News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹರಿಯಾಣ ಹಿಂಸಾಚಾರ: 116 ಮಂದಿಯ ಬಂಧನ, ಅರೆಸೇನಾ ಪಡೆಗಳ ನಿಯೋಜನೆ

ನವದೆಹಲಿ: ನುಹ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಹೇಳಿದ್ದಾರೆ. ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಂಚುಕೋರರನ್ನು ನಿರಂತರವಾಗಿ ಗುರುತಿಸಲಾಗುತ್ತಿದೆ ಎಂದು ಹೇಳಿದರು. ಇದುವರೆಗೆ ಒಟ್ಟು 116 ಮಂದಿಯನ್ನು ಬಂಧಿಸಲಾಗಿದ್ದು,...

Read More

ವಾಣಿಜ್ಯೋದ್ಯಮವಾಗಿ ಪರಿವರ್ತನೆಯಾಗುತ್ತಿದೆ ರಾಮೇಶ್ವರಂ: ಭಕ್ತರಿಂದ ಪ್ರತಿಭಟನೆ

ಚೆನ್ನೈ: ರಾಮೇಶ್ವರಂ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳ ಹಕ್ಕನ್ನು ಕಸಿದುಕೊಂಡು ದೇವಸ್ಥಾನವನ್ನು ವಾಣಿಜ್ಯೋದ್ಯಮವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿ ಜಂಟಿ ಆಯುಕ್ತರ ವಿರುದ್ಧ ಸೋಮವಾರ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ರಾಮೇಶ್ವರಂನಲ್ಲಿ ಸೋಮವಾರ ಜನರು ಸ್ವಯಂಪ್ರೇರಿತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮುತ್ತಿಗೆ ಹಾಕಿದರು. ಅಂಗಡಿಗಳು ಮತ್ತು ವಾಣಿಜ್ಯ...

Read More

ಮಹಿಳೆಯರು ಏಳಿಗೆ ಹೊಂದಿದಾಗ, ಜಗತ್ತು ಏಳಿಗೆಯಾಗುತ್ತದೆ: ಜಿ20 ಸಭೆಗೆ ಮೋದಿ ವಿಡಿಯೋ ಸಂದೇಶ

ನವದೆಹಲಿ: ಮಹಿಳೆಯರು ಏಳಿಗೆ ಹೊಂದಿದಾಗ, ಜಗತ್ತು ಏಳಿಗೆ ಹೊಂದುತ್ತದೆ, ಅವರ ಆರ್ಥಿಕ ಸಬಲೀಕರಣವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಶಿಕ್ಷಣಕ್ಕೆ ಅವರ ಪ್ರವೇಶವು ಜಾಗತಿಕ ಪ್ರಗತಿಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳಾ ಸಬಲೀಕರಣದ ಕುರಿತ G20 ಸಚಿವರ ಸಮ್ಮೇಳನಕ್ಕೆ...

Read More

ಗುಜರಾತ್‌: ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದ ಮೂವರ ಬಂಧನ

ರಾಜ್‌ಕೋಟ್‌: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ರಾಜ್‌ಕೋಟ್‌ನಿಂದ ಭಯೋತ್ಪಾದಕ ಸಂಘಟನೆ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದ ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಟಿಎಸ್ ತಂಡವು ದೊರೆತ ಸುಳಿವಿನ ಮೇರೆಗೆ ಕಾರ್ಯನಿರ್ವಹಿಸಿದ ನಂತರ ಮತ್ತು ಶಂಕಿತರನ್ನು ಹಲವಾರು ದಿನಗಳವರೆಗೆ...

Read More

ಪಾಕಿಸ್ಥಾನ ಬೇಹುಗಾರನನ್ನು ಬಂಧಿಸಿದ ಯುಪಿ ಎಟಿಎಸ್

ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ವು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮುಕಿಮ್ ಸಿದ್ದಿಕಿ ಎಂಬ ಯುವಕನನ್ನು ಬಂಧಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಗೊಂಡಾ ಜಿಲ್ಲೆಯ ದಿನಪುರವಾ ನಿವಾಸಿ...

