Date : Thursday, 07-05-2015
ಬದಿಯಡ್ಕ : ಭಾರತೀಯ ಜನತಾ ಪಾರ್ಟಿ ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶವು ಇತ್ತೀಚೆಗೆ ಜರಗಿತು.ಮಾನ್ಯ ಪೇಟೆ ಪರಿಸರದಲ್ಲಿ ನಡೆದ ಸಮಾವೇಶವನ್ನು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯತೆ...
Date : Thursday, 07-05-2015
ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿ ನವ ಪಲ್ಗುಣಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಸುಶೀಲರವರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಮಗಳು ಧನ್ಯರವರಿಗೆ ಚೈತನ್ಯ ವಿಮಾ ಯೋಜನೆಯಡಿ ಮಂಜೂರಾದ ೨೫ ಸಾವಿರಾರು ಚೆಕ್ನ್ನು ಬಿಸಿರೋಡ್ ಶಾಖೆಯ ಎಸ್.ಡಿ.ಸಿ.ಸಿ.ಬ್ಯಾಂಕಿನ ಮ್ಯಾನೇಜರ್ ಗಣೇಶ್...
Date : Thursday, 07-05-2015
ಮಂಗಳೂರು : ಭಾರತ ಸೇವಾದಳ ವತಿಯಿಂದ ಸೇವಾದಳದ ಸ್ಥಾಪಕ ದಿ| ಡಾ. ನಾ. ಸು. ಹರ್ಡೀಕರ್ರವರ 126ನೇ ಜನ್ಮದಿನಾಚರಣೆಯನ್ನು ಕಂಕನಾಡಿಯಲ್ಲಿರುವ ಚೆಶೈರ್ಹೋಮ್ ಆಶ್ರಮದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ಅಲ್ಫ್ರೇಡ್ರವರು, ಡಾ. ಹರ್ಡೀಕರ್ರವರು...
Date : Thursday, 07-05-2015
ಮಂಗಳೂರು : ಮನಪಾ ಆಯುಕ್ತೆ ಹೆಬ್ಸಿಬಾ ರಾಣಿ ಅವರಿಗೆ ಗನ್ಮ್ಯಾನ್ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ತನಗೆ ಭಧ್ರತೆ ದೃಷ್ಟಿಯಿಂದ ಗನ್ ಮ್ಯಾನ್ ಒದಗಿಸುವಂತೆ ಪತ್ರಬರೆದು ಪೋಲಿಸ್ ಆಯುಕ್ತರನ್ನು ಕೋರಿದ್ದರು ಅದರಂತೆ ಅವರಿಗೆ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ಕೆಲವು ತಿಂಗಳ...
Date : Thursday, 07-05-2015
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮತ್ತೆ ಭೂ ಕಂಟಕ ಆರಂಭವಾಗಿದೆ. ಭೂ ಡಿನೋಟಿಫಿಕೇಶನ್ಗೆ ಸಂಬಂಧಿಸಿದಂತೆ ಅವರ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಆರ್ಟಿ ನಗರದ ಮತಡಹಳ್ಳಿಯ ಜಾಗವನ್ನು ಡಿನೋಟಿಫಿಕೇಶನ್ ಮಾಡಿದ ಕ್ರಿಮಿನಲ್ ಕುತಂತ್ರದ ಆರೋಪದ...
Date : Wednesday, 06-05-2015
ಬೆಳ್ತಂಗಡಿ: ಇತ್ತೀಚೆಗೆ ಕಕ್ಕಿಂಜೆಯಲ್ಲಿ ಅಮಾಯಕ ಯುವಕ ಸುನಿಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆಗೈದಿದ್ದು ಈ ಬಗ್ಗೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಅನ್ಯಕೋಮಿನ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿ ಉಳಿದವರನ್ನು ಬಂಧಿಸದೇ ಪೊಲೀಸರು ರಕ್ಷಿಸುವ ಕೆಲಸ ಮಾಡಿದ್ದಾರೆ. ಮೇ. 12ರ...
Date : Wednesday, 06-05-2015
ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಸಜ್ಜನ ರಾಜಕಾರಣಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ರವರು ಬೆಂಗಳೂರಿನ ಇಂಡಿಯನ್ ಸೈಯನ್ಸ್ ಮೆಂಟರ್ ಸಂಸ್ಥೆಯು ಕೊಡ ಮಾಡುವ ಭಲೇ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿಗೆ...
Date : Wednesday, 06-05-2015
ಮಂಗಳೂರು : ಭೂಕಂಪಕ್ಕೀಡಾದ ನೇಪಾಳ ಪರಿಹಾರ ನಿಧಿಗೆ ದೇಣಿಗೆಯಾಗಿ ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿಯವರನ್ನು ತನ್ನ ಒಂದು ತಿಂಗಳ ಪಿಂಚಣಿ ರೂ 34000/- ಯ ಚೆಕ್ಕನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರಿಗೆ ಹಸ್ತಾಂತರಿಸಿದರು. ಉಪಮೇಯರ್ ಪುರುಶೋತ್ತಮ ಚಿತ್ರಾಪುರ, ಸುರತ್ಕಲ್ ಬ್ಲಾಕ್ ಕಾಂಗ್ರೇಸ್ನ ಪ್ರಧಾನ ಕಾರ್ಯದರ್ಶಿ...
Date : Wednesday, 06-05-2015
ಬಂಟ್ವಾಳ : ನಿರ್ಮಾಣಹಂತದಲ್ಲಿರುವ ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಭಾಗಶಃ ಪೂರ್ಣಗೊಳ್ಳಲಿದ್ದು, ಜೂನ್ ಮೊದಲ ವಾರದಲ್ಲಿ ನೂತನ ಕಟ್ಟಡದ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ...
Date : Wednesday, 06-05-2015
ಬೆಳ್ತಂಗಡಿ : ತೋಟತ್ತಾಡಿ ಗ್ರಾಮದ ಬೋವುಕಾಡು ಎಂಬಲ್ಲಿ ಮಂಗಳವಾರ ಜಾಗದ ತಕರಾರುಗೆ ಸಂಬಂಧ ಪಟ್ಟಂತೆ ಸಂಬಂಧಿಕರ ಮಧ್ಯೆ ಹೊಕೈ ನಡೆದಿದ್ದು, ಎರಡು ಕಡೆಯವರ ಮೇಲು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋವುಕಾಡು ನಿವಾಸಿ ಸೋನು ಕುರಿಯನ್ ಎಂಬವರು ತಕರಾರು ಜಾಗದಲ್ಲಿ ಬೈಕಿನಲ್ಲಿ...