Date : Saturday, 05-08-2023
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂ ಬಳಿಯ ಆದಿಚನಲ್ಲೂರಿನಲ್ಲಿ ವಿಶ್ವ ದರ್ಜೆಯ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮಾಡಿದರು. ಅಲ್ಲದೇ ಅವರು ಭೇಟಿಯ ವೇಳೆ ಆದಿಚನಲ್ಲೂರು ಪರಂಬು ಪ್ರದೇಶವನ್ನು ಪರಿಶೀಲಿಸಿದರು, ಅಲ್ಲಿ 2021 ರಿಂದ ಉತ್ಖನನ...
Date : Saturday, 05-08-2023
ಕೊಲಂಬೋ: ಭಾರತವು ಶ್ರೀಲಂಕಾದಲ್ಲಿನ ಅನನ್ಯ ಡಿಜಿಟಲ್ ಐಡೆಂಟಿಟಿ ಯೋಜನೆಗೆ ಧನಸಹಾಯ ಮಾಡಲು ರೂ.450 ಮಿಲಿಯನ್ ಮುಂಗಡವಾಗಿ ಶ್ರೀಲಂಕಾಕ್ಕೆ ಹಸ್ತಾಂತರಿಸಿದೆ, ಇದು ಭಾರತೀಯ ಅನುದಾನದ ನೆರವಿನ ಮೂಲಕ ಕಾರ್ಯಗತಗೊಳ್ಳುತ್ತಿರುವ ದ್ವೀಪ ರಾಷ್ಟ್ರದ ಡಿಜಿಟಲೀಕರಣ ಕಾರ್ಯಕ್ರಮದ ಅತ್ಯಂತ ನಿರ್ಣಾಯಕ ಹಂತವಾಗಿದೆ ಎಂದು ವರದಿಗಳು ತಿಳಿಸಿವೆ....
Date : Saturday, 05-08-2023
ಬೆಂಗಳೂರು: ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ನಿನ್ನೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲವರ್ ಶೋ ಉದ್ಘಾಟನೆ ಮಾಡಿದ್ದಾರೆ. ಫ್ಲವರ್ ಶೋನಲ್ಲಿ ಈ ಬಾರಿ ವಿಧಾನಸೌಧ, ವಿಧಾನ ಸೌಧ ಮುಂದೆ ಇರುವ ಕೆಂಗಲ್ ಹನುಮಂತಯ್ಯ ನವರ ಪ್ರತಿಮೆ, ಪ್ರತಿಮೆಯ...
Date : Saturday, 05-08-2023
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗಾಗಿ ಕೇಂದ್ರ ಸರ್ಕಾರವು ವಿಶೇಷ ಸೂಚನೆಗಳನ್ನು ಜಾರಿ ಮಾಡಿದೆ. ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ ಭವನಗಳಲ್ಲಿ ಮ್ಯೂಸಿಕ್ ಬ್ಯಾಂಡ್‌ಗಳಿಗೆ “ದೇಶಭಕ್ತಿಯ ಸಂಗೀತವನ್ನು ಮಾತ್ರ ನುಡಿಸಲು” ಸೂಚಿಸಲಾಗಿದೆ. ಸಾಂಪ್ರದಾಯಿಕ ‘ಅಟ್-ಹೋಮ್’ ಕಾರ್ಯಕ್ರಮಗಳಲ್ಲಿ ಚಲನಚಿತ್ರಳ ಹಾಡುಗಳನ್ನು ನುಡಿಸಬಾರದು ಎಂದು ತಿಳಿಸಿದೆ. “ರಾಜ್ಯಪಾಲರು,...
Date : Saturday, 05-08-2023
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶುಕ್ರವಾರ ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ತಕ್ಷಣದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ಪ್ರಧಾನಿಗೆ ಪತ್ರ ಬರೆದಿರುವ ಅವರು, ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ...
Date : Saturday, 05-08-2023
ಬೆಂಗಳೂರು: ಉತ್ತಿಷ್ಠ ಭಾರತವು “ಕಾರ್ಗಿಲ್ ವಿಜಯ ದಿವಸ ಮತ್ತು ನಿರಂತರ” 9ನೇ ವಾರ್ಷಿಕೋತ್ಸವದ ಪ್ರಯುಕ್ತ ಆಗಸ್ಟ್ .6ರಂದು ಕಾರ್ಯಕ್ರಮವನ್ನು ಆ ಯೋಜನೆಗೊಳಿಸಿದೆ. ಬೆಂಗಳೂರು ವಿಜಯನಗರದ ಗೋವಿಂದನಗರ ವಾರ್ಡ್‌ನ ಸಿ ಎಚ್ ಬಿ ಎಸ್ ಬಡಾವಣೆಯ ಸ್ವಾಮಿ ವಿವೇಕಾನಂದ ಪುತ್ಥಳಿ ಆವರಣದ ವಿವೇಕ...
Date : Saturday, 05-08-2023
ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ದಾಖಲಾತಿ 2016-17ರಲ್ಲಿ 17.39 ಲಕ್ಷದಿಂದ 2020-21ರಲ್ಲಿ 19.22 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಹೇಳಿದ್ದಾರೆ. ಹೆಚ್ಚುವರಿಯಾಗಿ, ಮುಸ್ಲಿಂ ಸಮುದಾಯದ ಶಿಕ್ಷಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ...
Date : Saturday, 05-08-2023
ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಾರಣಾಸಿಯ 17 ನೇ ಶತಮಾನದ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ತನ್ನ ವೈಜ್ಞಾನಿಕ ಸಮೀಕ್ಷೆ ಕಾರ್ಯವನ್ನು ಇಂದು ಪುನರಾರಂಭಿಸಿದೆ. ಎಎಸ್‌ಐ ಸಮೀಕ್ಷಾ ತಂಡದೊಂದಿಗೆ ಇರುವ ಸರ್ಕಾರಿ...
Date : Saturday, 05-08-2023
ಗುರುಗ್ರಾಮ್: ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ ಮತ್ತು 80 ಜನರನ್ನು ಪ್ರಿವೆಂಟಿವ್ ಡಿಟೆನ್ಯನ್‌ಗೆ ತೆಗೆದುಕೊಳ್ಳಲಾಗಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಶುಕ್ರವಾರ ಹೇಳಿದ್ದಾರೆ. ಗುಡ್ಡಗಳಲ್ಲಿ ನಿಂತು ಗುಂಡುಗಳನ್ನು ಹಾರಿಸಿರುವುದು ಮತ್ತು...
Date : Friday, 04-08-2023
ಕಶ್ಯಪ ತಪಃಗೈದ ನೆಲ ಕಾಶ್ಮೀರ. ಬಹಳ ಹಿಂದಿನಿಂದಲೂ ಭೌಗೋಳಿಕವಾಗಿ ಸಮೃದ್ಧವಾದ, ಪ್ರಾಕೃತಿಕವಾಗಿ ಸುಂದರವಾದ, ವಿವಿಧ ತತ್ವ ಸಿದ್ಧಾಂತಗಳನ್ನು ಪೋಷಿಸಿದ ತಪೋಭೂಮಿಯಿದು. ಶೈವ, ಶಾಕ್ತ ಹಾಗೆಯೇ ಭೌದ್ಧ ಧರ್ಮೀಯರ ಶ್ರದ್ಧಾಕೇಂದ್ರವಾಗಿದ್ದ ಇಲ್ಲಿ ಆದಿ ಗುರು ಶಂಕರಾಚಾರ್ಯರು ಸರ್ವಜ್ಞಪೀಠವನ್ನು ಅಲಂಕರಿಸಿದ್ದರು. ಸುಮಾರು 8 ನೇ...