News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೇ ಕಂತಿನಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ವಿಸ್ತರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2021-22 ನೇ ಸಾಲಿನಲ್ಲಿ ಸಂಪೂರ್ಣ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಪಾವತಿ ಮಾಡುವವರಿಗೆ 5% ರಿಯಾಯಿತಿಯನ್ನು ಜೂನ್ 30 ರ ವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಸಾಮಾನ್ಯ‌ವಾಗಿ ಎಪ್ರಿಲ್, ಮೇ ತಿಂಗಳಲ್ಲಿ ಆಸ್ತಿ ತೆರಿಗೆ...

Read More

ಎಪ್ರಿಲ್ 15 ರ ಬಳಿಕ ನಿನ್ನೆ ಬೆಂಗಳೂರಿನ‌ಲ್ಲಿ ಸೋಂಕಿತರ ಪ್ರಮಾಣದಲ್ಲಿ ಕುಸಿತ

ಬೆಂಗಳೂರು: ನಗರಕ್ಕೆ ಸಂಬಂಧಿಸಿದಂತೆ ಸೋಮವಾರ ಕಡಿಮೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ದಾಖಲಾಗಿದ್ದು ಕೊಂಚ ನಿರಾಳತೆ ಒದಗಿಸಿದೆ. ಬೆಂಗಳೂರಿನ‌ಲ್ಲಿ ಸೋಮವಾರ 3,992 ಪ್ರಕರಣಗಳು ದಾಖಲಾಗಿದ್ದು, ಎಪ್ರಿಲ್ 15 ರಿಂದೀಚೆಗೆ ವರದಿಯಾದ ದೈನಂದಿನ ಪ್ರಕರಣಗಳಲ್ಲಿ ಅತೀ ಕಡಿಮೆ ಪ್ರಮಾಣವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ...

Read More

ವಿದೇಶಕ್ಕೆ ಅಧ್ಯಯನ, ಉದ್ಯೋಗಕ್ಕೆ ತೆರಳುವವರಿಗೆ ಕೊರೋನಾ ಲಸಿಕೆ

ಬೆಂಗಳೂರು: ವಿದೇಶಕ್ಕೆ ಅಧ್ಯಯನ ಮತ್ತು ಉದ್ಯೋಗಕ್ಕಾಗಿ ತೆರಳುವ ಜನರಿಗೆ ಜೂ. 1 ರಿಂದ ಕೊರೋನಾ ಲಸಿಕೆ ಪಡೆಯಬಹುದು ಎಂದು ಉಪಮುಖ್ಯಮಂತ್ರಿ ಡಾ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಬೆಂಗಳೂರು ನಗರ ವಿವಿ ಆವರಣದಲ್ಲಿ ಇಂದು 3 ಗಂಟೆಯಿಂದ ಈ ವರ್ಗದವರಿಗೆ ಲಸಿಕೆ ನೀಡುವ...

Read More

ಸ್ಕೋಪ್ ಫೌಂಡೇಶನ್‌ನಿಂದ ಮಂಡ್ಯ, ಕೊಡಗಿಗೆ ರೂ.1.41 ಕೋಟಿಯ ವೈದ್ಯಕೀಯ ಸಲಕರಣೆ

ಮಂಡ್ಯ: ಸ್ಕೋಪ್ ಫೌಂಡೇಶನ್ ವತಿಯಿಂದ ಭಾರತೀಯ ಮೂಲದ ಅಮೆರಿಕನ್ ಸರ್ಜನ್ ಜನರಲ್ ಡಾ ವಿವೇಕ್ ಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ಕೊಡಗು ಮತ್ತು ಮಂಡ್ಯ ಜಿಲ್ಲೆಗಳಿಗೆ ಸುಮಾರು 1.41 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿದ್ದಾರೆ. ಸಾಮಾಜಿಕ ಚಟುವಟಿಕೆ‌ಗಳನ್ನು...

Read More

ಮತ್ತಷ್ಟು ದಿನ ಲಾಕ್ಡೌನ್ ಮುಂದುವರಿಸಲು ತಜ್ಞರ ಸಮಿತಿ ಶಿಫಾರಸ್ಸು

ಬೆಂಗಳೂರು: ಕೊರೋನಾ ದೃಢಪಡುವ ಪ್ರಮಾಣ 5% ವರೆಗೆ ಇಳಿಕೆಯಾಗುವವರೆಗೂ, ಮರಣ ಪ್ರಮಾಣ 1% ಗಿಂತ ಕಡಿಮೆಯಾಗುವವರೆಗೂ ರಾಜ್ಯದಲ್ಲಿ ಕೊರೋನಾ ಲಾಕ್ಡೌನ್ ಮುಂದುವರಿಸುವಂತೆ ತಜ್ಞರು ಶಿಫಾರಸ್ಸು ಮಾಡಿರುವುದಾಗಿ ತಿಳಿದು ಬಂದಿದೆ. ಸೋಮವಾರ ರಾಜ್ಯದಲ್ಲಿ ಕೊರೋನಾ ದೃಢ ಪ್ರಮಾಣ 13.57% ಗಳಷ್ಟು ಮತ್ತು ಮರಣ...

