News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನವದೆಹಲಿ: ಗ್ರೀಸ್ ಪ್ರಧಾನಿ ಜೊತೆ ಮೋದಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಿತ್ಸೋಟಾಕಿಸ್ ಭಾರತಕ್ಕೆ ನಾಲ್ಕು ದಿನಗಳ ಪ್ರವಾಸದಲ್ಲಿದ್ದಾರೆ. ನವದೆಹಲಿಯಲ್ಲಿ ಇಂದಿನಿಂದ ಫೆಬ್ರವರಿ 23 ರವರೆಗೆ ನಡೆಯಲಿರುವ 9 ನೇ ರೈಸಿನಾ ಸಂವಾದದಲ್ಲಿ  ಮಿತ್ಸೋಟಾಕಿಸ್...

Read More

ದೇಶಖಾಲಿ ಘಟನೆಯ ಬಗ್ಗೆ ವಿರೋಧ ಪಕ್ಷಗಳ ಮೌನ ಪ್ರಶ್ನಿಸಿದ ಬಿಜೆಪಿ

ನವದೆಹಲಿ:  ಪಶ್ಚಿಮ ಬಂಗಾಳದ ಸಂದೇಶಖಾಲಿ ಘಟನೆಯ ಬಗ್ಗೆ ವಿರೋಧ ಪಕ್ಷಗಳ ಮೌನವನ್ನು ಬಿಜೆಪಿ ಇಂದು ಪ್ರಶ್ನಿಸಿದೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ನಾಯಕ ರವಿಶಂಕರ್ ಪ್ರಸಾದ್, ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ರಾಹುಲ್ ಗಾಂಧಿ ಕೂಡ ಈ ಘಟನೆಯ...

Read More

ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯನ್ನು ಉದ್ಯೋಗದಿಂದ ವಜಾಗೊಳಿಸುವುದು ಅಸಾಂವಿಧಾನಿಕ: ಸುಪ್ರೀಂ

ನವದೆಹಲಿ: ಉದ್ಯೋಗಸ್ಥ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಈ ಸವಾಲುಗಳು ಸಾಮಾಜಿಕವಾಗಿರಬಹುದು, ಕೆಲವೊಮ್ಮೆ ಅವು ತಾರತಮ್ಯದ ಕಾನೂನುಗಳು ತಂದೊಡ್ಡುವ ಸವಾಲುಗಳು ಕೂಡ ಆಗಿರಬಹುದು. ಅಂತಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪೋಂದನ್ನು ನೀಡಿದೆ. ಮಹಿಳಾ ಉದ್ಯೋಗಿಗಳ ಮದುವೆ ಮತ್ತು ಅವರ...

Read More

ಅಧಿಕಾರಿಗಳ ಮೇಲೆ ಹಿಡಿತ ಇಲ್ಲ: ಮಹೇಶ್ ಟೆಂಗಿನಕಾಯಿ ಆಕ್ಷೇಪ

ಬೆಂಗಳೂರು: ಈ ಸರಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜ್ಞಾನದೇಗುಲ ಕುರಿತ ಘೋಷವಾಕ್ಯ ಬದಲಾವಣೆ ವಿಚಾರ ತಮಗೆ ತಿಳಿದಿಲ್ಲ, ನನಗೆ ಐಡಿಯ...

Read More

ರಾಜ್ಯದಲ್ಲಿ ಅಧಿಕಾರಿಗಳು ಮನ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಅಧಿಕಾರಿಗಳ ಸರಕಾರವಾಗಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಮನ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರವು ನಿಷ್ಕ್ರಿಯವಾಗಿದ್ದು, ಕಾರ್ಯಾಂಗವನ್ನು...

Read More

ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಝಿಜ್ಜಾರ್ಟೊ ಜೊತೆ ಮೋದಿ ಚರ್ಚೆ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಹಂಗೇರಿಯ ವಿದೇಶಾಂಗ ಸಚಿವ ಪೀಟರ್ ಝಿಜ್ಜಾರ್ಟೊ ಅವರನ್ನು ಬುಿಂದು ಭೇಟಿ ಮಾಡಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಚರ್ಚಿಸಿದರು. ಹಂಗೇರಿಯ ವಿದೇಶಾಂಗ ಸಚಿವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಜೈಶಂಕರ್ ರಾಜಕೀಯ, ದ್ವಿಪಕ್ಷೀಯ ವ್ಯಾಪಾರ...

