Date : Thursday, 03-10-2024
ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಬ್ರ್ಯಾಂಡ್ ಅನ್ನು ಉತ್ತೇಜಿಸಲು “ಮೇಡ್ ಇನ್ ಇಂಡಿಯಾ” ಲೇಬಲ್ ಅನ್ನು ಆರಂಭಿಸುವ ಪ್ರಸ್ತಾಪದ ಬಗ್ಗೆ ಭಾರತ ಸರ್ಕಾರವು ಚರ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಉನ್ನತ ಮಟ್ಟದ ಸಮಿತಿಯು ಯೋಜನೆಯ ವಿವರಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
Date : Thursday, 03-10-2024
ಬೆಂಗಳೂರು: ಹೈಕಮಾಂಡಿನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನ್ನೇ ಪ್ರಶ್ನಿಸಿದಂತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಆಕ್ಷೇಪಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿರಿಯರಾದ...
Date : Thursday, 03-10-2024
ಬೆಂಗಳೂರು: ದಿನೇಶ್ ಗುಂಡೂರಾವ್ ಅವರು ಯಾವುದನ್ನು ಪ್ರಮೋಟ್ ಮಾಡಲು ಹೊರಟಿದ್ದಾರೆ? ಯಾವುದಾದರೂ ಹೊಸ ದಂಧೆ ಶುರು ಮಾಡಿದ್ದಾರಾ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬ್ರಾಹ್ಮಣರಾದ ವೀರ ಸಾವರ್ಕರ್ ಅವರು...
Date : Thursday, 03-10-2024
ಲಕ್ನೋ: “ಲವ್ ಜಿಹಾದ್” ಉದ್ದೇಶವು ಜನಸಂಖ್ಯಾ ಯುದ್ಧ ಮತ್ತು ಅಂತರಾಷ್ಟ್ರೀಯ ಪಿತೂರಿಯ ಮೂಲಕ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಕೆಲವು ಸಮಾಜ ವಿರೋಧಿ ಅಂಶಗಳಿಂದ ಭಾರತದ ವಿರುದ್ಧ ಪ್ರಾಬಲ್ಯವನ್ನು ಸ್ಥಾಪಿಸುವುದಾಗಿದೆ ಎಂದು ಉತ್ತರಪ್ರದೇಶದ ಸ್ಥಳೀಯ ನ್ಯಾಯಾಲಯ ಹೇಳಿದೆ. ಅಕ್ರಮ ಮತಾಂತರಕ್ಕಾಗಿ ಹಿಂದೂ ಹೆಣ್ಣುಮಕ್ಕಳನ್ನು...
Date : Thursday, 03-10-2024
ನವದೆಹಲಿ: ವೀರ ಸಾವರ್ಕರ್ ಅವರು ದನದ ಮಾಂಸ ಸೇವಿಸುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ ಸಚಿ ದಿನೇಶ್ ಗುಂಡುರಾವ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ...
Date : Thursday, 03-10-2024
ನವದೆಹಲಿ: ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ತೆಯಾದ 5,600 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪ್ರಕರಣದ ಕಿಂಗ್‌ಪಿನ್ ದೆಹಲಿ ಯುವ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಮುಖ್ಯಸ್ಥ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವಕ್ತಾರ ಮತ್ತು ಸಂಸದ ಸುಧಾಂಶು ತ್ರಿವೇದಿ ಈ ಬಗ್ಗೆ...
Date : Thursday, 03-10-2024
ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಪ್ರಮುಖ ರಾಜತಾಂತ್ರಿಕ ಪುನರ್ರಚನೆಯನ್ನು ಮಾಡಿದ್ದು, ನೆರೆಯ ಭಾರತದ ರಾಯಭಾರಿ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿನ ತನ್ನ ಐದು ರಾಯಭಾರಿಗಳನ್ನು ವಾಪಸ್ ಕರೆಸಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದ ಪ್ರಮುಖ ರಾಜಕೀಯ ಬದಲಾವಣೆಗಳು ನೊಬೆಲ್ ಶಾಂತಿ...
Date : Thursday, 03-10-2024
ನವದೆಹಲಿ: ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಲೆಫ್ಟಿನೆಂಟ್ ಸಿಡಿಆರ್ ರೂಪ ಎ. ಮತ್ತು ಲೆಫ್ಟಿನೆಂಟ್ ಸಿಡಿಆರ್ ದಿಲ್ನಾ ಕೆ. ಎಂಟು ತಿಂಗಳ ಕಾಲ ವಿಶ್ವವನ್ನು ಸುತ್ತುವ ಸವಾಲಿನ ಕಾರ್ಯಾಚರಣೆ ‘ನಾವಿಕ ಸಾಗರ್ ಪರಿಕ್ರಮ’ವನ್ನು ಬುಧವಾರ ಗೋವಾದಿಂದ ಆರಂಭಿಸಿದ್ದಾರೆ. ಭಾರತೀಯ ನೌಕಾಯಾನ...
Date : Thursday, 03-10-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಮೊದಲ ದಿನದಂದು ಭಾರತೀಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಹಬ್ಬ ಶುಭಕರವಾಗಿರಲಿ ಎಂದು ಹಾರೈಸಿದ್ದಾರೆ. “ನನ್ನ ಎಲ್ಲಾ ದೇಶವಾಸಿಗಳಿಗೆ ನವರಾತ್ರಿಯ ಶುಭಾಶಯಗಳು. ಶಕ್ತಿ ವಂದನೆಗೆ ಮೀಸಲಾದ ಈ ಪವಿತ್ರ ಹಬ್ಬವು ಎಲ್ಲರಿಗೂ ಮಂಗಳಕರವಾಗಲಿ....
Date : Thursday, 03-10-2024
ಟೆಲ್ ಅವಿವ್: ಇರಾನ್‌ನ ಕ್ಷಿಪಣಿ ದಾಳಿಯು ತನ್ನ ವಾಯುನೆಲೆಯ ಮೇಲೆ ಹೊಡೆದಿರುವುದು ನಿಜ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ದೃಢಪಡಿಸಿದೆ. ಆದರೆ, ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ ಮತ್ತು ಇಸ್ರೇಲಿ ವಾಯುಪಡೆಯ ಕಾರ್ಯಾಚರಣೆಗಳ ಮೇಲೆ ಇದು ಪರಿಣಾಮ ಬೀರಿಲ್ಲ ಎಂದಿದೆ....