Date : Sunday, 29-03-2015
ಬೆಳ್ತಂಗಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯು ಭರದ ಸಿದ್ಧತೆ ನಡೆಸುತ್ತಿದೆ. ಮಾ. 30 ರಿಂದ ನಡೆಯುವ ಪರೀಕ್ಷೆಗಳಿಗೆ ತಾಲೂಕಿನಲ್ಲಿ 15 ಪರೀಕ್ಷಾ ಕೇಂದ್ರಗಳಿದ್ದು, 2271 ಹುಡುಗರು ಮತ್ತು 2189 ಹುಡುಗಿಯರು ಸೇರಿದಂತೆ ಒಟ್ಟು 4460ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 15 ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗಾಗಿ 15 ಮುಖ್ಯ ಶಿಕ್ಷಕರನ್ನು ಆಯೋಜಿಸಲಾಗಿದೆ....
Date : Sunday, 29-03-2015
ಬೆಳ್ತಂಗಡಿ: ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಆಲಂಪಾಡಿ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಹಿರಿತನದಲ್ಲಿ, ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ.28ರಂದು ಧಾರ್ಮಿಕ ವಿಧಿವಿಧಾನದೊಂದಿಗೆ ಸದಾಶಿವರುದ್ರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ಬೆಳಗ್ಗೆ 5 ಗಂಟೆಗೆ ಗಣಹೋಮ, ಕಪಾಟು ಉದ್ಘಾಟನೆ,...
Date : Sunday, 29-03-2015
ಬಂಟ್ವಾಳ: ಸಾಹಿತ್ಯ ಭೀಷ್ಮ ನೀರ್ಪಾಜೆ ಭೀಮ ಭಟ್ಟ ಅವರ 80 ವರ್ಷಾಚರಣೆ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಆರ್.ಕೆ. ಎಂಟರ್‌ಪ್ರೈಸಸ್ ವಠಾರದ ಸಭಾಂಗಣದಲ್ಲಿ ಎ.12ರಂದು ಮಧ್ಯಾಹ್ನ 2ಕ್ಕೆ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ಸಾಹಿತಿ ವಿ.ಗ....
Date : Sunday, 29-03-2015
ಕಾರ್ಕಳ: ಸ್ಥಳೀಯ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳಿಗೆ ಪೊಸಿಟಿವ್ ಪರ್ಸನಾಲಿಟಿ ಫಾರ್ ಸಕ್ಸಸ್‌ಫುಲ್ ಕೆರಿಯರ್ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ಶುಕ್ರವಾರ ನಡೆಯಿತು. ಕಾಲೇಜಿನ ಉದ್ಯೋಗ ಮಾಹಿತಿ ಕೋಶ...
Date : Sunday, 29-03-2015
ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾದ ಎಸ್. ಕೆ. ರಾಯ್ ಅವರು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಧಳಕ್ಕೆ ಭೇಟಿ ನೀಡಿ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ನಿಗಮದ ಪರವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ...
Date : Sunday, 29-03-2015
ಬೆಳ್ತಂಗಡಿ: ಕನ್ನಡ ಹಾಗೂ ತುಳು ಕರಾವಳಿ ಜನತೆಗೆ ಎರಡು ತಾಯಿ ಇದ್ದಂತೆ. ವ್ಯವಹಾರದ ಭಾಷೆ ಕನ್ನಡದ ಜತೆಗೆ ತುಳು, ಕೊಂಕಣಿ, ಬ್ಯಾರಿ, ಮಲಯಾಳವನ್ನು ಉಳಿಸಿಕೊಂಡಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತುಳುವರ ಪಾತ್ರ ದೊಡ್ಡದು ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ...
Date : Sunday, 29-03-2015
ಬೆಳ್ತಂಗಡಿ: ವಿತ್ತೀಯ ಸೇರ್ಪಡೆಯು ಸಬಲೀಕರಣ ಹಾಗೂ ಆಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಬ್ಯಾಂಕಿಂಗ್ ವ್ಯವಹಾರಗಳ ಹಾಗೂ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ಇದು ಮಹಿಳೆಯರಲ್ಲಿ ಉಳಿತಾಯ ಹಾಗೂ ಹೂಡಿಕೆಯ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಿ...
Date : Sunday, 29-03-2015
ಬೆಳ್ತಂಗಡಿ: ಪರಿಸರ ಸಂವರ್ಧನೆಯಲ್ಲಿ ವನಮಹೋತ್ಸವದೊಂದಿಗೆ ಗಿಡಗಳ ಸಂರಕ್ಷಣೆ ಮಾಡುವುದು ಕೂಡಾ ಅತೀ ಅವಶ್ಯಕ. ಬೆಳ್ತಂಗಡಿ ರೋಟರಿ ಈ ಸಾಲಿನಲ್ಲಿ ಪರಿಸರ ಸಂವರ್ಧನಾ ಅಭಿಯಾನದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆ ಹಾಗೂ ಜನಜಾಗೃತಿಗಾಗಿ ಗಿಡರಕ್ಷಗಳನ್ನು ನೀಡುವ ಕಾರ್ಯಕ್ರಮ ಕೈಕೊಂಡಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ...
Date : Sunday, 29-03-2015
ಕಾರ್ಕಳ: ಸಮುದಾಯದ ಬದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಪರಸ್ಪರ ಒಬ್ಬರಿಗೊಬ್ಬರು ನಂಬಿಕೆಯನ್ನಿರಿಸಿ ಕಾರ್ಯನಿರ್ವಹಿಸಿದಾಗ, ಸಾಮಾಜಿಕ ಕಳಕಳಿಯನ್ನು ಮೆರೆಯಲು ಸಾಧ್ಯವಾಗುತ್ತದೆ. ವೃದ್ದಾಶ್ರಮದ ಚಿಂತನೆಗಳಿಗಿಂತ ಮುನ್ನ ನಾವೆಲ್ಲರೂ ಹಿರಿಯರನ್ನು ಗೌರವಿಸಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಈ ವೃದ್ದಾಶ್ರಮದ ಪರಿಕಲ್ಪನೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಮಂಗಳೂರು...
Date : Sunday, 29-03-2015
ಪೆರುವಾಜೆಯಲ್ಲಿ 94 ಸಿ ಹಕ್ಕು ಪತ್ರ ವಿತರಣೆ ಮತ್ತು ಅರಣ್ಯ ಇಲಾಖೆಯ ಕಟ್ಟಡ ಉದ್ಘಾಟನೆ ಸುಳ್ಯ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಅಧ್ಯಯನವನ್ನು ನಡೆಸಲಾಗಿದ್ದು ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು...