Date : Wednesday, 27-01-2016
ಬೆಂಗಳೂರು : ಕೆ.ಎಸ್.ಆರ್.ಟಿ.ಸಿ. ಯು ತನ್ನ 13 ಬಸ್‌ನಿಲ್ದಾಣಗಳಲ್ಲಿ ಅಂತರ್‌ಜಾಲ ಮತ್ತು ವೈಫೈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೊದಲಿಗೆ ಈ ಸೌಲಭ್ಯಗಳನ್ನು ಮಂಗಳೂರು, ಕುಂದಾಪುರ, ಧರ್ಮಸ್ಥಳ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ...
Date : Wednesday, 27-01-2016
ಚಿಕ್ಕಮಗಳೂರು : ಭಯೋತ್ಪಾದಕರ ಮತ್ತು ಭಯೋತ್ಪಾದಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ರಾಜ್ಯದಲ್ಲಿ ಗರುಡ ಪಡೆಯನ್ನು ಸರಕಾರ ಸಜ್ಜುಗೊಳಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕಲು ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಎನ್‌ಎಸ್‌ಜಿ...
Date : Monday, 25-01-2016
ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಪ್ರಧಮ ಬಾರಿಗೆ ನೆಲ ಬಾಂಬ್ ಪತ್ತೆದಳವನ್ನು ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರರರ ಬಂಧನದ ಹಿನ್ನಲೆ ಬೆಂಗಳೂರಿನಾದ್ಯಂತ ಹೆಚ್ಚಿನ ಕಟ್ಟೆಚ್ಚರ...
Date : Friday, 22-01-2016
ಶೃಂಗೇರಿ : ವಿಹಿಂಪ ಮುಖಂಡ ಡಾ. ಪ್ರವೀಣ್ ತೊಗಾಡಿಯಾರವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಶೃಂಗೇರಿಗೆ ಆಗಮಿಸಿದ್ದು, ಶೃಂಗೇರಿ ಶಾರದಾಂಬೆ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀವಿಧುಶೇಖರ ಭಾರತೀ...
Date : Friday, 22-01-2016
ಬೆಂಗಳೂರು : ಬಿಎಂಟಿಸಿ ಮಾಸಿಕ ಪಾಸ್ ದರಗಳಲ್ಲಿ ಬದಲಾವಣೆ ಮಾಡಿದೆ. ಬೇರೆ ಬೇರೆ ಪಾಸುಗಳನ್ನು ರದ್ದು ಪಡಿಸಿ ಒಂದೇ ಪಾಸ್ ಅನ್ನು ಜಾರಿಗೆ ತಂದಿದೆ. ಈ ಮೊದಲು ಬಿಎಂಟಿಸಿ ಕೆಂಪು, ಕಪ್ಪು ಮತ್ತು ಹಸಿರು ಪಾಸ್ ನೀಡುತ್ತಿತ್ತು. ಹಸಿರು ಪಾಸ್ ಗ್ರಾಮೀಣ...
Date : Friday, 22-01-2016
ಬೆಂಗಳೂರು: ಇಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರು ಮಂದಿಯನ್ನು ರಾಜ್ಯದ ವಿವಿಧೆಡೆಯಿಂದ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬೆಂಗಳೂರು, ಮಂಗಳೂರು, ತುಮಕೂರು, ಹೈದರಾಬಾದ್‌ನಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ತುಮಕೂರಿನ...
Date : Thursday, 21-01-2016
ಬೆಂಗಳೂರು : ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಫಾರ್ಮಸಿ ಪದವಿ ಗಳಿಸಿದ ಕನ್ನಡಿಗ ಸಂಶೋಧಕ ನಿವೇದನ್ ನೆಂಪೆ ಅವರು ಅಭಿವೃದ್ಧಿಪಡಿಸಿದ ಹಾಗೂ 2014-15 ರ ‘ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್’ ಮತ್ತು ‘ಇನೋವೇಟಿವ್ ಪ್ರೊಡಕ್ಟ್ ಆಫ್ ದಿನ ಇಯರ್ 2015 ‘ ಪ್ರಶಸ್ತಿ ಗಳಿಸಿದ ಅಡಿಕೆ...
Date : Thursday, 21-01-2016
ಬೆಂಗಳೂರು : ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯಗೊಳ್ಳಲಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆಮಾಡುವಂತೆ ಆದೇಶಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಡಿಮೆ ಇಂಧನ...
Date : Thursday, 21-01-2016
ಬೆಂಗಳೂರು : ಪ್ರಚಾರಕ್ಕಾಗಿ ಬಜೆಟ್ ಗಾತ್ರ ಹೆಚ್ಚಿಸಲು ಹೋಗಿ ಜನತೆಯ ಮೇಲೆ ಕರ ಭಾರ ಹಾಕಲು ನನಗೆ ಆಸಕ್ತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ.10.9 ರಷ್ಟು ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು ಈಗಾಗಲೇ ಶೇ.9 ರಷ್ಟು ಗುರಿತಲುಪಿದ್ದೇವೆ....
Date : Thursday, 21-01-2016
ಬೆಂಗಳೂರು : ಲೋಕಾಯುಕ್ತ ನೇಮಕದ ಕುರಿತು ಜ.25 ರಂದು ಸಭೆ ಕರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಡೆದ ಸಮಾಲೋಚನೆಯಲ್ಲಿ ನ್ಯಾ. ಎಸ್.ಆರ್.ನಾಯಕ್ ಅಥವಾ ನ್ಯಾ.ವಿಕ್ರಂಜಿತ್ ಸೇನ್ ಅವರ ಹೆಸರನ್ನು ಸೂಚಿಸಲು ಆಯ್ಕೆಮಾಡಲಾಗಿತ್ತು...