Read More

ರಾಜ್ಯಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಸಿದ ಕೇಂದ್ರ ಸರ್ಕಾರ

ಬೆಂಗಳೂರು: ರಾಜ್ಯಕ್ಕೆ ಇಂದು ಕೇಂದ್ರ ಸರ್ಕಾರ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಪೂರೈಕೆ ಮಾಡಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ವರೆಗೆ 15.86 ಲಕ್ಷ ಡೋಸ್ ಕೊರೋನಾ ಲಸಿಕೆ ನೀಡಿದೆ. ರಾಜ್ಯ...

Read More

ಪ್ರಪ್ರಥಮ ಬಾರಿಗೆ ರಾಜ್ಯ ಹೈಕೋರ್ಟ್‌ನ ಕಲಾಪ ಯೂಟ್ಯೂಬ್ ಮೂಲಕ ನೇರ ಪ್ರಸಾರ

ಬೆಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ರಾಜ್ಯ ಹೈಕೋರ್ಟ್ ಕೋರ್ಟ್ ಹಾಲ್ -1 ರಲ್ಲಿ ನಡೆಯುವ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ. ಇದು ಲೈವ್ ಸ್ಟೀಮ್ ಪ್ರಾಯೋಗಿಕ ಯೋಜನೆಯ ಭಾಗವಾಗಿದೆ ಎಂದು ಕೋರ್ಟ್‌ನ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ 2.40...

Read More

ಆಂಬ್ಯುಲೆನ್ಸ್, ಸಾರಿಗೆ ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಆರಂಭ

ಬೆಂಗಳೂರು: ಸಾರಿಗೆ ಸೇವೆ, ಆಂಬ್ಯುಲೆನ್ಸ್ ಸೇವೆ, ಚಾಲಕರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರಗಳ ಸಂಬಂಧ ಯಾವುದೇ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಅನುಕೂಲ‌ವಾಗುವಂತೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಲಕ್ಷ್ಮಣ ಸವದಿ, ಕೊರೋನಾ ಸೋಂಕು ತಡೆಯುವ...

Read More

ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20,810 ಕೋಟಿ ರೂ. ಬೆಳೆ ಸಾಲ : ಎಸ್ ಟಿ ಸೋಮಶೇಖರ್

ಬೆಂಗಳೂರು: ಕಳೆದ ಬಾರಿ 114.70% ರೈತರಿಗೆ ಬೆಳೆ ಸಾಲ ನೀಡುವ ಮೂಲಕ ಸರ್ಕಾರ ಗುರಿಗೂ ಮೀರಿದ ಸಾಧನೆ ಮೆರೆದಿದೆ. ಈ ಬಾರಿ ಸಿಎಂ ಯಡಿಯೂರಪ್ಪ ಅವರ ಸೂಚನೆಯಂತೆ 2021-22 ರಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂ. ಬೆಳೆ ಸಾಲ...

Read More

ತಯಾರಕ ಸಂಸ್ಥೆಗಳಿಂದ ಲಸಿಕೆ ನೇರ ಖರೀದಿಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ‌ದ ಲಸಿಕೆ ಖರೀದಿ ಸಂಬಂಧ ಜಾಗತಿಕ ಟೆಂಡರ್‌ಗೆ ಮುಂದೆ ಬಂದಿದ್ದ ಎರಡು ಕಂಪೆನಿ‌ಗಳು ಪೂರಕ ದಾಖಲೆಗಳನ್ನು ಸಕಾಲಕ್ಕೆ ನೀಡದ ಕಾರಣ, ಸರ್ಕಾರ‌ವೇ ನೇರವಾಗಿ ಔಷಧ ತಯಾರಿಕಾ ಸಂಸ್ಥೆಯಿಂದಲೇ ಲಸಿಕೆ ಖರೀದಿಸಲಿರುವುದಾಗಿ ಡಿಸಿಎಂ ಡಾ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಈ...

Read More

Recent News

Back To Top