News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಾರಾಷ್ಟ್ರ: 2014ರ ಮೇ.1ರಿಂದ ಜನಿಸಿದ ಮಕ್ಕಳ ಸರ್ಕಾರಿ ದಾಖಲೆಗಳಲ್ಲಿ ತಾಯಿಯ ಹೆಸರು ನಮೂದು ಕಡ್ಡಾಯ

ಮುಂಬಯಿ: ಲಿಂಗ ಸಮಾನತೆಯ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ಇಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 2014ರ ಮೇ 1ರಿಂದ ಜನಿಸಿದ ಮಕ್ಕಳ ಜನನ ಪ್ರಮಾಣಪತ್ರಗಳು, ಶೈಕ್ಷಣಿಕ ದಾಖಲೆಗಳು, ಆಸ್ತಿ ಪತ್ರಗಳು, ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಇತರವುಗಳು ಸೇರಿದಂತೆ ವಿವಿಧ ಸರ್ಕಾರಿ...

Read More

“JNU: ಜಹಾಂಗೀರ್ ನ್ಯಾಷನಲ್‌ ಯೂನಿವರ್ಸಿಟಿ” ಸಿನಿಮಾ ಪೋಸ್ಟರ್‌ ರಿಲೀಸ್

ನವದೆಹಲಿ: ಜೆಎನ್‌ಯುನಲ್ಲಿ ನಡೆದ ವಿಷಯಗಳನ್ನೇ ಆಧರಿಸಿ ಬಾಲಿವುಡ್‌ನಲ್ಲಿ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ವಿನಯ್ ಶರ್ಮಾ ಅವರ ಚಿತ್ರ “JNU: ಜಹಾಂಗೀರ್ ನ್ಯಾಷನಲ್‌ ಯೂನಿವರ್ಸಿಟಿ”‌ ಸಿನಿಮಾದ ಮೊದಲ ಪೋಸ್ಟರ್ ಅನ್ನು ಇಂದು ಅನಾವರಣಗೊಳಿಸಲಾಗಿದೆ. ಚಿತ್ರದಲ್ಲಿ ಊರ್ವಶಿ ರೌಟೇಲಾ, ಸಿದ್ಧಾರ್ಥ್ ಬೋಡ್ಕೆ, ಪಿಯೂಷ್ ಮಿಶ್ರಾ, ರಶ್ಮಿ...

Read More

ಕಾಂಗ್ರೆಸ್ ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಿಎಎ ವಿರೋಧಿಸುತ್ತಿದೆ: ಅಮಿತ್‌ ಶಾ

ಸಿಕಂದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ಕುರಿತು ಪ್ರತಿಪಕ್ಷಗಳ ಆರೋಪದ ಬಗ್ಗೆ ಟೀಕಾ ಪ್ರಹಾರ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ‘ತುಷ್ಟೀಕರಣ’ ಮತ್ತು ‘ವೋಟ್ ಬ್ಯಾಂಕ್ ರಾಜಕೀಯ’ಕ್ಕಾಗಿ ಕಾನೂನನ್ನು ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. “ನಾವು ಸಿಎಎ...

Read More

ಸಿಎಎ ಜಾರಿ: ದೆಹಲಿ ಬಿಗಿ ಭದ್ರತೆ, ಹೆಚ್ಚುವರಿ ಪಡೆಗಳ ನಿಯೋಜನೆ

ನವದೆಹಲಿ: ಕೇಂದ್ರವು ಪೌರತ್ವ (ತಿದ್ದುಪಡಿ) ಕಾಯಿದೆ, 2019 ಅನ್ನು ಜಾರಿಗೆ ತಂದ ನಂತರ ದೆಹಲಿಯ ಹಲವು ಭಾಗಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಗರದ ಈಶಾನ್ಯ ಭಾಗಗಳು, ಶಾಹೀನ್ ಬಾಗ್, ಜಾಮಿಯಾ ನಗರ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೈನಿಕ ಸಿಬ್ಬಂದಿ ರಾತ್ರಿ ಗಸ್ತು...

Read More

ಪೌರತ್ವ ತಿದ್ದುಪಡಿ ಬಗ್ಗೆ ಸುಳ್ಳು ಹರಿಡದ ಅಲ್‌ ಜಝೀರ ವರದಿಗೆ ಕೇಂದ್ರ ಕಿಡಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ವಿದೇಶಿ ಸುದ್ದಿ ಸಂಸ್ಥೆ ಅಲ್ ಜಜೀರಾ ನೀಡಿರುವ ಹೇಳಿಕೆಯನ್ನು ಕೇಂದ್ರ ಸರಕಾರದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸತ್ಯ ಪರಿಶೀಲನಾ ವಿಭಾಗ ತಳ್ಳಿಹಾಕಿದ್ದು, ಅದನ್ನು ‘ತಪ್ಪು ದಾರಿಗೆಳೆಯುವ ಹೇಳಿಕೆ’ ಎಂದು ಬಣ್ಣಿಸಿದೆ. ಹೆಚ್ಚುವರಿಯಾಗಿ,...

