Date : Tuesday, 31-03-2015
ಬೆಳ್ತಂಗಡಿ : ನಾವು ಮಾಡುವ ಉದ್ಯೋಗದಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ನೈಪುಣ್ಯತೆಯನ್ನು ಸಾಧಿಸಿಕೊಂಡು ಸೇವಾ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಹಿರಿಯ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು....
Date : Tuesday, 31-03-2015
ಕಾಪು : ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸಮಾರಿಗುಡಿ ಮತ್ತು ಕಲ್ಯ ಮಾರಿಗುಡಿಯಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಮಾರಿ ಪೂಜಾ ಮಹೋತ್ಸವ ನಡೆದಿದ್ದರೂ, ಹೊಸಮಾರಿಗುಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಬಲಿ ನೀಡಿದ ಕುರುಹು ಇನ್ನೂ ಅಲ್ಲಿದ್ದುದು...
Date : Tuesday, 31-03-2015
ಪುಣೆ: ಪ್ರಸ್ತುತ ಇರುವ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತರಬೇಡಿ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಎನ್‌ಡಿಎ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಣ್ಣಾ ನಿರಂತರ ಪ್ರತಿಭಟನೆಗಳನ್ನು...
Date : Tuesday, 31-03-2015
ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರಿಗೆ ನಾಳೆ 108ನೇ ಜನ್ಮದಿನದ ಸಂಭ್ರಮ. ಅವರ ಜನ್ಮದಿನವನ್ನು ಮಠದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಠದ ಆವರಣದಲ್ಲಿ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿಲ್ಲ. ಧ್ವನಿವರ್ಧಕವನ್ನೂ ನಿಷೇಧಿಸಲಾಗಿದೆ. ಸಂಜೆ ಆರು...
Date : Tuesday, 31-03-2015
ಬೆಳ್ತಂಗಡಿ: ರಾಜ್ಯದಲ್ಲಿ ಅಗ್ಗದ ಸಾರಾಯಿ ಮಾರಾಟ ಪುನರಾರಂಭ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾವವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸಿದೆ. ಈ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದಾಗ ಯಾವ ಶಾಸಕರೂ ವಿರೋಧ ವ್ಯಕ್ತಪಡಿಸದಿರುವುದು ಕರ್ನಾಟಕ ಜನತೆಯ ದುರಂತ ಎಂದು ವೇದಿಕೆ ವಿಷಾದಿಸಿದೆ....
Date : Tuesday, 31-03-2015
ಬೆಂಗಳೂರು: ಮೇಕೆದಾಟು ಯೋಜನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಎ.18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರಿನಿಂದ ಮೇಕೆದಾಟಿನವರೆಗೆ ಪ್ರತಿಭಟನಾ ಮೆರವಣಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್...
Date : Tuesday, 31-03-2015
ಪೆರ್ಲ: ಬಳ್ಳಪದವು ಸ್ವರ್ಗೀಯ ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್ ಉಬ್ರಂಗಳ ವೈದಿಕ-ತಾಂತ್ರಿ ವಿದ್ಯಾಪೀಠಮ್ ಇದರ ವತಿಯಿಂದ ಎಪ್ರಿಲ್ 9, 10, 11, 12, 13 ಮತ್ತು 14 ರಂದು ಈ ವರ್ಷದ ಮೊದಲ ಹಂತದ ವೈದಿಕ-ತಾಂತ್ರಿಕ ವಿದ್ಯಾ ತರಗತಿಗಳು ನಡೆಯಲಿದೆ....
Date : Tuesday, 31-03-2015
ಕಾರ್ಕಳ : ಅನಂತಶಯನ ಅನಂತ ಪದ್ಮನಾಭ ದೇವಳದ ವಾರ್ಷೀಕ ರಥೋತ್ಸವವು ಸೋಮವಾರ ವಿಜೃಂಭಣೆಯಿಂದ...
Date : Tuesday, 31-03-2015
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿನ ಪ್ರವಾಹ ಪರಿಸ್ಥಿತಿ ಮಂಗಳವಾರ ಕೊಂಚ ತಗ್ಗಿದೆ. ಹವಮಾನ ಸುಧಾರಿಸಿದ್ದು ನದಿಗಳ ಹರಿವಿನ ಮಟ್ಟ ಕಡಿಮೆಯಾಗಿದೆ. ಕಳೆದ ಎರಡು ದಿನಗಳಿಂದ ಭೀಕರ ಪ್ರವಾಹ ಎದುರಿಸಿದ್ದ ಜಮ್ಮು ಕಾಶ್ಮೀರದಲ್ಲಿ 18ಮಂದಿ ಸಾವನ್ನಪ್ಪಿದ್ದರು. ಮುಂದಿನ 24 ಗಂಟೆಗಳ ಕಾಲ ಕಡಿಮೆ ಪ್ರಮಾಣದ...
Date : Tuesday, 31-03-2015
ಪುತ್ತೂರು : ಹಲವು ವರ್ಷಗಳಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿಗಳಿರ್ವರನ್ನು ಸಮಿತಿಯ ಗಮನಕ್ಕೆ ತಾರದೇ ಏಕಾಏಕಿಯಾಗಿ ವಜಾ ಮಾಡಿರುವುದನ್ನು ಆರೋಪಿಸಿ ಸದಸ್ಯರು ಕಾರ್ಯದರ್ಶಿಯವರನ್ನು ತರಾಟೆಗೆತ್ತಿಕೊಂಡಿರುವುದಲ್ಲದೆ ಅವರೀರ್ವರನ್ನು ಮರು ಸೇರ್ಪಡೆಗೊಳಿಸುವಂತೆ ಸಮಿತಿ ಸದಸ್ಯರೆಲ್ಲರ ಒಕ್ಕೊರಳಿಂದ ಆಗ್ರಹಿಸಿರುವ ಘಟನೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಡೆದಿದೆ....