News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಜನಾರೋಗ್ಯ ಮಾಹಿತಿ ಸಂವಾದ ಮತ್ತು ಗ್ರಾಮೀಣ ಆಹಾರ ಮೇಳ

ಸುಳ್ಯ: ಇಲ್ಲಿನ ಪೆರಾಜೆಯ ಎನ್ವಿರಾನ್‌ಮೆಂಟ್ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಮತ್ತು ವಿವಿಧ ಮಹಿಳಾ ಗುಂಪುಗಳ ಆಶ್ರಯದಲ್ಲಿ ಪರಿಸರ ಸ್ನೇಹಿ ಆಹಾರ ಕ್ರಮಗಳು ಮತ್ತು ಜನರ ಆರೋಗ್ಯ ಕುರಿತಾದ ಮಾಹಿತಿ ಸಂವಾದ ಹಾಗೂ ಗ್ರಾಮೀಣ ಪೌಷ್ಠಿಕ ಆಹಾರ ಮೇಳ ಪೆರಾಜೆ ಜ್ಯೋತಿ...

Read More

ಎ. 20ರಿಂದ ಅಂತರ್ ರಾಜ್ಯ ವೇದ, ಯೋಗ ಮತ್ತು ಕಲಾ ಶಿಬಿರ

ಸುಳ್ಯ: ಸುಳ್ಯದ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುವ 15ನೇ ವರ್ಷದ ವೇದ, ಯೋಗ ಮತ್ತು ಕಲಾ ಶಿಬಿರವು ಎ. 20ರಿಂದ ಮೇ 25ರ ತನಕ ನಡೆಯಲಿದೆ. ಬೇರೆ ಬೇರೆ ರಾಜ್ಯದ 10ರಿಂದ 16ವರ್ಷದ ಒಳಗಿನ...

Read More

ನಾಳೆ ರಾಜ್ಯ ಬಂದ್

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿರುವುದನ್ನು ಖಂಡಿಸಿ ಶನಿವಾರ ರಾಜ್ಯ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬಂದ್ ನಡೆಯುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 6...

Read More

ಬೆಂಗಳೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 11.30ರಿಂದ ಸಂಜೆ 5ರವರೆಗೆ ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಪಿ.ಸಿ.ಮೋಹನ್...

Read More

ಶಾಸಕ ಆನಂದ್ ಸಿಂಗ್‌ಗೆ ಜಾಮೀನು

ಬೆಂಗಳೂರು: ಬೇಲೇಕೇರಿ ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸಿಂಗ್ ಅವರು ಬಳ್ಳಾರಿಯ ವಿಜಯನಗರ ಶಾಸಕರಾಗಿದ್ದು, ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ...

Read More

ಕಾದು ಕಾದು ಸುಸ್ತಾದ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ತಡೆದು ಪ್ರತಿಭಟಿನೆ

ಬಂಟ್ವಾಳ : ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನಿಷ್ಠ...

Read More

ಶ್ರೀ ನಂದಿಕೇಶ್ವರ ಪರಿವಾರ ದೈವಗಳ ವಾರ್ಷಿಕ ಮಹೋತ್ಸವ ಹಾಗೂ ಭಜನಾ ಕಾರ್ಯಕ್ರಮ

ಬಿಜೂರು: ಮುರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಹಾಗೂ ಶ್ರೀ ನಾಗದೇವರ ದೈವಸ್ಥಾನದಲ್ಲಿ ನಡೆದ ವಾರ್ಷಿಕ ಮಹೋತ್ಸವ ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕ ರಘುನಂದನ್ ಭಟ್ ಇವರಿಂದ ದಾಸ-ಗಾನ-ವೈಭವ ಎಂಬ ವಿನೂತನ ಕಾರ್ಯಕ್ರಮ ನಡೆಯಿತು....

Read More

’ಪಚ್ಚೆಪರ್ಬ’ ರಾಜ್ಯ ಮಟ್ಟದ ಮಕ್ಕಳ-ಯುವಜನರ ಬೇಸಿಗೆ ಶಿಬಿರ ಸಂಪನ್ನ

ಬಂಟ್ವಾಳ: ’ಕೂಸಮ್ಮಜ್ಜಿನ ಇಲ್ಲ್’ನಲ್ಲಿನ ಹಸಿರು ಮದುವೆ, ’ಕೆರೆಕರೆ’ಯಲ್ಲಿನ ಮಾಯಾನಗರಿ ನಾಟಕ, ’ಮಾಂಟೆ’ ಗುಹೆಯಲ್ಲಿನ ಹಸಿರು ನಡಿಗೆಯಾಟ, ’ಕುಕ್ಕುದಡಿ’ಯ ಪ್ರಕೃತಿ ವಂದನೆ, ’ದೈವ ಕಟ್ಟೆ’ಯ ಪ್ರಕೃತಿ ಪೂಜೆ, ’ನೀರಗುಂಡಿ’ಯ ನೀರಾಟ, ’ಉಜ್ಜಾಲ್‌ದಡಿ’ಯ ಉಯ್ಯಾಲೆಯಾಟ, ’ಚೆ.ಅಟ್ಟದ ಇಲ್ಲ್’ ನಲ್ಲಿಯ ಆಟ-ಒಡನಾಟಗಳು, ’ನೇರಳೆಕಟ್ಟೆ’ಯ ಕೂಡಾಟಗಳು, ’ನಿಲೆಜಾಲ್’ನ...

Read More

ಎ.19 ರಂದು ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ ಉದ್ಘಾಟನೆ

ಬಂಟ್ವಾಳ : ಮಲಾಕಾ ಅಪ್ಲೈಯನ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ ಭಾನುವಾರದಂದು ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಲಾಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್...

Read More

ಧರ್ಮದ ಉಳಿವಿಗೆ ಗೋಸಂರಕ್ಷಣೆ ಅನಿವಾರ್ಯ – ರವೀಶ ತಂತ್ರಿ

ಕಾಸರಗೋಡು: ದೇಶ ಉಳಿಯಬೇಕಾದರೆ ಧರ್ಮ ಉಳಿಯಬೇಕು, ಧರ್ಮದ ಉಳಿವಿಗೆ ಗೋಸಂರಕ್ಷಣೆ ಅನಿವಾರ್ಯ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳು ನುಡಿದರು. ಅವರು ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ ನೂತನ ಕಟ್ಟಡ ‘ಸುರಭಿಸಮರ್ಪಣಮ್’ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಮೇ. 21ನೇ ತಾರೀಕಿನಿಂದ...

Read More

Recent News

Back To Top