಗೊಳಿಸಲಾಗಿದೆ. ಅದರ ಮೂಲಕ ಜಾಗತಿಕ...

Read More

ರಾಜ್ಯಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲು ಕೇಂದ್ರ ಸರ್ಕಾರ‌ಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕ ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ‌ಕ್ಕೆ ದಿನಕ್ಕೆ 1200 ಮೆಟ್ರಿಕ್ ಟನ್‌ಗಳಷ್ಟು ಆಮ್ಲಜನಕ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರ‌ಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಕೊರೋನಾ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ...

Read More

ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಹಾಸಿಗೆಗಳ ಹೆಚ್ಚಳಕ್ಕೆ ಬಿಬಿಎಂಪಿ ಕ್ರಮ

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ 168 ಸಾಮಾನ್ಯ ಹಾಸಿಗೆಗಳನ್ನು ಆಕ್ಸಿಜನ್‌ಯುಕ್ತ ಹಾಸಿಗೆಗಳಾಗಿ ಮಾರ್ಪಾಡು ಮಾಡಲು ಸೂಚಿಸಲಾಗಿದೆ. ಪ್ರಸ್ತುತ ಕೊರೋನಾ ಆರೈಕೆ ಕೇಂದ್ರಗಳಲ್ಲಿ 2 ಸಾವಿರ ಹಾಸಿಗೆಗಳು ಲಭ್ಯವಿದ್ದು, ಇನ್ನೂ ಹೆಚ್ಚಿನ ಆಮ್ಲಜನಕ‌ಯುಕ್ತ...

Read More

ಪತ್ರಕರ್ತ‌ರಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಿಸಲು ಕ್ರಮ : ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಎರಡನೇ ಅಲೆಯ ನಡುವೆಯೂ ಕಾರ್ಯೋನ್ಮುಖರಾಗಿರುವ ಪತ್ರಕರ್ತ‌ರನ್ನು ಕೊರೋನಾ ಮುಂಚೂಣಿ ಕಾರ್ಯಕರ್ತರು ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಕೊರೋನಾ ತಗುಲಿ ಅದೆಷ್ಟೋ ಪತ್ರಕರ್ತ‌ರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ‌ರನ್ನು ಕೊರೋನಾ ಸೋಂಕಿನಿಂದ ರಕ್ಷಿಸುವ ಸಲುವಾಗಿ ಸುರಕ್ಷತೆಯ ದೃಷ್ಟಿಯಿಂದ ಮಾಧ್ಯಮ...

Read More

ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ರಾಜ್ಯಕ್ಕೆ ಬಳಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ‌ಕ್ಕೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಉತ್ಪಾದಿಸಲಾಗುವ ಆಮ್ಲಜನಕ‌ವನ್ನು ರಾಜ್ಯಕ್ಕೇ ಬಳಕೆ ಮಾಡಿಕೊಳ್ಳುವ ಸಂಬಂಧ ಅನುಮತಿ ನೀಡುವಂತೆ ಕೇಂದ್ರ ಸಚಿವ ಪೀಯುಷ್ ಗೋಯಲ್ ಜೊತೆಗೆ ಚರ್ಚೆ ನಡೆಸಿರುವುದಾಗಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ರಾಜ್ಯದ ಆಕ್ಸಿಜನ್ ಸಮಸ್ಯೆ‌ಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ...

Read More

ಕೋವಿಡ್ ಹೋರಾಟದ ಮೂಲಕ ಸಾಮಾಜಿಕ ಬದ್ಧತೆ ಮೆರೆಯುತ್ತಿದೆ ಭಾರತೀಯ ಮೂಲದ ಕೂ App

ಬೆಂಗಳೂರು: ದೇಶದಲ್ಲಿ ತಾಂಡವವಾಡುತ್ತಿರುವ ಕೋವಿಡ್ – 19 ಸಾಂಕ್ರಾಮಿಕ ರೋಗ ಅಪಾರ ಪ್ರಾಣಹಾನಿಯನ್ನುಂಟು ಮಾಡಿದೆ. ಸಹಾಯಕ್ಕೆ ಯಾರನ್ನೂ ಅಂಗಲಾಚಬೇಕು ಎನ್ನುವ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಸಮಾಜಕ್ಕೆ ಸೇವೆ ನೀಡಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದಿದೆ. ಭಾರತೀಯ ಮೂಲದ ಕೂ...

Read More

ಲಭ್ಯ ಹಾಸಿಗೆಗಳ ಬಗ್ಗೆ ಮಾಹಿತಿ ನೀಡಲು ಬುಲೆಟಿನ್ ವ್ಯವಸ್ಥೆ ಶೀಘ್ರ ಜಾರಿ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಬಿಎಂಪಿ ಮತ್ತು ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆ‌ಗೆ ಲಭ್ಯವಿರುವ ಬೆಡ್ ಸಂಖ್ಯೆ‌ಗಳ ಕುರಿತು ದಿನವೂ ಬುಲೆಟಿನ್ ಮಾಹಿತಿ ನೀಡುವ ಕ್ರಮ ಜಾರಿಗೊಳಿಸಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರತಿನಿತ್ಯ ರಾಜ್ಯದಲ್ಲಿ ಎಷ್ಟು ಹಾಸಿಗೆಗಳು...

Read More

ಮೇ 10 ರ ಬಳಿಕ ಕರ್ಫ್ಯೂ ಮುಂದುವರಿಸುವುದೋ, ಬೇಡವೋ ಎಂದು ನಿರ್ಧಾರ : ಸಿಎಂ ಬಿಎಸ್‌ವೈ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಹೇರಲಾಗಿದ್ದರೂ ಸೋಂಕು ಮಾತ್ರ ನಿಯಂತ್ರಣ‌ಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೇ 10 ರ ಬಳಿಕ ಈಗಿರುವ ಕರ್ಫ್ಯೂ ಮುಂದುವರಿಕೆ ಅಥವಾ ಇನ್ನಿತರ...

Read More

ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರೆಮ್‌ಡೆಸಿವಿರ್ ನೀಡಲು ಔಷಧ ಕಂಪೆನಿಗಳ ಸಮ್ಮತಿ

ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ರೆಮ್‌ಡೆಸಿವಿರ್ ಔಷಧವನ್ನು ದಿನಕ್ಕೆ 20 ಸಾವಿರದಂತೆ ಪೂರೈಕೆ ಮಾಡಲು ನಾಲ್ಕು ಔಷಧ ಕಂಪೆನಿಗಳು ಒಪ್ಪಿಕೊಂಡಿವೆ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಮೈಲಾನ್, ಸಿಪ್ಲಾ, ಜ್ಯುಬಿಲಿಯೆಂಟ್ ಮತ್ತು ಸಿಂಜಿನ್ ಔಷಧ ತಯಾರಿಕಾ ಸಂಸ್ಥೆಗಳ...

Read More

Recent News

Back To Top