Read More

ಹರಿಯಾಣ: ಸಿಎಂ ಖಟ್ಟರ್‌ ಸೇರಿದಂತೆ ಇಡೀ ಸಚಿವ ಸಂಪುಟದ ರಾಜೀನಾಮೆ

ನವದೆಹಲಿ: ಹರಿಯಾಣ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಸೇರಿದಂತೆ ಅವರ ಇಡೀ ಸಚಿವ ಸಂಪುಟವೇ ರಾಜೀನಾಮೆಯನ್ನು ಸಲ್ಲಿಸಿದೆ. ರಾಜ್ಯಪಾಲ ಬಂಡಾರು ದತ್ತಾರೇಯ ಅವರನ್ನು ಭೇಟಿಯಾದ ಬಳಿಕ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ...

Read More

ಪ್ರತಿದಿನ ಬೆಳಿಗ್ಗೆ 6:30ಕ್ಕೆ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ ಅಯೋಧ್ಯೆಯ ಆರತಿ

ಅಯೋಧ್ಯಾ: ರಾಮಲಲಾರ ಭಕ್ತರು ಇನ್ನು ಮುಂದೆ ಪ್ರತಿದಿನ ಅಯೋಧ್ಯೆ ಮಂದಿರದಲ್ಲಿ ನೇರವೇರುವ ಆರತಿಯ ನೇರ ಪ್ರಸಾರವನ್ನು ವೀಕ್ಷಿಸಬಹುದು. ದೂರದರ್ಶನ ನ್ಯಾಷನಲ್ ಪ್ರತಿದಿನ ಬೆಳಿಗ್ಗೆ 6:30ಕ್ಕೆ ಅಯೋಧ್ಯೆಯ ರಾಮಮಂದಿರದಿಂದ ದೈನಂದಿನ ಆರತಿಯನ್ನು ಪ್ರಸಾರ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಖೇನ ಜನವರಿ...

Read More

ಅಹಮದಾಬಾದ್‌ನಲ್ಲಿ 85,000 ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಅಹಮದಾಬಾದ್‌ನಲ್ಲಿ 85,000 ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮೈಸೂರು- ಡಾ.ಎಂಜಿಆರ್ ಸೆಂಟ್ರಲ್ (ಚೆನ್ನೈ), ಪಾಟ್ನಾ-ಲಕ್ನೋ, ನ್ಯೂ ಜಲ್ಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಕ್ನೋ-ಡೆಹ್ರಾಡೂನ್,...

Read More

ಕಳೆದ ದಶಕಗಳಲ್ಲಿ ಭಾರತ ಮತ್ತು ಮಾರಿಷಸ್ ಸಂಬಂಧಗಳು ಬಲಗೊಂಡಿವೆ: ರಾಷ್ಟ್ರಪತಿ

ನವದೆಹಲಿ: ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಭಾರತವು ಮಾರಿಷಸ್‌ನಲ್ಲಿ ಅನೇಕ ಹೊಸ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ನೋಡುತ್ತಿದೆ ಎಂದು ರಾಷ್ಟ್ರ ದ್ರೌಪದಿ ಮುರ್ಮು ಹೇಳಿದ್ದಾರೆ. ಕಳೆದ ದಶಕಗಳಲ್ಲಿ ಭಾರತ ಮತ್ತು ಮಾರಿಷಸ್ ಸಂಬಂಧಗಳು ಬಲಗೊಂಡಿವೆ ಮತ್ತು ಬಹುಪಟ್ಟು ಬೆಳೆದಿವೆ ಎಂದು ಅವರು...

Read More

2024ರಲ್ಲಿ ಭಾರತ ಸೇರಿದಂತೆ 60 ರಾಷ್ಟ್ರಗಳಲ್ಲಿ ನಡೆಯಲಿದೆ ಚುನಾವಣೆ

ನವದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಬಂಧಿಸಿದಂತೆ 2024 ಅತ್ಯಂತ ಮಹತ್ವದ ವರ್ಷವಾಗಿದೆ. 27 ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಯೂನಿಯನ್ ಸೇರಿದಂತೆ ಸುಮಾರು 60 ದೇಶಗಳು ಮತ್ತು ಪ್ರದೇಶಗಳಲ್ಲಿ 2024 ಕ್ಕೆ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ. ಆಫ್ರಿಕಾದಲ್ಲಿ 18, ಏಷ್ಯಾದಲ್ಲಿ 17, ಉತ್ತರ ಅಮೆರಿಕಾದಲ್ಲಿ 5,...

Read More

Recent News

Back To Top