Date : Wednesday, 17-06-2015
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ನಿರ್ಮಾಪಕ ಬಗ್ಗೆ ಸಚಿವ ಅಂಬರೀಷ್ ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಅಂಬರೀಷ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಹಲವು ನಿರ್ಮಾಪಕರು ಆಗ್ರಹಿಸಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ನಿರ್ಮಾಪಕರ ಸಮಸ್ಯೆಗಳ...
Date : Wednesday, 17-06-2015
ಬೆಂಗಳೂರು: ರಸ್ತೆ ಅಥವಾ ಫುಟ್‌ಪಾತ್‌ಗಳಲ್ಲಿ ಇನ್ನು ಮುಂದೆ ಅನಾವಶ್ಯಕವಾಗಿ ಓಡಾಡಿದಲ್ಲಿ ಅವರ ವಿರುದ್ಧ ಜೇವಾಕಿಂಗ್ ಪ್ರಕರಣ ದಾಖಲಿಸುವ ಹೊಸ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಂತೆ ಸಾರ್ವಜನಿಕರು ಎಲ್ಲೆಂದರಲ್ಲಿ ರಸ್ತೆ ದಾಟುವುದು ಇಲ್ಲವೇ ಅನಾವಶ್ಯಕ ಓಡಾಡುತ್ತಿದ್ದರೆ ಪೊಲೀಸರು ಅವರ ವಿರುದ್ಧ ಪ್ರಕರಣ...
Date : Wednesday, 17-06-2015
ಬೆಂಗಳೂರು: ಪಿಯು ಫಲಿತಾಂಶದಲ್ಲಿ ಈ ಹಿಂದೆ ಗೊಂದಲ ಸೃಷ್ಠಿಯಾಗಿ ಬಾರೀ ಪ್ರತಿಭಟನೆಗಳು ನಡೆದಿತ್ತು, ಇದೀಗ ಅದರ ಮರು ಮೌಲ್ಯಮಾಪನದಲ್ಲಿ ಮತ್ತೆ ತೊಡಕುಗಳು ಸಂಭವಿಸಿವೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಈ...
Date : Wednesday, 17-06-2015
ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯು ಉಪನ್ಯಾಸಕರ ನೇಮಕಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪರಿಶಿಷ್ಠ ಜಾತಿ/ ಪಂಗಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಟ ಅಂಕ ಶೇ.55 ನಿಗದಿ ಮಾಡಲಾಗಿದ್ದು ಇದು ಶೇ.50ರಷ್ಟೇ ಇದೆ ಎಂದು ಅಭ್ಯರ್ಥಿಗಳು ಆಕ್ಷೇಪಿಸಿದ್ದಾರೆ. ಇಲಾಖೆ ಸಿಬ್ಬಂದಿಗಳಿಂದ...
Date : Wednesday, 17-06-2015
ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರವು ದಿವಂಗತ ಗೋಪಲಗೌಡರ ನೆನಪಿನಲ್ಲಿ ಕೊಡಮಾಡುವ ಶಾಂತವೇರಿ ಗೋಪಾಲಗೌಡ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಆಯ್ಕೆಯಾಗಿದ್ದಾರೆ. ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಕಳೆದ 16 ವರ್ಷಗಳಿಂದ ಕೇಂದ್ರವು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕನ್ನಡ...
Date : Tuesday, 16-06-2015
ಬೆಳ್ತಂಗಡಿ: ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸ್ಧಳೀಯಾಡಳಿತ ಸಂಸ್ಧೆಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಆರೋಗ್ಯ ಸಚಿವ ಯು. ಟಿ. ಖಾದರ್ ಸೂಚನೆ ನೀಡಿದರು. ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಸಭಾಭವನದಲ್ಲಿ ಸಾಂಕ್ರಾಮಿಕ...
Date : Tuesday, 16-06-2015
ಸುಳ್ಯ: ಇಲ್ಲಿನ ಸ್ನೇಹ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತಿಗೆ ಗುಪ್ತ ಮತದಾನದ ಮೂಲಕ ಚುನಾವಣೆ ನಡೆಯಿತು. ಪ್ರಾಥಮಿಕ ಶಾಲಾ ವಿಭಾಗದಿಂದ ಶ್ರೀಶ ಎನ್. ಶರ್ಮಾ (7ನೇ ತರಗತಿ) ಮುಖ್ಯಮಂತ್ರಿಯಾಗಿ, ಶ್ರಾವ್ಯ ಎಂ.ಎಸ್ (6ನೇ ತರಗತಿ) ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೇವಿತಾ ಪಿ.ಸಿ....
Date : Tuesday, 16-06-2015
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ 14ನೇ ವಾರ್ಡ್ ಬದಿಯಡ್ಕ ಪೇಟೆಯ ಕುಡಿಯುವ ನೀರು ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಉದ್ಘಾಟಿಸಿದರು. ಗಣಪತಿ ಪ್ಯೆ, ಭಾಸ್ಕರ ಬದಿಯಡ್ಕ, ವಿಜಯ ಸಾಯಿ, ಚಂದ್ರಶೇಖರ ಪ್ರಭು ಮೊದಲಾದವರು...
Date : Tuesday, 16-06-2015
ಬದಿಯಡ್ಕ: ಬದಿಯಡ್ಜ ಗ್ರಾಮ ಪಂಚಾಯತ್ ೬ನೇ ವಾರ್ಡ್‌ನ ಕಡೆಂಜಿ ಕಾಂಕ್ರೀಟು ರಸ್ತೆ ಉದ್ಘಾಟನೆ ಇತ್ತೀಚೆಗೆ ಜರದಿತು. ಗ್ರಾಮ ಪಂಚಾಯತ್ ಸದಸ್ಯೆ ರೇಶ್ಮಾ ಸಂತೋಷ್ ರಸ್ತೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ವಳಕುಂಜ, ಭಾರ್ಗವಿ ವಿಶ್ವನಾಥ ಪ್ರಭು, ಬಾಲಕೃಷ್ಣ ಶೆಟ್ಟಿ ಕಡಾರು,...
Date : Tuesday, 16-06-2015
ಮೈಸೂರು: ಪತ್ರಕರ್ತ ಹಾಗೂ ಮೈಸೂರು ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಅವರ ನೇಮಕದ ಆದೇಶವನ್ನು ಹೊರಡಿಸಿದೆ. ಮೂರು ವರ್ಷಗಳ ಅವಧಿಗೆ ಅವರು ನೇಮಕಗೊಂಡಿದ್ದಾರೆ. 1966ರಲ್ಲಿ ಭಾರತದ...