Read More

ಮಧ್ಯಪ್ರದೇಶ: ಹಿಂದೂ ಧರ್ಮ ಸ್ವೀಕರಿಸಿದ 190 ಮಂದಿ ಮುಸ್ಲಿಮರು

ಭೋಪಾಲ್: ಮಧ್ಯಪ್ರದೇಶದಲ್ಲಿ, ನರ್ಮದಾ ನದಿಯ ದಡದಲ್ಲಿರುವ ನೇಮಾವರ್‌ನಲ್ಲಿ ಅಲೆಮಾರಿ ಮದರಿ ಸಮಾಜಕ್ಕೆ ಸೇರಿದ 35 ಮುಸ್ಲಿಂ ಕುಟುಂಬಗಳ ಸುಮಾರು 190 ಜನರು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ‌ ಸೋಮವಾರ ಬೆಳಗ್ಗೆ ನೇಮಾವರದ ರಾಮಸವ್ ದಾಸ್ ಶಾಸ್ತ್ರಿ ಮತ್ತು ಸಲಾನ, ರತ್ಲಂನಿಂದ ಆನಂದಗಿರಿ...

Read More

ಆ.1ರಿಂದ ಬ್ರಿಗೇಡಿಯರ್‌ಗಳಿಂದ ಹಿಡಿದು ಉನ್ನತ ಶ್ರೇಣಿವರೆಗೆ ಏಕರೂಪ ಸಮವಸ್ತ್ರ ಪರಿಚಯಿಸಿದ ಸೇನೆ

ನವದೆಹಲಿ: ಸಾಮಾನ್ಯ ಗುರುತು ಮತ್ತು ಜಂಟಿತನವನ್ನು ಉತ್ತೇಜಿಸುವ ಪ್ರಯತ್ನವಾಗಿ  ಆಗಸ್ಟ್ 1ರಿಂದ ಬ್ರಿಗೇಡಿಯರ್ ಶ್ರೇಣಿ,  ಎಲ್ಲಾ ಸೇನಾ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬ ಯೋಧರು ಒಂದೇ ರೀತಿಯ ಸಮವಸ್ತ್ರವನ್ನು ಧರಿಸಲು ಪ್ರಾರಂಭಿಸಿದ್ದಾರೆ. ಹಿಂದೆ ತಮ್ಮ ರೆಜಿಮೆಂಟ್‌ಗಳ ವಿಶಿಷ್ಟ ಚಿಹ್ನೆಗಳು, ಶಿರಸ್ತ್ರಾಣ, ಭುಜ ಮತ್ತು...

Read More

2,000 ರೂ ಮುಖಬೆಲೆಯ 88% ನೋಟುಗಳು ಹಿಂದಿರುಗಿವೆ: ಆರ್‌ಬಿಐ

ನವದೆಹಲಿ: 2,000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ 88 ಪ್ರತಿಶತ ಅಂದರೆ 3.14 ಲಕ್ಷ ಕೋಟಿ ರೂಪಾಯಿಗಳ ಮೊತ್ತದ ನೋಟುಗಳು ಹಿಂದಕ್ಕೆ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಹಿತಿ ನೀಡಿದೆ. ಈ 2000 ರೂಪಾಯಿ ಮೌಲ್ಯದ ನೋಟುಗಳನ್ನು ಹಿಂಪಡೆಯಲಾಗುವುದು ಎಂದು...

Read More

ಮೈಸೂರಿನಲ್ಲಿ ನಡೆಯುತ್ತಿದೆ ಜಿ-20 ಶೃಂಗಸಭೆ: 20 ದೇಶಗಳ 250ಕ್ಕೂ ಹೆಚ್ಚು ಗಣ್ಯರು ಭಾಗಿ

ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಜಿ-20 ಶೃಂಗಸಭೆ ಜುಲೈ 31ರಂದು ಆರಂಭವಾಗಿದ್ದು, ಪ್ರಪಂಚಾದ್ಯಂತ ಆಗಮಿಸಿರುವ ಗಣ್ಯರು ನಗರದ ಪಾರಂಪರಿಕತೆ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಪಾರಂಪರಿಕತೆ ಬಗ್ಗೆ ಪ್ರತಿನಿಧಿಗಳು ಸಮಾಲೋಚನೆ...

Read More

ಹಸಿರು ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕ

ನವದೆಹಲಿ: ಹವಾಮಾನ ಬದಲಾವಣೆ ಸಂಬಂಧಿತ ವಿಪತ್ತುಗಳ ಹೆಚ್ಚಳದ ನಡುವೆ, ಮೂರು ರಾಜ್ಯಗಳು ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಹಸಿರು ಶಕ್ತಿಗೆ  ಪರಿವರ್ತನೆಗೊಳ್ಳುವ ಓಟದಲ್ಲಿ ಮುಂಚೂಣಿ ರಾಜ್ಯಗಳಾಗಿ ಹೊರಹೊಮ್ಮಿವೆ. ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿ ಉತ್ಪಾದಿಸಲಾದ ಎಲ್ಲಾ ನವೀಕರಿಸಬಹುದಾದ ಇಂಧನದಲ್ಲಿ ಈ...

Read More

Recent News

Back To Top