Date : Friday, 05-06-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶುಕ್ರವಾರ ರಾಧಾಕೃಷ್ಣನ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಜೂನ್ 27ರಂದು ಉಪ ಚುನಾವಣೆಗೆ ನಡೆಯಲಿದ್ದು, ಎಐಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಜಯಲಲಿತಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರ ಅವರದ್ದೇ...
Date : Friday, 05-06-2015
ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹರಿಯುವಿಕೆ ಕುರಿತು ಮತ್ತೆ ವಿವಾದ ಸೃಷ್ಟಿಸಿದೆ. ಕಾವೇರಿ ನದಿಗೆ ಕರ್ನಾಟಕ ಮಲಿನ ನೀರು ಬಿಡುತ್ತಿದೆ...
Date : Friday, 05-06-2015
ಬೆಂಗಳೂರು: ಕಳೆದ ಬಾರಿ ಕಬಡ್ಡಿ ಅಭಿಮಾನಿಗಳನ್ನು ಉತ್ಸಾಹದಲ್ಲಿ ತೇಲಾಡಿಸಿದ್ದ ಪ್ರೋ ಕಬಡ್ಡಿ ಲೀಗ್ ಇದೀಗ ಮತ್ತೆ ಆರಂಭಗೊಳ್ಳುತ್ತಿದೆ. ಜುಲೈ 18ರಿಂದ ಆಗಸ್ಟ್ 23ರವರೆಗೆ ಪಂದ್ಯಾಟಗಳು ನಡೆಯಲಿದೆ. ಪ್ರೋ ಕಬಡ್ಡಿ ಸೀಸನ್ 2 ಪಂದ್ಯಾವಳಿಗಳು ಬೆಂಗಳೂರು ಸೇರಿದಂತೆ ದೇಶದ ಒಟ್ಟು 8 ನಗರಗಳಲ್ಲಿ...
Date : Friday, 05-06-2015
ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ, ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ...
Date : Friday, 05-06-2015
ಮಂಗಳೂರು: ಸ್ವರುಣ್ ರಾಜ್ ಫೌಂಡೇಶನ್‌ನ ದಿವಂಗತ ಸ್ವರುಣ್ ರಾಜ್ ಅವರು ಅಗಲಿ 2ನೇ ವರ್ಷದ ನೆನಪಿಗಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಜೂ.9ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ.ಕೆ . ವಿನಾಯಕ್ ರಾವ್ ಇವರಿಗೆ...
Date : Friday, 05-06-2015
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ದೆಹಲಿ ಬಿಜೆಪಿಯ 14 ಜಿಲ್ಲಾ ಘಟಕಗಳು ಎಎಪಿ ವಿರುದ್ಧ ಧರಣಿಯನ್ನು ಹಮ್ಮಿಕೊಂಡಿದ್ದು, ತಕ್ಷಣ...
Date : Friday, 05-06-2015
ಶ್ರೀನಗರ: ಸೌದಿಗೆ ತೆರಳುವ ಸಲುವಾಗಿ ಶುಕ್ರವಾರ ಪಾಸ್‌ಪೋಟ್ ಫಾರ್ಮ್ ಭರ್ತಿ ಮಾಡಿರುವ ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ತಾನು ಭಾರತೀಯ ಎಂದು ಬರೆದುಕೊಂಡಿದ್ದಾನೆ. ಆದರೆ ಪಾಸ್‌ಪೋರ್ಟ್ ಕಛೇರಿಯಿಂದ ಹೊರ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಆತ, ನಾನು ಹುಟ್ಟು...
Date : Friday, 05-06-2015
ಕೌಲಾಲಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಲಘು ಭೂಕಂಪನವಾಗಿದೆ, ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.9 ಎಂದು ದಾಖಲಾಗಿದೆ. ರನೌ ಜಿಲ್ಲೆಯ ಸುಮಾರು 16 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ ಎಂದು ಮಲೇಷ್ಯಾದ ಮೆಟ್ರೊಲಾಜಿಕಲ್ ಡಿಪಾರ್ಟ್‌ಮೆಂಟ್ ತಿಳಿಸಿದೆ. ಕೋಟ ಕಿನಬಲು, ಕುದತ್, ಕೋಟ...
Date : Friday, 05-06-2015
ಬೆಂಗಳೂರು: ಚೀನಾದ ಸಂಸ್ಥೆಯೊಂದು ಬೆಂಗಳೂರು- ಮೈಸೂರು ನಡುವಿನ ಷಟ್‌ಪಥ ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಶಾಂಡಾಂಗ್ ಇಂಟರ್‌ನ್ಯಾಷನಲ್ ಅಂಡ್ ಟೆಕ್ನಿಕಲ್ ಕೋ-ಆಪರೇಷನ್ ಗ್ರೂಪ್ ಲಿಮಿಟೆಡ್ ಎಂಬ ಸಂಸ್ಥೆ ರಸ್ತೆ ನಿರ್ಮಾಣದ ಪಾಲುದಾರಿಕೆಗೆ ಮುಂದಾಗಿದೆ ಎಂದು ಸಚಿವ ರೋಶನ್ ಬೇಗ್ ಹೇಳಿದ್ದಾರೆ....
Date : Friday, 05-06-2015
ನವದೆಹಲಿ: ಮ್ಯಾಗಿ ವಿರುದ್ಧ ಆಕ್ರೋಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿವಾದದ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಸಚಿವಾಲಯ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಬಿಪಿ ಶರ್ಮಾ ಅವರನ್ನು ಭೇಟಿಯಾಗಿ ಮ್ಯಾಗಿ ವಿವಾದದ ಬಗ್ಗೆ...