Date : Monday, 17-07-2023
ಗಾಂಧಿನಗರ: ಇಂದು ಅಮೆರಿಕಾದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಮತ್ತು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಜಿ20 ಮೂರನೇ ಹಣಕಾಸು ಸಚಿವರ ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆ ನೇಪಥ್ಯದಲ್ಲಿ ಈ ಮಾತುಕತೆ ನಡೆದಿದೆ ಎಂದು...
Date : Monday, 17-07-2023
ನವದೆಹಲಿ: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತೀಯ ಅಥ್ಲೀಟ್‌ಗಳು ಒಟ್ಟು 27 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದ್ದಾರೆ. ಭಾನುವಾರದ ಅಂತಿಮ ದಿನದಂದು ಎಂಟು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗೆದ್ದುಕೊಂಡಿದ್ದಾರೆ....
Date : Monday, 17-07-2023
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಮತ್ತು ಅವರ ಸಂಸದ ಪುತ್ರ ಗೌತಮ್ ಸಿಗಮಣಿ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ ಎಂದು ಅಧಿಕೃತ...
Date : Monday, 17-07-2023
ನವದೆಹಲಿ: ಭಾರತದ G20 ಪ್ರೆಸಿಡೆನ್ಸಿಯ ಭಾಗವಾಗಿ, ಮೂರನೇ G20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ (FMCBGs) ಸಭೆಯು ಇಂದು ಗಾಂಧಿನಗರದಲ್ಲಿ ಪ್ರಾರಂಭವಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್...
Date : Monday, 17-07-2023
ನವದೆಹಲಿ: ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತವು ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳಲ್ಲಿ 10 ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ನಡೆದ 6ನೇ ಸಂಸ್ಥಾಪನಾ ದಿನಾಚರಣೆ ಮತ್ತು...
Date : Monday, 17-07-2023
ನವದೆಹಲಿ: ಭಾರತ ಮತ್ತು ಮಂಗೋಲಿಯಾ ನಡುವಿನ ಜಂಟಿ ಮಿಲಿಟರಿ ವ್ಯಾಯಾಮದ 15 ನೇ ಆವೃತ್ತಿಯು ಇಂದು ಮಂಗೋಲಿಯಾದ ಉಲಾನ್‌ಬಾಟರ್‌ನಲ್ಲಿ ಪ್ರಾರಂಭವಾಗಲಿದೆ. ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, 43 ಸಿಬ್ಬಂದಿಗಳನ್ನು ಒಳಗೊಂಡಿರುವ ಭಾರತೀಯ ಸೇನಾ ತುಕಡಿಯು ನಿನ್ನೆ ಮಂಗೋಲಿಯಾಕ್ಕೆ ‘ನೊಮ್ಯಾಡಿಕ್ ಎಲಿಫೆಂಟ್ 2023’...
Date : Saturday, 15-07-2023
ನವದೆಹಲಿ: ರಾಷ್ಟ್ರ ರಾಜಧಾನಿ ಮಹಾಮಳೆಗೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಿ ಸೃಷ್ಟಿಯಾದ ಕೃತಕ ನೆರೆ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ. ರಾಜಧಾನಿ ನಗರದ ಅತ್ಯಂತ ಜನನಿಬಿಡ ಟ್ರಾಫಿಕ್ ಇಂಟರ್‌ಸೆಕ್ಷನ್‌ನ ಬ್ಯಾರೇಜ್‌ನ ಡ್ರೈನ್ ರೆಗ್ಯುಲೇಟರ್ ಮತ್ತು ಜಾಮ್ಡ್ ಸ್ಲೂಸ್ ಗೇಟ್‌ಗಳಿಗೆ ಹಾನಿಯಾದ ನಂತರ ಯಮುನಾ...
Date : Saturday, 15-07-2023
ಜೈಪುರ: ಭಾರತೀಯ ಸೇನೆಯು ರಾಜಸ್ಥಾನದ ಗಡಿ ಪ್ರದೇಶಗಳಾದ ರಾಮ್‌ಸರ್‌ನಲ್ಲಿ ಕೃತಕ ಅಂಗಗಳನ್ನು ಬದಲಾಯಿಸುವ ಪ್ರಾಥಮಿಕ ಶಿಬಿರವನ್ನು ನಡೆಸಿದ್ದು, ಇದರಲ್ಲಿ 207 ಜನರನ್ನು ಪರೀಕ್ಷಿಸಲಾಯಿತು. ಕೃತಕ ಅಂಗಗಳ ಮಾಪನಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ವಿಶೇಷ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಅಂಗಗಳನ್ನು ತಯಾರಿಸಲಾಗುತ್ತದೆ. ಬಳಿಕ...
Date : Saturday, 15-07-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಭೇಟಿಯ ವೇಳೆ ಮಣಿಪುರ ವಿಷಯದ ಬಗ್ಗೆ ಮೌನ ವಹಿಸಿದ್ದನ್ನು ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ರಾಹುಲ್...
Date : Saturday, 15-07-2023
ಸ್ಯಾನ್ ಫ್ರಾನ್ಸಿಸ್ಕೋ: ಖಲಿಸ್ತಾನ್ ಬೆಂಬಲಿಗರು ಇತ್ತೀಚೆಗೆ ಭಾರತೀಯ ರಾಜತಾಂತ್ರಿಕ ಕಟ್ಟಡಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಒಗ್ಗಟ್ಟು ವ್ಯಕ್ತಪಡಿಸಲು ಭಾರತೀಯ ರಾಯಭಾರಿ ಕಚೇರಿಯ ಮುಂದೆ ಹಲವಾರು ಭಾರತೀಯ ಅಮೆರಿಕನ್ನರು ಶಾಂತಿ ಸಮಾವೇಶವನ್ನು ನಡೆಸಿದ್ದಾರೆ. ಖಲಿಸ್ತಾನ್ ಬೆಂಬಲಿಗರು ಜುಲೈ 2...