Date : Friday, 08-03-2024
ತಿರುವನಂತಪುರಂ: ಕೇರಳದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಅಲ್ಲಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಪ್ರಬಲ ನಾಯಕ ಕೆ ಕರುಣಾಕರನ್ ಅವರ ಪುತ್ರಿ ಹಾಗೂ ರಾಜ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ ಪದ್ಮಜಾ ವೇಣುಗೋಪಾಲ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರ್ಪಡೆಗೊಂಡಿದ್ದಾರೆ....
Date : Friday, 08-03-2024
ನವದೆಹಲಿ: ಐದನೇ ತಲೆಮಾರಿನ ಡೀಪ್ ಪೆನೆಟ್ರೇಶನ್ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA) ಅನ್ನು ದೇಶೀಯವಾಗಿ ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸುವ ದೀರ್ಘಾವಧಿಯ ಪ್ರಸ್ತಾಪವನ್ನು ರಕ್ಷಣಾ ಸಂಪುಟ ಸಮಿತಿ (CCS) ಅನುಮೋದಿಸಿದೆ. ಈ ಮೂಲಕ ಭಾರತವು ವಿದೇಶಿ ಫೈಟರ್ ಜೆಟ್‌ಗಳ ಮೇಲಿನ ಅವಲಂಬನೆಯನ್ನು...
Date : Friday, 08-03-2024
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಹಿಳಾ ದಿನದ ಅಂಗವಾಗಿ ದೇಶೀಯ ಎಲ್‌ಪಿಜಿ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. “ಇಂದು ಮಹಿಳಾ ದಿನಾಚರಣೆಯಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂಪಾಯಿ ರಿಯಾಯಿತಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ. ಇದರಿಂದ...
Date : Thursday, 07-03-2024
ಬೆಂಗಳೂರು : ಬೇರು ಮಟ್ಟದಲ್ಲಿನ ಕ್ರೀಡಾಪಟುಗಳನ್ನು ಗುರುತಿಸುವ ಉದ್ದೇಶದಿಂದ ಖೇಲೋ ಇಂಡಿಯಾ ಗೇಮ್ಸ್ ಅನ್ನು ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರ 2018 ರಲ್ಲಿ ಇದನ್ನು ಪ್ರಾರಂಭಿಸಿತು. ಈ ಕ್ರೀಡಾ ಕೂಟದ ಮೂಲಕ ಹಲವು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುವಂತೆ...
Date : Thursday, 07-03-2024
ಬೆಂಗಳೂರು: ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಮತದಾರರ ಜೊತೆಗೇ ಹೊಸ ನಾಯಕತ್ವ ಸೃಷ್ಟಿ ಮಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ, ಯುವಮೋರ್ಚಾ ವತಿಯಿಂದ “ನಮೋ ಯುವ ಭಾರತ ಫೆಲೋಶಿಫ್” ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ...
Date : Thursday, 07-03-2024
ಚಾಮರಾಜನಗರ: 102 ವರ್ಷದ ಅಜ್ಜಿಯೊಬ್ಬರು ಜನರಿಗೆ ಒಳಿತಾಗಲಿ, ಮಳೆಯಾಗಲಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದೊಂದಿಗೆ ಚಾಮರಾಜನಗರದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟವನ್ನು ಹತ್ತಿದ್ದಾರೆ. ಅವರು ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟವನ್ನು ಹತ್ತಿ, ಪ್ರಧಾನಿ ನರೇಂದ್ರ ಮೋದಿ...
Date : Thursday, 07-03-2024
ನವದೆಹಲಿ: ದೇಶದ ಶೇ.75ರಷ್ಟು ಗ್ರಾಮೀಣ ಕುಟುಂಬಗಳಿಗೆ ಇಲ್ಲಿಯವರೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಇದನ್ನು “ದೊಡ್ಡ ಮೈಲಿಗಲ್ಲು” ಎಂದು ಕರೆದ ಶೇಖಾವತ್, ಗುರಿ ತಲುಪುತ್ತ ಶ್ರಮಿಸುತ್ತಿರುವ ಎಲ್ಲಾ ರಾಜ್ಯಗಳನ್ನು ಅಭಿನಂದಿಸಿದರು. “ನಮ್ಮ...
Date : Thursday, 07-03-2024
ಶ್ರೀನಗರ: ಇಂದು ಜಮ್ಮು-ಕಾಶ್ಮೀರಕ್ಕೆ ತೆರಳಿದ ಮೋದಿಯವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಭೇಟಿಯ ವೇಳೆ ಅವರು ಅಲ್ಲಿನ ಉದ್ಯಮಿಗಳು, ಕರಕುಶಲಕರ್ಮಿಗಳೊಂದಿಗೆ ಬೆರೆತಿದ್ದಾರೆ ಮತ್ತು ಅವರ ಕಷ್ಟಸುಖಗಳನ್ನು ಆಲಿಸಿದ್ದಾರೆ. ಅಲ್ಲದೇ ಅಭಿಮಾನಿಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿದ್ದಾರೆ. ಶ್ರೀನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು...
Date : Thursday, 07-03-2024
ಅಗರ್ತಾಲ: ತಿಪ್ರಾ ಮೋಥಾ ಪಕ್ಷವು ಇಂದು ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಯಾಗಿದೆ. ಈ ಪಕ್ಷದಿಂದ ಇಬ್ಬರು ಈಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಿಪ್ರಾ ಮೋಥಾದ ಇಬ್ಬರು ಶಾಸಕರಿಗೆ ರಾಜ್ಯಪಾಲ ಇಂದ್ರಸೇನಾ ರೆಡ್ಡಿ ನಲ್ಲು ಪ್ರಮಾಣ ವಚನ ಬೋಧಿಸಿದರು. ಟಿಪ್ರಾ ಮೋಥಾ...
Date : Thursday, 07-03-2024
ಕೋಲ್ಕತ್ತಾ: ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ್ದಾರೆ. ಪಶ್ಚಿಮಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್, ಲೋಪಿ ಸುವೆಂದು ಅಧಿಕಾರಿ ಮತ್ತು ಇತರರ ಸಮ್ಮುಖದಲ್ಲಿ ಅವರು ಇಂದು...