Read More

ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ: ಪ್ರತಿಭಟನೆ ನಿರತ ರೈತರಿಗೆ ಕೇಂದ್ರ

ನವದೆಹಲಿ: ಶಾಂತಿ ಕಾಪಾಡುವಂತೆ ಪ್ರತಿಭಟನೆ ನಿರತ ರೈತರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ರೈತರು ನಿರಂತರ ಪ್ರತಿಭಟನೆ ನಡೆಸುತ್ತಿರುವ ನಡುವೆ ಸರ್ಕಾರದ ಈ ಮನವಿ ಬಂದಿದೆ. ಪ್ರತಿಭಟನೆ ಮಧ್ಯೆ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಆಂದೋಲನ...

Read More

ಪಾಕಿಸ್ಥಾನ: ಸಮ್ಮಿಶ್ರ ಸರ್ಕಾರ ರಚಿಸಲು PML-N, PPP ಸಜ್ಜು; ಶೆಹಬಾಜ್ ಷರೀಫ್ ಪ್ರಧಾನಿ

ಇಸ್ಲಾಮಾಬಾದ್‌: ಸುಮಾರು ಎರಡು ವಾರಗಳ ಚುನಾವಣಾ ಫಲಿತಾಂಶಗಳ ನಂತರ, ಪಾಕಿಸ್ತಾನದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಸಮ್ಮಿಶ್ರ ಸರ್ಕಾರವನ್ನು ರಚಿಸಲು ಒಪ್ಪಿಕೊಂಡಿವೆ ಮತ್ತು ಈ ಮೂಲಕ ಬಿಕ್ಕಟ್ಟನ್ನು ಕೊನೆಗೊಳಿಸಿದೆ ಮತ್ತು ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅನ್ನು ವಿರೋಧ ಪಕ್ಷದ...

Read More

ಮತ್ತೆ ರೈತರಿಂದ ʼದೆಹಲಿ ಚಲೋʼ: ದೆಹಲಿ ನುಗ್ಗಲು ಸಜ್ಜಾದ 14,000 ರೈತರು

ನವದೆಹಲಿ: ಕೇಂದ್ರ ಸರ್ಕಾರದ ಐದು ವರ್ಷಗಳ ಖರೀದಿ ಯೋಜನೆಯನ್ನು ರೈತ ಸಂಘಗಳು ತಿರಸ್ಕರಿಸಿ ಇಂದು ಮತ್ತೆ ಪ್ರತಿಭಟನೆ ಪುನರಾರಂಭಿಸಿದ್ದಾರೆ. ಸುಮಾರು 14,000 ಆಂದೋಲನಕಾರರು ಶಂಭು, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ಹಾಕಲಾದ ಅಡೆತಡೆಗಳನ್ನು ಉಲ್ಲಂಘಿಸಿ ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ...

Read More

ಕಾನೂನು ಕ್ಷೇತ್ರದ ಮಹಾನ್‌ ವ್ಯಕ್ತಿತ್ವ ಫಾಲಿ ನಾರಿಮನ್‌ ನಿಧನ

ಮುಂಬೈ: ಕಾನೂನು ಕ್ಷೇತ್ರದ ಅಪ್ರತಿಮ ವ್ಯಕ್ತಿತ್ವ ಫಾಲಿ ಎಸ್ ನಾರಿಮನ್ ಅವರು ಬುಧವಾರ ಮುಂಜಾನೆ 95 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಸಾಂವಿಧಾನಿಕ ಕಾನೂನಿನಲ್ಲಿ ಪರಿಣತಿಗೆ ಹೆಸರಾದ ನಾರಿಮನ್ ಅವರು ಐತಿಹಾಸಿಕ ಪ್ರಕರಣಗಳು ಸೇರಿದಂತೆ ಪ್ರಮುಖ ಪ್ರಕರಣಗಳನ್ನು ವಾದಿಸುವ ಮೂಲಕ ಅಳಿಸಲಾಗದ ಛಾಪು...

Read More

Recent News

Back To Top