Date : Tuesday, 24-03-2015
ಬಂಟ್ವಾಳ : ಮೆಲ್ಕಾರ್ ಸಮೀಪದ ಬೋಗೋಡಿಯಲ್ಲಿ ಸೋಮವಾರ ರಾತ್ರಿ ನಡೆದ ಬುಶ್ರಾ ಆತ್ಮಹತ್ಯೆ ಪ್ರಕರಣಕ್ಕೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಕಾರಣವೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬುಶ್ರಾ ಅವರ ತಂದೆ ಗೂಡಿನ ಬಳಿ ನಿವಾಸಿ ಇಬ್ರಾಹಿಂ ಅವರು, ಬಂಟ್ವಾಳ ನಗರ...
Date : Tuesday, 24-03-2015
ಬೆಳ್ತಂಗಡಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಾಣಿ ಪದವಿ ಪೂರ್ವ ವಿದ್ಯಾಲಯ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಜೂನಿಯರ್ ಛೇಂಬರ್ ಉಜಿರೆ ಇವುಗಳ ಆಶ್ರಯದಲ್ಲಿ ಮಾ. 29 ರಂದು ತುಳುನಾಡಿನ ನಾಡು-ನುಡಿ-ಸಂಸ್ಕೃತಿ, ಸಾಹಿತ್ಯ, ಆಚಾರ-ವಿಚಾರಗಳನ್ನೊಳಗೊಂಡ ಬೋಳ್ತೇರ್(ಬೆಳ್ತಂಗಡಿ) ತುಳು ಮಿನದನ 2014-15 ಕಾರ್ಯಕ್ರಮ...
Date : Tuesday, 24-03-2015
ಬೆಳ್ತಂಗಡಿ : ಸಬರಬೈಲು ವಾದಿ ಇರ್ಫಾನ್ ಅಕಾಡೆಮಿಕ್ ಸೆಂಟರ್ ಸಬರಬೈಲು ಮದ್ದಡ್ಕ ಇದರ ವತಿಯಿಂದ ರಿಫಾಯಿ ರಾತೀಬ್ ಪ್ರಥಮ ವಾರ್ಷಿಕ ಸಮ್ಮೇಳನ, ನೂತನ ಕಟ್ಟಡದ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮಗಳು ಮಾ. 31 ರಿಂದ ಏ. 2 ರ ವರೆಗೆ ನಡೆಯಲಿದೆ ಎಂದು...
Date : Tuesday, 24-03-2015
ನವದೆಹಲಿ: 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಭಾರೀ ಪ್ರಶಂಶೆ ಗಿಟ್ಟಿಸಿದ್ದ ಹಿಂದಿಯ ‘ಕ್ವೀನ್’ ಚಿತ್ರ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡರೆ, ಅದರಲ್ಲಿನ ನಟನೆಗಾಗಿ ಕಂಗಣಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ಸಂಚಾರಿ ವಿಜಯ್‌ಗೆ ಅತ್ಯುತ್ತಮ ನಟ ಪ್ರಶಸ್ತಿ...
Date : Tuesday, 24-03-2015
ಉಡುಪಿ : ಭಾರತ ದೇಶವು ಅಹಿಂಸೆ ಆಧ್ಯಾತ್ಮದ ಮೇಲೆ ನಿಂತಿದೆ. ಅದರಲ್ಲಿಯೂ ದೇವಾಲಯಗಳಲ್ಲಿ ಪ್ರಾಣಿ ವಧೆಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸುಕ್ಷಿತರ-ಸುಸಂಸ್ಕೃತರ ನಾಡದ ಉಡುಪಿಯಲ್ಲಿಯೂ ಪ್ರಾಣಿ ಬಲಿಯಂತಹ ಆಚರಣೆಗಳು ನಡೆಯುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಅದನ್ನು ವಿರೋಧಿಸುವ ಸಲುವಾಗಿ ಉಡುಪಿಗೆ ಬಂದಿದ್ದೇನೆ...
Date : Tuesday, 24-03-2015
ಅಕ್ಲಂಡ್: ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇದೇ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 43 ಓವರ್‌ಗಳಲ್ಲಿ 281 ರನ್ ಪೇರಿಸಿತು. ೩೮ನೇ...
Date : Tuesday, 24-03-2015
ನವದೆಹಲಿ: ಸೋಮವಾರ ಬೆಳಿಗ್ಗೆ ಮೃತಪಟ್ಟ ಸಿಂಗಾಪುರದ ಸಂಸ್ಥಾಪಕ ಪಿತಾಮಹ ಲೀ ಕೌನ್ ಯ್ಯೂ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಮಾ.29ರಂದು ಲೀ ಅವರ ಅಂತ್ಯಸಂಸ್ಕಾರ ನಡೆಯಲಿದ್ದು ಇದರಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ....
Date : Tuesday, 24-03-2015
ನವದೆಹಲಿ: 2015ರ ವಿಶ್ವಕಪ್ ಜ್ವರ ಜೋರಾಗಿದೆ. ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕುತೂಹಲ ಇಡೀ ಜಗತ್ತಿಗೆಯೇ ಇದೆ. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ತುಂಬಿ ತುಳುಕುತ್ತಿರುವ ಭಾರತದಲ್ಲಂತೂ ವರ್ಲ್ಡ್‌ಕಪ್ ಬಿಸಿ ಮತ್ತಷ್ಟು ಏರಿದೆ. ಈ ಬಾರಿಯೂ ದೋನಿ ಬಾಯ್ಸ್...
Date : Tuesday, 24-03-2015
ನವದೆಹಲಿ: ಚೀನಾದ ಸ್ಟೇಟ್ ಕೌನ್ಸಿಲರ್ ಮತ್ತು ಭಾರತ-ಚೀನಾ ಗಡಿ ಮಾತುಕತೆಯ ವಿಶೇಷ ಪ್ರತಿನಿಧಿಗಳು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿಯ ವೇಳೆ ಉಭಯ ನಾಯಕರುಗಳ ನಡುವೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾತುಕತೆ ನಡೆಯಿತು ಎನ್ನಲಾಗಿದೆ. ಗಡಿ...
Date : Tuesday, 24-03-2015
ನವದೆಹಲಿ: 2012ರ ದೆಹಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಬಗೆಗಿನ ಸಾಕ್ಷ್ಯಚಿತ್ರ ‘ಇಂಡಿಯಾಸ್ ಡಾಟರ್’ನಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ನಿರ್ಭಯಾ ಅತ್ಯಾಚಾರಿ ಆರೋಪಿಗಳ ಪರ ಇಬ್ಬರು ವಕೀಲರಿಗೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಜಾಗವಿಲ್ಲ,...