Date : Friday, 11-08-2023
ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಅವಿಶ್ವಾಸ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ ಹೇಳಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಾಗ್ದಾಳಿಯನ್ನು ಬಳಸಿಕೊಂಡು, ಬಿಜೆಪಿ ಕಿರು-ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ...
Date : Friday, 11-08-2023
ಬೆಂಗಳೂರು: ರಾಜ್ಯ ಸರಕಾರವು ಗುತ್ತಿಗೆದಾರರ ನ್ಯಾಯಯುತ ಬಿಲ್‍ಗಳನ್ನು ಕೂಡಲೇ ಪಾವತಿಸಿ ಉದ್ಯಾನಗಳ ನಗರ ಎನಿಸಿದ ಬೆಂಗಳೂರಿನಲ್ಲಿ ಕಾಮಗಾರಿಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒತ್ತಾಯಿಸಿದ್ದಾರೆ. ಜನಾದೇಶ ಪಡೆದ ರಾಜ್ಯ ಸರಕಾರ ಸ್ವೇಚ್ಛಾಚಾರಿ, ಭ್ರಷ್ಟಾಚಾರಿ,...
Date : Friday, 11-08-2023
ನವದೆಹಲಿ: ರಷ್ಯಾ ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿಗೆ ಚಂದ್ರನೆಡೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ. ರಷ್ಯಾ ಉಡಾವಣೆ ಮಾಡಿರುವ ಲೂನಾ-25 (Luna-25) ಪ್ರೋಬ್ 1976 ರಿಂದ ರಷ್ಯಾದ ಮೊದಲ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದೆ. ಲೂನಾ-25 ಪ್ರೋಬ್ ಅನ್ನು ಹೊತ್ತ...
Date : Friday, 11-08-2023
ನವದೆಹಲಿ: ಭಾರತೀಯ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ “ಹರ್ ಘರ್ ತಿರಂಗ” ಅಭಿಯಾನವು ಈ ವರ್ಷ ಸಂಸತ್ತಿನ ಸದಸ್ಯರು ದೆಹಲಿಯಲ್ಲಿ ಬೈಕ್ ರ‍್ಯಾಲಿಯೊಂದಿಗೆ ಮತ್ತೆ ಪ್ರಾರಂಭವಾಯಿತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ...
Date : Friday, 11-08-2023
ನವದೆಹಲಿ: ಬಹುಪಕ್ಷೀಯ ನೌಕಾ ವ್ಯಾಯಾಮ ಮಲಬಾರ್ 2023 ಇಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಾರಂಭವಾಗಲಿದೆ. ಭಾರತೀಯ ನೌಕಾಪಡೆಯ ಸ್ವದೇಶಿ ಮುಂಚೂಣಿ ಯುದ್ಧನೌಕೆಗಳಾದ INS ಸಹ್ಯಾದ್ರಿ ಮತ್ತು INS ಕೋಲ್ಕತ್ತಾ 11 ದಿನಗಳ ವ್ಯಾಯಾಮದಲ್ಲಿ ಭಾಗವಹಿಸಲಿವೆ. ಯುಎಸ್ ನೇವಿ, ಜಪಾನ್ ಮೆರಿಟೈಮ್ ಸೆಲ್ಫ್ ಡಿಫೆನ್ಸ್...
Date : Thursday, 10-08-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಸಭೆಯಲ್ಲಿ ಪ್ರತಿಪಕ್ಷ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಪ್ರತಿಕ್ರಿಯೆಯನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, “ಪ್ರತಿಯೊಬ್ಬ ಸಂಸದರ ಅಭಿಪ್ರಾಯವನ್ನು ನಾನು ಕೇಳಿದ್ದೇನೆ. ಭಾರತ ಮತ್ತೆ ಮತ್ತೆ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಪ್ರತಿಪಕ್ಷಗಳು ಅವಿಶ್ವಾಸ...
Date : Thursday, 10-08-2023
ನವದೆಹಲಿ: ಸಂಸತ್ತು ಫಾರ್ಮಸಿ (ತಿದ್ದುಪಡಿ) ಮಸೂದೆ, 2023 ಅನ್ನು ಅಂಗೀಕರಿಸಿದೆ. ಇಂದು ರಾಜ್ಯಸಭೆಯು ಅದನ್ನು ಅಂಗೀಕರಿಸಲಾಯಿತು. ಮಸೂದೆಯು ಫಾರ್ಮಸಿ ಕಾಯಿದೆ, 1948 ಅನ್ನು ತಿದ್ದುಪಡಿ ಮಾಡುತ್ತದೆ. ಜಮ್ಮು ಮತ್ತು ಕಾಶ್ಮೀರ ಫಾರ್ಮಸಿ ಕಾಯಿದೆ, 2021 ರ ಅಡಿಯಲ್ಲಿ ನೋಂದಾಯಿತ ಅಥವಾ ಅರ್ಹತೆ...
Date : Thursday, 10-08-2023
ನವದೆಹಲಿ: ಎರಡು ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ವಿಶಾಖಪಟ್ಟಣಂ ಮತ್ತು ಐಎನ್‌ಎಸ್ ತ್ರಿಕಂಡ್ ಯುಎಇ ನೌಕಾಪಡೆಯೊಂದಿಗೆ ದ್ವಿಪಕ್ಷೀಯ ವ್ಯಾಯಾಮಕ್ಕಾಗಿ ದುಬೈನ ಪೋರ್ಟ್ ರಶೀದ್‌ಗೆ ಬುಧವಾರ ಆಗಮಿಸಿವೆ. ಆಗಸ್ಟ್ 8 ರಿಂದ 11 ರವರೆಗೆ ನಡೆಯಲಿರುವ ಈ ವ್ಯಾಯಾಮವು ಎರಡು ನೌಕಾಪಡೆಗಳ ನಡುವೆ ಉತ್ತಮ...
Date : Thursday, 10-08-2023
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ? ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಪ್ರಶ್ನಿಸಿದರು. ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಗೃಹ ಸಚಿವರಾದ ಅಮಿತ್ ಶಾ ಅವರು ಕಾಂಗ್ರೆಸ್...
Date : Thursday, 10-08-2023
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ, ರಾಜ್‍ಘಾಟ್ ಹಾಗೂ ಐಟಿಒನಲ್ಲಿ ದೆಹಲಿ ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದಾರೆ. ಭದ್ರತಾ ಲೋಪವಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಪ ಪೊಲೀಸ್ ಆಯುಕ್ತರು, ಕೆಂಪು...